Bhumi Mele Yaru Ella Song Lyrics – Radha Raghava

Bhumi Mele Yaru Ella Song Details:

SongBhumi Mele Yaru Ella
SingersAnuradha Bhat
LyricsV. Nagendra Prasad
MovieRadha Raghava
MusicRavi Dev
LabelA2 Music

Bhumi Mele Yaru Ella Song Spotify:

Bhumi Mele Yaru Ella Song Lyrics In Kannada:

ಭೂಮಿ ಮೇಲೆ ಯಾರು ಇಲ್ಲ
ನಾನು ನೀನೇ ಇಲ್ಲಿ ಎಲ್ಲಾ
ಭೂಮಿ ಮೇಲೆ ಯಾರು ಇಲ್ಲ
ನಿನ್ನ ಬಿಟ್ಟು ಬೇರೇನಿಲ್ಲ
ಮರೆತು ಆ ನಿನ್ನ ನಿನ್ನೆ ಚಿಂತೆನ
ಸುಟ್ಟಾಕೊ ಕಾಡೊ ನೋವನ್ನ
ಸವಿಬೇಕು ಖುಷಿಯನ್ನ…
ಜೊತೆಗೆ ನೀನು ಇದ್ದಾಗ ಲೋಕ ಹೊಸದಿನ್ನ
ಕಣ್ಣಲ್ಲೇ ಎಲ್ಲಾ ಹಂಬಣ್ಣ ಪ್ರೀತಿನೆ ಹೀಗೇನಾ

ಭೂಮಿ ಮೇಲೆ ಯಾರು ಇಲ್ಲ
ನಾನು ನೀನೇ ಇಲ್ಲಿ ಎಲ್ಲಾ

ಬಿಡು ಬಿಡು ಆತಂಕವ
ನಿನ್ನ ಜೊತೆ ನಾನಿಲ್ಲವಾ
ನೀನೇ ನನಗೆ ಅನುರಾಗದ ಬೆಚ್ಚನೆಗೂಡು
ಎಲ್ಲಾ ಜನುಮ ಒಲವ ನೀಡು
ಒಲವೇ ನಿನ್ನ ಕಣ್ಣಲ್ಲಿ ನೀರು ಬರದಂತೆ
ನೀನೆಂದು ಒಂಟಿ ಇರದಂತೆ ಕಾಯೋಳು ನಾನೇ ಅಲ್ಲವೇ
ಅದಕ್ಕೆ ನಾನು ನಿನ್ನೊಳಗೆ ಹಚ್ಚೆ ಬರದಂತೆ
ಚಿತೆಯಲ್ಲೂ ಜೊತೆಗೆ ಬರುವಂತೆ
ಜೊತೆಯಾದೆ ನಿನಗೆ ಒಲವೇ

ಭೂಮಿ ಮೇಲೆ ಯಾರು ಇಲ್ಲ
ನಾನು ನೀನೇ ಇಲ್ಲಿ ಎಲ್ಲಾ…

ಮಹಾಮಳೆ ನೀನಲ್ಲವೇ
ತಂಪಾಗಿಸೊ ಹುನ್ನಾರವೇ
ಜಾರಿ ಬರುವೆ ಕೊರಳ ಇಳಿಜಾರಿನ ಮೇಲೆ
ನಾನು ಬರೆದೆ ಬಿಸಿ ರಂಗೋಲಿ
ಕೊಚ್ಚಿ ಹೋದೆ ನಾ ನಿನ್ನ ಹುಚ್ಚು ಮಳೆಯಲ್ಲಿ
ಈ ನಿನ್ನ ಪ್ರೀತಿ ಬೊಗಸೆಲಿ ಹಿಡಿಯೋಕೆ ಆಗೋಲ್ಲ.
ಎದೆಗೆ ಬಿಗಿದು ನಾ ನಿನ್ನ ಮುತ್ತು ಮಳೆಯಲ್ಲಿ
ತಂಪನ್ನು ನೀಡಿ ತನುವಲ್ಲಿ ಬಿಸಿಯನ್ನು ಈಗ ನಿಗಲ..

ಭೂಮಿ ಮೇಲೆ ಯಾರು ಇಲ್ಲ
ನಾನು ನೀನೇ ಇಲ್ಲಿ ಎಲ್ಲಾ…

Bhumi Mele Yaru Ella Song Lyrics In English:

Bhomi meele yaaru illa
Naanu nine illi yella
Bhomi meele yaaru illa
Ninna bittu berenilla
Maretu a ninna ninne chintena
Suttako kaado novanna
Savibeku kushiyanna..
Jothege ninu eddaga lokha hosadinna
Kannalle yella hambanna preethine higena

Bhomi mele yaru illa
Naanu nine illi yellaa

Bidu bidu aatankava
Ninna jothe naanillava
Nine nanage anuragada becchanegudu
Yella januma olava nidu
Olave ninna kannalli niru baradante
Ninendu onti eradante kayolu naane allave
Adakke naanu ninnolage hacche baradante chiteyallu jotege baruvante
Jotheyaade ninage olave

Bhomi mele yaru illa
Naanu nine illi yellaa

Mahamale ninallave
Tampagiso hunnarave
Jaari baruve korala elijaarina meele
Naanu barede bisi rangoli
Kocchi hode naa ninna hucchu maleyalli
E ninna preethi bogaseli hidiyoke agolla
Yedege bigidu naa ninna muttu maleyalli
Tampannu nidi tanuvalli bisiyannu ega nigala..

Bhomi mele yaru illa
Naanu nine illi yellaa

Leave a Comment

Contact Us