Namgella yar beelthare lyrics ( ಕನ್ನಡ ) – Sr********@***il.com

Namgella yar beelthare song details Song : Namgella yar beelthare Singer : Naveen Sajju Lyrics : Kaviraj Movie : Sr********@***il.com Music : Arjun janya Label : Anand audio Namgella yar beelthare lyrics in kannada ನಮ್ ಹಾರ್ಟ್ ಹರಿದು ಊರ್ ಬಾಗ್ಲು ಆಗದೆ ಮ್ಯಾಲ್ ಮ್ಯಾಲೆ ನಗ್ತಿದ್ರು ಒಳಗೆಲ್ಲ ನೋವದೆ ಯಾಕೋ ನಮ್ಮ ನಳ್ಳು ಬಿದ್ರೆ ಹುಡೀರ್ ಸೋಶಿಯಲ್ ಡಿಸ್ಟೆನ್ಸಿಂಗ್ಮಾಸ್ಕ್ ಹಿಂದೆ ಇರುವ ಮುಖವು … Read more

Swagatha nanna lokake lyrics ( ಕನ್ನಡ ) – Chicken puliyogare

Swagatha nanna lokake song details Song : Swagatha nanna lokake Singer : Vijay Prakash, Sangeetha Ravindranath Lyrics : Nagarjun Sharma Movie : Chicken puliyogare Music : Karan B Krupa Label : Anand audio Swagatha nanna lokake lyrics in kannada ಸ್ವಾಗತ ನನ್ನ ಲೋಕಕೆ ಹೃದಯಕೆ ಹೊಸ ಕಾಣಿಕೆ ನಿನ್ನಯ ಸಿಹಿ ಹೆಸರಿದು ಆಗಿದೆ ದಿನ ವಾಡಿಕೆಆಗಿದೆ ಬದಲಾವಣೆ ನೀನೇ ಪೂರ್ತಿ ಹೊಣೆ … Read more

Sheshadrivasa sri thirumalesha lyrics ( ಕನ್ನಡ ) – Jeevanadhi

Sheshadrivasa sri thirumalesha song details Song : Sheshadrivasa sri thirumalesha Singer : Rajesh krishnan , Manjula Gururaj Lyrics : R N Jayagopal Movie : Jeevanadhi Music : koti Sheshadrivasa sri thirumalesha lyrics in kannada ಓ…ಶೇಷಾದ್ರಿವಾಸ , ಶ್ರೀ ತಿರುಮಲೇಶ ,ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ …ನಮೋ ನಮೋ…ಓ…ಪದ್ಮಾವತೀಶ , ಭಕ್ತ ಹೃದಯೇಶ,ಸಂಕಷ್ಟನಾಶ , ಗರುಡಾದ್ರಿವಾಸನಮೋ ನಮೋ… ಶೇಷಾದ್ರಿ ವಾಸ ಶ್ರೀ ತಿರುಮಲೇಶಶೇಷಾದ್ರಿ … Read more

Daivada karuneyu lyrics ( ಕನ್ನಡ ) – Jeevanadhi

Daivada karuneyu song details Song : Daivada karuneyu Singer : Manjula Gururaj, Rajesh krishnan Lyrics : R N Jayagopal Movie : Jeevanadhi Music : Koti Daivada karuneyu lyrics in kannada ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ ದೈವದ ಕರುಣೆಯೊ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದಿ ಮೀಟಿದೆ ಹೋ.. ಓಓಓಓಓ .. ನನಗೆ ನಿನ್ನಿಂದ ಹೊಸದು ಆನಂದ … Read more

Helu shiva lyrics ( ಕನ್ನಡ ) – Lucia

Helu shiva song details Song : Helu shiva Singer : Naveen sajju , Rakshith Nagarle, Yogaraj bhat Lyrics : Yogaraj bhat Movie : Lucia Music : Poornachandra Tejaswi S V Label : Anand audio Helu shiva lyrics in kannada ಹೇಳು ಶಿವಹೇಳು ಶಿವಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ ಹೈಸ್ಕೂಲು ಪಾಸಾದೆ, ಪ್ರೇಮದಲಿ … Read more

