Bad boy – Chandan Shetty Lyrics
Singer | Chandan Shetty |
About the song
▪ Song : Bad boy
▪ Singer : Chandan Shetty
▪ Lyrics : Chandan Shetty
BAD BOY Song Lyrics
Hey yo
ಕುಡ್ಕೂತಿನಿ ಎಣ್ಣೆ ಸುರ್ಕೊತಿನಿ
ಎಲ್ಲ ಬಾಟೆಲ್ ನಾ ಖಾಲಿ ಮಾಡಿ ಬಾರ್ ಮುಚ್ತಿನಿ
ಮಲ್ಕೊತಿನಿ ಇಲ್ಲೆಎದ್ದೋಯ್ತಿನಿ
ಈ ಬಾರನ್ನೆ ನನ್ನ ಮನೆ ಮಾಡ್ಕೋತಿನಿ
ಹೇಳೋರ್ ಕೇಳೋರು ನನ್ನ ಯಾರ್
ಯಾವತ್ತೂ ನಾನೆ star
ತಂಟೆಗೆ ಬರಬೇಡ ಆಗತ್ತೆ war
Mar dabaake saale mar
Iife ಅಂತು ಒಂದೇ yaar
ನಾನ್ ಇಲ್ಲ ಅಂದ್ರು ನಂದೇನೆ darbar
Bad bad bad boy, ನಾನೆ
Bad boy
Bad bad bad boy, ನಾನೆನೆ Bad boy
Bad bad bad Boy ,ನಾನೆ
Bad boy
Bad bad bad boy,ನಾನೆನೆ
Bad boy
Hey lovi dovi you move that thing in a godamn bully bee
Sitting on a strake
I know Your godamn poison give me the sting
You know where to find me girl give me a ring
No date, no beg, no fate
Straight to Venice
K okay okay
ಡಿಂಗ ಡಿಂಗ ಡಿಂಗ್ ಡಿಂಗ್ ಡಿಂಗ್ ಡಿಂಗ್
ಹೇಳೋರ್ ಕೇಳೋರ್
ನನ್ನ ಯಾರು
ಯಾವತ್ತೂ ನಾನೇ star
ತಂಟೆಗೆ ಬರಬೇಡ ಆಗತ್ತೆ war
Mar dabaake saale mar
Life ಅಂತು ಒಂದೇ war
ನಾನ್ ಇಲ್ಲ ಅಂದ್ರು ನಂದೇನೇ darbar