Bharatada Madilalli Song Details
ಭಾರತದ ಮಡಿಲಲ್ಲಿ (Bharatada Madilalli) is a soulful Christian devotional song presented by the Shalom Group Fellowship (SGF). Written by Ruth Saraswathi and Emmanuel Mulagund, with a tune composed by Emmanuel Mulagund (Manjunath Mulagund), this patriotic and spiritual composition offers heartfelt prayers and blessings for the nation of India.
| Attribute | Details |
| Song Title | Bharatada Madilalli (ಭಾರತದ ಮಡಿಲಲ್ಲಿ) |
| Lyrics | Ruth Saraswathi & Emmanuel Mulagund |
| Music / Tune | Emmanuel Mulagund (Manjunath Mulagund) |
| Presented By | Shalom Group Fellowship (SGF) |
| Language | Kannada |
Bharatada Madilalli Song Lyrics In Kannada
ಭಾರತದ ಮಡಿಲಲ್ಲಿ ನಾವೆಲ್ಲ ಸೇರೋಣ
ಪ್ರೀತಿಯ ಬೀಜವ ಬಿತ್ತೋಣ ಬನ್ನಿರಿ
ಸತ್ಯದ ಬೆಳಕನು ದೇಶದಿ ತುಂಬೋಣ
ಶಾಂತಿ ಸಮಾಧಾನ ಹರಡೋಣ ಬನ್ನಿರಿ
ಕೈಗಳನ್ನು ಜೋಡಿಸಿ ಪ್ರಾರ್ಥನೆ ಮಾಡೋಣ
ದೇಶದ ಉನ್ನತಿಗೆ ಶ್ರಮವನು ಮಾಡೋಣ
ಭಾರತದ ಭವಿಷ್ಯ ಭವ್ಯವಾಗಿಸೋಣ
ಒಗ್ಗಟ್ಟಾಗಿ ಮುಂದೆ ಸಾಗೋಣ ಬನ್ನಿರಿ
ಜಾತಿ ಭೇದವ ಮರೆತು ಒಂದಾಗೋಣ
ಒಂದೇ ಕುಟುಂಬವಾಗಿ ಬಾಳೋಣ
ದೇಶದ ಹಿತಕ್ಕಾಗಿ ಕೈಜೋಡಿಸೋಣ
ಹೊಸ ಕನಸುಗಳ ಭಾರತ ಕಟ್ಟೋಣ
ರೋಗಿಗಳ ಕಣ್ಣೀರ ಒರೆಸೋಣ
ಸೇವೆಯ ದಾರಿಯಲ್ಲಿ ನಡೆಯೋಣ
ಬಡವರ ಬೆನ್ನಿಗೆ ಬಲವಾಗೋಣ
ಪ್ರೀತಿಯ ನೆರಳಾಗಿ ಬೆಳೆಯೋಣ
Supercinelyrics.com
ಯುವಕರೇ ಎದ್ದೇಳಿ ಮುಂದೆ ಸಾಗಿರಿ
ನೀತಿಯ ದಾರಿಯಲ್ಲಿ ಧೈರ್ಯದಿಂದ ನಡೆಯಿರಿ
ಮಹಿಳೆಯರಿಗೆ ಗೌರವ ನೀಡಿ
ಅಕ್ಕ-ತಂಗಿ-ಜನನಿಯಂತೆ ಕಾಣಿರಿ
ಸ್ವಾರ್ಥವನು ಬಿಟ್ಟು ದೇಶವ ಹಿಡಿಯಿರಿ
ಒಗ್ಗಟ್ಟಿನ ಶಕ್ತಿಯನು ತೋರಿರಿ
ದೇಶದ ಸೇವೆಗೆ ಮನವನು ಕೊಡಿ
ಭಾರತದ ಕೀರ್ತಿಯನು ಹೆಚ್ಚಿಸಿ ಬಿಡಿ
ರಾಜಕೀಯ ಗೋಡೆಗಳ ಮುರಿದು ಒಂದಾಗೋಣ
ಎಲ್ಲ ರಾಜ್ಯಗಳಾಗಿ ಕೈಜೋಡಿಸೋಣ
ಜಾತಿ ಕಲಹವ ದೂರ ಮಾಡೋಣ
ಪಾಪದ ದಾರಿಯಿಂದ ದೂರವಾಗೋಣ
ಪ್ರೀತಿಯ ಹೂಗಳು ಎಲ್ಲೆಡೆ ಅರಳಲಿ
ಸುರಕ್ಷಿತ ಭಾರತ ನಮ್ಮದಾಗಲಿ
ಜ್ಞಾನ-ಸತ್ಯ-ಶಿಕ್ಷಣ ಎಲ್ಲೆಡೆ ಹರಡಲಿ
ಪ್ರತಿ ಮನೆಯ ಕನಸು ಬೆಳಗಲಿ
Bharatada Madilalli Song Lyrics In English
Bharatada madilalli navella serona
Preetiya beejava bittona banniri
Satyada belakanu deshadi tumbona
Shanti samadhana haradona banniri
Kaigalannu jodisi prarthane madona
Deshada unnathige shramavanu madona
Bharatada bhavishya bhavyavagisona
Oggattagi munde sagona banniri
Jati bhedava maretu ondagona
Onde kutumbavagi balona
Deshada hitakkagi kaijodissona
Hosa kanasugala Bharata kattona
Rogigala kannira oresona
Seveya dariyalli nadeyona
Badavara bennige balavagona
Preetiya neralagi beleyona
Supercinelyrics.com
Yuvakare eddeli munde sagiri
Neetiya dariyalli dhairyadinda nadeyiri
Mahileyarige gaurava nidi
Akka-tangi-jananiyante kaniri
Swarthavanu bittu deshava hidiyiri
Oggattina shakthiyanu toriri
Deshada sevege manavanu kodi
Bharatada keerthiyanu hecchisi bidi
Rajakiya godegala muridu ondagona
Ella rajyagalagi kaijodissona
Jati kalahava doora madona
Papada dariyinda dooravagona
Preetiya hoogalu ellede aralali
Surakshita Bharata nammadagali
Jnana-satya-shikshana ellede haradali
Prati maneya kanasu belagali