Baaro maccha lyrics – Maharshi

Baaro maccha song details
- Song : Baaro maccha
- Singer : Priya Ramesh
- Lyrics : V Nagendra prasad
- Music : Srimurali
- Movie : Maharshi
Baaro maccha lyrics in Kannada
ಬಾರೊ ಮಚ್ಚ
ಬಾರೊ ಮಚ್ಚ
ಬಾರೊ ಮಚ್ಚ
ಒಂದು ಸ್ಟೆಪ್ ಹಾಕೋಣ
ಬಾರೊ ಮಚ್ಚ
ಬಾರೊ ಮಚ್ಚ
ಒಂದು ಸ್ಟೆಪ್ ಹಾಕೋಣ
ನಾನು ಹೆಚ್ಚ ನೀನು ಹೆಚ್ಚ
ಒಂದು ಕೈ ನೋಡೋಣ
ಬೆಸ್ಟ್ ನಾನು
ಬೆಸ್ಟ್ ನೋಡು
ನೋಡು ಬಾರೊ ನನ್ನ ಸ್ಪೀಡು
ಜೋಡಿಯಾಗಿ ಹೋಗೊ ಸುಬ್ಭ
ಮಾಡು ಬಾರೊ ಪ್ರೀತಿ ಹಬ್ಬ
ಒಲವಿನ ವಾಸಂತಿ
ನಲಿಯುವ ನವರಂಗಿ
ಕಿಲ ಕಿಲ ಕಲಕಾಂಗಿ
ಬಾರೊ ಮಚ್ಚ
ಬಾರೊ ಮಚ್ಚ
ಒಂದು ಸ್ಟೆಪ್ ಹಾಕೋಣ
ನಾನು ಹೆಚ್ಚ ನೀನು ಹೆಚ್ಚ
ಒಂದು ಕೈ ನೋಡೋಣ
(music)
ಏನಾದ್ರೂ ಆಗಲಿ ಏನಾದ್ರೂ ಹೋಗಲಿ
ನೀ ಬಂದು ನನ್ನ ಮುದ್ದಿಸು
ಹಾ ಈ ನನ್ನ ಪ್ರಾಯ, ಅಂದ ನಿಂದಯ್ಯ
ನಿನ್ನನ್ನು ನಂಗೆ ಅರ್ಪಿಸು
ಊರೆಲ್ಲಾ ಸುತ್ತಿ ನೋಡು
ಸಿಗದು ಸಿಗದು
ನಾನಿಂಗೆ ನೀಡುವೆನು ಕಣ್ಣಿನ ಬಿರುದು
ಹಕ್ಕಿ ನಾನು ಹಕ್ಕಿ ಚಿಲಿಪಿಲಿ
ಚುಕ್ಕಿ ನಾನು ಚುಕ್ಕಿ ಗಿಲಿಗಿಲಿ
ಮಾಡುತೀನಿ ನಿನ್ನ ಗಲಿಬಿಲಿ
ಸೋಡೆ ನಾನು ಸೋಡೆ ಜಿಮಜಿಮ
ಬಾಂಬ್ ನಾನು ಬಾಂಬ್ ಘವ ಘವ
ಆಯಿತಲ್ಲ ನಿಂಗೆ ಕೋಮ ಹೊಯ್ಯ್
ಬಾರೊ ಮಚ್ಚ
ಬಾರೊ ಮಚ್ಚ
ಒಂದು ಸ್ಟೆಪ್ ಹಾಕೋಣ
ನಾನು ಹೆಚ್ಚ ನೀನು ಹೆಚ್ಚ
ಒಂದು ಕೈ ನೋಡೋಣ
ಹೆ ಏ ಏ
ಹೇ ಏ ಏ ಏ
ಹೇ ಹೇ ಹೇ
ಸುಖದಲ್ಲೇ ಬಿದ್ದರೂ
ಈ ಜ್ವಾಲೆ ಮುಟ್ಟಿದೋರು
ಪುಕಸಾಟೆ ಚಂದಿರ
ಸಿಕ್ಕಾಗ ಸುಂದರ
ಬಾಚೋಡೆ ಬಹದ್ದೂರ್
ಟೀನೇಜ್ ಮಿಂಚುತ್ತಿದೆ ಕಣ್ಣಲ್ಲಿ ನಿನ್ನಲ್ಲಿ
ಮಲ್ಲೆ ನಾನು ಮಲ್ಲೆ ಬಲೆಬಲೆ
ಜಲ್ಲೆ ಕಬ್ಬು ಜಲ್ಲ ಅಲಲೆ
ಬೀಸುತೀನಿ ನಾನು ಬಲೆಬಲೆ
ಹೋಯ್
ಸಿಕ್ಕು ನಿನ್ನ ಸಿಕ್ಕು ಬಿಡು ಬಿಡು
ಮಬ್ಬು ನಾನು ಮಬ್ಬು
ನಿನ್ನ ಮನಸ್ಸು ನಂಗೆ ಕೊಡುಕೊಡು ಹೊಯ್ಯ್
ಬಾರೊ ಮಚ್ಚ
ಬಾರೊ ಮಚ್ಚ
ಒಂದು ಸ್ಟೆಪ್ ಹಾಕೋಣ
ನಾನು ಹೆಚ್ಚ ನೀನು ಹೆಚ್ಚ
ಒಂದು ಕೈ ನೋಡೋಣ
ಬೆಸ್ಟ್ ನಾನು ಬೆಸ್ಟ್ ನೋಡು
ನೋಡು ಬಾರೊ ನನ್ನ ಸ್ಪೀಡ್
ಜೋಡಿಯಾಗಿ ಹೋಗೊ ಸುಬ್ಬ
ಮಾಡೊ ಬಾರೊ ಪ್ರೀತಿ ಹಬ್ಬ
ಒಲವಿನ ವಾಸಂತಿ ನಲಿಯುವ ನವರಂಗಿ
ಕಿಲ ಕಿಲ ಕಲಕಾಂಗಿ