Beelkoduge lyrics ( ಕನ್ನಡ ) – 777 Charlie

Beelkoduge song details :

  • Song : Beelkoduge
  • Singer : Jimmy Francis John
  • Lyrics : Kiran Kaverappa
  • Movie : 777 Charlie
  • Music : Nobin Paul
  • Label : Paramvah music

Beelkoduge lyrics in kannada

ಬೀಳ್ಕೊಡುಗೆ ಸಾಂಗ್ ಲಿರಿಕ್ಸ್

ಬೀಳ್ಕೊಡುಗೆ ಹೇಳಲಿ ನಾ ಹೇಗೆ
ಕಣ್ಮಣಿಯಂತೆ ನೀನು ನನಗೆ
ಪ್ರೀತಿಸ ಕಲಿಸಲು ನೀ ಬಂದು
ಜೀವದ ಭಾಗವೇ ನೀ ಇಂದು
ನೂತನ ಪಯಣಕೆ ನೀನೊಂದು
ಮುನ್ನುಡಿ ಬರೆದೆಯಾ
supercinelyrics.com

ಬೆಳಕನು ನೀಡಲು ಬಂದಿರೋ ಜೀವವೇ
ಕತ್ತಲ ದಾರಿಲಿ ನಿಂತೆಯಾ
ನೀ ನನ್ನ ನಿನ್ನೆಗಳ ನಾಳೆಯ
ತುಂಬಲು ಬಂದೆಯಾ

ಸುಳಿಯಲಿ ಸಿಲುಕಿದಂತ ಹೂವು ನೀ
ಸಹಿಸುವುದು ಹೇಗೆ ಸಮಯದ
ಸರಪಳಿಯಲ್ಲಿ ನೀ ಸಿಲುಕಿದೆ
ನೋವಲಿ ನಲುಗಿರೋ
ಮನಸಿನ ವಾಸ್ತವ
ಸಹಿಸೆಯಾ….
supercinelyrics.com

ಪರಿಚಯ ಮೌನ ಸಂಭಾಷಣೆ
ಮಾತಿಗೂ ಮೀರಿದ ಭಾವನೆ
ನಮ್ಮಯ ನಡುವಲಿ ಜನುಮದ
ಬಂಧವೇ ಜಾಲದಿ ನರಳುತಿರೋ ಮನಸೇ ವೇದನೆ
ಸಹಿಸೆಯಾ ನೀರವ ಮೌನದಿ ಜಾರುವ ಕಂಬನಿ
ಏನನೂ ಹೇಳದೆ ಜಿನುಗಿದೆ
ನೀ ನನ್ನ ನಿನ್ನೆಗಳ ನಾಳೆಯ ತುಂಬಿರೋ ದೇವರೇ
supercinelyrics.com

Beelkoduge song video :

Advertisement
Advertisement Advertisement

Leave a Comment

Contact Us