Avatar purusha title track lyrics ( ಕನ್ನಡ ) – Avatar purusha

Avatar purusha title track details

  • Song : Avatar purusha title track
  • Singer : Vyas Raj
  • Lyrics : Kiran kotta , Arjun A R
  • Music : Arjun janya
  • Movie : Avatar purusha
  • Label : Pushkar films

Avatar purusha title track lyrics in Kannada

ತರುತಾನೆ ಹರುಷ, ಅವತಾರ ಪುರುಷ!
ತಮಟೆ ಹೊಡಿ ಬಾರೋ, ಎಂಟ್ರಿ ಕೊಟ್ಟ ಹೀರೋ!

ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ

ಪಕ್ಕದ್ ಮನೆ ತುಂಟ ಆಂಟಿ ಕರ್ಕೊಂಡ್ ಹೊಂಟ!
ಮಾಡಿ ಮನೆ ಮೇಘನ ಮಕ್ಕಳ ಆಟಕ್ಕೆ ರೆಡಿ ನಾ!

ಕ್ಲಾಸ್ಸಿಗ್ ಕ್ಲಾಸು, ಮಾಸಿಗ್ ಮಾಸು
ಒಂದೇ ರೂಲ್ಸು, ಫುಲ್ ಬಿಂದಾಸು
ಎ ಎಲ್ಲ ಗರ್ಲ್ಸು ಇವನ್ಗೆ ಫ್ಯಾನ್ಸು
ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು
ಸೂಪರ್ ಡ್ಯಾನ್ಸರು, ಇವ್ನ್ ಒಳ್ಳೆ ಫೈಟರು
ಎಂತ ಸೀನ್ ಇದ್ರೂ, ಏನೇ ಸ್ಟೆಪ್ ಕೊಟ್ರು
ಇವ್ನ್ ಮಾಡೋದು ಒಂದೇ ತಾನೇ

ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ

ಟೂತ್ ಪೇಸ್ಟಲ್ ಉಪ್ಪು, ಆರ್ ಸಿ ಬಿ ಕಪ್ಪು!
ಅವಾಗ ಮೊಗ್ಲಿ, ಇವಾಗ ಕೊಹ್ಲಿ!
ಮಣ್ ತೆಗಿಯೋ ಜೆ ಸಿ ಬಿ, ಕಪ್ ಹೊಡಿಯೋ ಆರ್ ಸಿ ಬಿ!
ಇಲ್ ಬಂದು ತಮಟೆ ಹೊಡಿ, ಬರ್ತಾವ್ನೆ ಎ ಬಿ ಡಿ!

ಸೂರ್ಯಂಗೇ ಟಾರ್ಚು ಇವ
ಚಂದ್ರನ್ಗೆ ವಾಚು ಇವ
ಈ ಸಿನಿಮಾಗೆ ಹೀರೋ ಇವ
ಹೀರೋ.. ಇವ..

Avatar purusha title track video :

https://youtu.be/REwB2jzMOKM

Leave a Comment

Contact Us