Balma – charanraj , Siddhartha Belmannu Lyrics
Singer | charanraj , Siddhartha Belmannu |
Balma song details
▪ Movie : Tagaru
▪ Track : Balma
▪ Singer : Charanraj, Siddhartha Belmannu
▪ Music : Charanraj
▪ Lyricist : Jayanth Kaikini
BALMA SONG LYRICS IN KANNADA – TAGARU
ನಿನ್ನ ಭಯವೇ
ನಿನ್ನ ಮದವು
ಸಿಗಲಿ ಬೇಗ
ಕಳೆದ ನಗುವು
ಕೂಗೋ ಕಡಲು
ಮೌನ ತೀರ
ಮನುಜ ನೀನು
ಯಾಕೆ ಕ್ರೂರ
ಮ್ಯೂಸಿಕ್
ನಿನ್ನ ಭಯವೇ
ನಿನ್ನ ಮದವು
ನೀನೇ ನಾಶ
ನಿನ್ನ ದ್ವೇಷದಿಂದ
ಎಲ್ಲ ಮೋಸ
ದೃಷ್ಟಿದೋಷದಿಂದ
ಈ ಹುಂಬ ಜಂಭವನ್ನು ಬಿಡು ನೀನೀಗ
ಬಲಮಾ ಬಲಮಾ ಬಲಮಾ ಬಲಮಾ
ಲಾಗೆ ನಾಮೊರ ಲಾಗೆ ನಾಮೊರ
ಬಲಮಾ ಬಲಮಾ
ಬಲಮಾ ಬಲಮಾ
ಲಾಗೆ ನಾಮೊರ ಲಾಗೆ ನಾಮೊರ
ಬಲಮಾ ಬಲಮಾ
ಬಲಮಾ ಬಲಮಾ
ಲಾಗೆ ನಾಮೊರ ಲಾಗೆ ನಾಮೊರ
ಬಲಮಾ ಬಲಮಾ
ಬಲಮಾ ಬಲಮಾ
ಲಾಗೆ ನಾ ಲಾಗೆ ನಾ ಬಲಮಾ ಮೊರ
ಕತ್ತಲಲ್ಲಿ ಮಿಂಚನು ಝಳಪಿಸುತ
ಊರ ಕೇರಿಯಲ್ಲವ ಬೆಳಗಿಸುತ
ನೆಲದ ಗಾಯ ಹೊಲಿಯುವಂತೆ ಸುರಿಯೇ…
ಮಳೆಯೇ…
ಮನವ ತೊಳೆಯೇ
ಸುರಿಯೆ ಮಳೆಯೇ
ಮ್ಯೂಸಿಕ್
ಮೊರ ಬಲಮಾ ಬಲಮಾ ಬಲ್ ಬಲ್ ಬಲಮಾ
ಆಯೇ ನಾಮೊರ ಆಯೇ ನಾಮೊರ ಮೊರ
ಬಲ್ ಬಲ್ ಬಲಮಾ
ಬಲಮಾ ಬಲಮಾ
ಆಯೇ ನಾ