Bad boy lyrics – SID
Bad boy song details
- Song : Bad boy
- Singer : SID
- Music : SID
- Lyrics : SID , Manjesh
- Label : Lahari music
Bad boy lyrics in Kannada
Bad boy ಲಿರಿಕ್ಸ್
ಹೀರೋ ಅಲ್ಲ ನಾನು ವಿಲನ್
ದುಷ್ಮನ್ಗಳಿಗೆಲ್ಲಾ ನಾನೆ machine gun
ಕಿರಿಕ್ ಆದ್ರೆ ಮಗ ಮುರಿತೀನಿ ಮೈ ಕೈ
ಹೈ -ಫೈ ಕನ್ನಡಿಗ ಎಲ್ಲದಕ್ಕೂ ಸೈ
Im a bad boy (8times)
ಖಳನಾಯಕನ ನನ್ನ ಬದುಕಿಗೆ
ತೂಗು ದೀಪದ ಬೆಳಕಿದೆ ಪ್ರೇರಣೆಗೆ
ಸುದೀರ ಪವರ್ರು, ವಜ್ರಮುನಿ ಖದರ್ರು
Add ಆಗಿ ಹೋಗಿದೆ DNA ಗೆ
ತೇರನೇರಿ ಅಂಬರದಾಗೆ
ಪರಸಂಗದ ಗೆಂಡೆ ತಿಮ್ಮ
ನಸು ನಗುತ ಆಗೋರೆ ಆದರ್ಶ
ಅದೇ ಅಂತಿಮ
ಅಪ್ಪಿ ತಪ್ಪಿ ನನ್ನ
ಎದ್ರಾಕೋಳೊ ಪ್ಲಾನಿದ್ರೆ ಬನ್ನಿ
ಎಲ್ಲ ಕುನ್ನಿ ಹುಟ್ಟಿಲ್ಲ ಅನ್ಸಿಬಿಡ್ತೀನಿ
ಹಾ…..
I’m a bad boy (8times)