Yakko barlilla lyrics ( ಕನ್ನಡ ) – Lucia

Yakko barlilla song details Song : Yakko barlilla Singer : Naveen sajju Lyrics : Poornachandra Tejaswi S V Movie : Lucia Music : Poornachandra Tejaswi S V Label : Anand audio Yakko barlilla lyrics in kannada ಆಟಕ್ಕುಂಟು ಲೆಕ್ಕಕ್ಕಿಲ್ಲಆಟಕ್ಕುಂಟು ಲೆಕ್ಕಕ್ಕಿಲ್ಲ ಬಾನಲಿತ್ತು ಮುರಿದೋದ್ ಚಂದ್ರಕೈಯ್ಯಲಿತ್ತು ಹರಿದೋದ್ ರೊಟ್ಟಿಬಾನಲಿತ್ತು ಮುರಿದೋದ್ ಚಂದ್ರಕೈಯ್ಯಲಿತ್ತು ಹರಿದೋದ್ ರೊಟ್ಟಿ ಎರಡೂ ಕೂಡ್ಸಿ ಆಡೋ ಆಟಕ್ಕೆಯಾಕೋ ಬರ್ಲಿಲ್ಲ ಇವ್ಳು ಯಾಕೋ … Read more

Neenu nannavale lyrics ( ಕನ್ನಡ ) – Chandan shetty

Neenu nannavale song details Song : Neenu nannavale Singer : Chandan shetty Lyrics : Chandan shetty Music : Chandan shetty Neenu nannavale lyrics in kannada ನನಗಂತ ಬರುವವಳು ನೀನೇ ತಾನೆನನ್ನ ಈ ಪುಟ್ಟ ಹೃದಯವಿದು ನಿಂದೆ ತಾನೇಕಾದಿರುವೆ ನಿನಗಾಗಿ ಕಾದಿರುವೆ ಎಲ್ಲ ಮರೆತು ,ನಿನ್ನ ಕುಳಿತು ನಿನಗಾಗೆ ನನ್ನವಳೇ ನೀನು ನನ್ನವಳೇಮನಸೊಳಗೆ ಮನೆಮಾಡಿ ನಿನಗಾಗಿಕಾಯುತ ನಾನು ಕುತಿರುವೆ ಹಗುರಾಗಿದೆ ಹೃದಯ ಮಗುವಾಗಿದೆ ,ಉಸಿರು ನಿನ್ನ ನೋಡಿ ಮನಸೋತುಸಿಹಿಯಾಗಿದೆ … Read more

Thinbedakammi lyrics ( ಕನ್ನಡ ) – Lucia

Thinbedakammi song details Song : Thinbedakammi Singer : Arun M C, Poornachandra Tejaswi S V, Bappi Blossom Lyrics : Poornachandra Tejaswi S V Movie : Lucia Music : Poornachandra Tejaswi S V Label : Anand audio Thinbedakammi lyrics in kannada ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮ್ಮಿ ನಿ ನೆಲಗಳ್ಳೆಯ ತಿನ್ ಬೇಡ … Read more

Nee thoreda ghaligeyali lyrics ( ಕನ್ನಡ ) – Lucia

Nee thoreda ghaligeyali song details Song : Nee thoreda ghaligeyali Singer : Ananya bhat, Udit Haritas Lyrics : Raghu shashtry Movie : Lucia Music : Poornachandra Tejaswi S V Label : Anand audio Nee thoreda ghaligeyali lyrics in kannada ನೀ ತೊರೆದ ಘಳಿಗೆಯಲಿನನ್ನೆದೆಯ ತುಂಬ ನಿನ್ನ ಗುರುತುನೆನಪುಗಳ ಮಳಿಗೆಯಲಿಇನ್ನಾರು ಇಲ್ಲ ನಿನ್ನ ಹೊರತು ಒಂಟಿ ಮೋಡದ ಕಣ್ಣ ಹನಿಯದೂರದಿಂದಲೆ ನೋಡು ಇನಿಯ … Read more

I love you sanjana lyrics ( ಕನ್ನಡ ) – Salaga

I love you sanjana song details Song : I love you sanjana Singer : Naveen Sajju Lyrics :Chethan kumar Movie : Salaga Music : Naveen Sajju Label : A2 music I love you sanjana lyrics in kannada ನಿಮಮ್ಮನ್ ಕೈಯಲ್ಲಿತಲೆ ಬಾಚಿಸ್ ಕೊಂಡುನಿಮಪ್ಪನ್ ಕೈಯಲ್ಲಿಶೂ ಹಾಕಿಸ್ಕೊಂಡು ನಿಮಮ್ಮನ್ ಕೈಯಲ್ಲಿತಲೆ ಬಾಚಿಸ್ ಕೊಂಡುನಿಮಪ್ಪನ್ ಕೈಯಲ್ಲಿಶೂ ಹಾಕಿಸ್ಕೊಂಡುಬರಬರ್ತಾ ದಾರೀಲಿನಿನ್ ಫ್ರೆಂಡ್ ನಾ ಕರ್ಕೊಂಡುನೀನ್ ನೆಡ್ಕಂಡ್ ಬರ್ತಿದ್ರೆಅದೇ … Read more

Contact Us