Atti Atti Swadrathi Song Details
“Atti Atti Swadrathi” is a soulful Janapada (folk) song sung by H B Phareet and Mangala Anjan. The lyrics are beautifully written by H B Phareet, with melodious music composed by Manoranjan Prabhakar. Released under the renowned label Ashwini Audio, this track celebrates traditional Kannada folk culture with authentic rhythms and heartfelt vocals.
| Song | Atti Atti Swadrathi |
| Singer | H B Phareet – Mangala Anjan |
| Lyrics | H B Phareet |
| Type | Janapada |
| Music | Manoranjan Prabhakar |
| Label | Ashwini Audio |
Atti Atti Swadrathi Song Spotify
Atti Atti Swadrathi Song Lyrics In Kannada
ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನಾ ಎದುರಾಗ ಕಮ್ಮಿ ಹೇಳತ್ತಿ
ಅಯ್ಯೋ ನನ್ನ ಸೋದರಳಿಯಾ
ನೀ ಯಾವಾಗ ಬಂದಿ ನನ್ನಳಿಯಾ
ನೀ ಕಾರ್ನ್ಯಾಗ ಬಂದೆನೋ ನನ್ನಳಿಯಾ
ನೀ ಹೋಂಡಾ ತಂದ್ಯೋ ನನ್ನಳಿಯಾ
ಹೋಂಡಾ ಇಲ್ಲ ಕಾರು ಇಲ್ಲ
ಕಾರು ಇಲ್ಲ ಹೋಂಡಾ ಇಲ್ಲ
ನಡ್ಕೊಂಡು ಬಂದೆ ನನ್ನತ್ತಿ
ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನಾ ಎದುರಾಗ ಕಮ್ಮಿ ಹೇಳತ್ತಿ
ಬಿಸ್ನೀರು ಬೇಕೋ ನನ್ನಳಿಯಾ
ನಿಂಗ ತಣ್ಣೀರು ಬೇಕೋ ನನ್ನಳಿಯಾ
ಬಿಸ್ನೀರು ಬೇಕೋ ನನ್ನಳಿಯಾ
ನಿಂಗ ತಣ್ಣೀರು ಬೇಕೋ ನನ್ನಳಿಯಾ
ಬಿಸ್ನೀರು ಬೇಡ ತಣ್ಣೀರು ಬೇಡ
ತಣ್ಣೀರು ಬೇಡ ಬಿಸ್ನೀರು ಬೇಡ
ಮೋರಿ ನೀರ ಬೇಕತ್ತಿ
ಪೌಡ್ರ ಹಚ್ಚ್ಕೋ ನನ್ನಳಿಯಾ
ನೀ ಸ್ನೋವಾ ಹಚ್ಚ್ಕೋ ನನ್ನಳಿಯಾ
ಪೌಡ್ರ ಹಚ್ಚ್ಕೋ ನನ್ನಳಿಯಾ
ನೀ ಸ್ನೋವಾ ಹಚ್ಚ್ಕೋ ನನ್ನಳಿಯಾ
ಪೌಡರ್ ಬೇಡ ಸ್ನೋವು ಬೇಡ
ಸ್ನೋವು ಬೇಡ ಪೌಡರ್ ಬೇಡ
ಸಗಣಿ ಇದ್ದರೆ ಕೊಡತ್ತಿ
ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನಾ ಎದುರಾಗ ಕಮ್ಮಿ ಹೇಳತ್ತಿ
ಹಾಲ ಕುಡಿತಿಯಾ ನನ್ನಳಿಯಾ
ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯಾ
ಹಾಲ ಕುಡಿತಿಯಾ ನನ್ನಳಿಯಾ
ನೀ ಹಾರ್ಲಿಕ್ಸ್ ಕುಡಿತಿಯಾ ನನ್ನಳಿಯಾ
ಹಾಲು ಬೇಡ ಹಾರ್ಲಿಕ್ಸ್ ಬೇಡ
ಹಾರ್ಲಿಕ್ಸ್ ಬೇಡ ಹಾಲು ಬೇಡ
ಮುಸರಿ ನೀರ ಕೊಡತ್ತಿ
ಕೋಳಿ ಕೊಯ್ಯಲ ನನ್ನಳಿಯಾ
ಕುರಿಯ ಕೊಯ್ಯಲ ನನ್ನಳಿಯಾ
ಕೋಳಿ ಕೊಯ್ಯಲ ನನ್ನಳಿಯಾ
ಕುರಿಯ ಕೊಯ್ಯಲ ನನ್ನಳಿಯಾ
ಕೋಳಿ ಬೇಡ ಕುರಿ ಬೇಡ
ಕುರಿ ಬೇಡ ಕೋಳಿ ಬೇಡ
ನಾಯಿ ಇದ್ದರೆ ಕೊಯ್ಯತ್ತಿ
ಅತ್ತಿ ಅತ್ತಿ ಸ್ವಾದ್ರತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನನ್ನ ದಡ್ಡ ಅಂತಾರ ನನ್ನತ್ತಿ
ನಾ ಎದುರಾಗ ಕಮ್ಮಿ ಹೇಳತ್ತಿ
ಧೋತರ ಬೇಕೆನಾ ನನ್ನಳಿಯಾ
ಲುಂಗಿ ಹಾಕ್ಕೋ ನನ್ನಳಿಯಾ
ಧೋತರ ಬೇಕೆನಾ ನನ್ನಳಿಯಾ
ಲುಂಗಿ ಹಾಕ್ಕೋ ನನ್ನಳಿಯಾ
ಧೋತರ ಬೇಡ ಲುಂಗಿಯೂ ಬೇಡ
ಲುಂಗಿಯೂ ಬೇಡ ಧೋತರ ಬೇಡ
ಹಂಗ ಇರ್ತಿನಿ ನನ್ನತ್ತಿ
Atti Atti Swadrathi Song Lyrics In English
Atti Atti Swadratti
Nanna Dadda Anthara Nannatthi
Nanna Dadda Anthara Nannatthi
Naa Edraaga Kammi Helathi
Ayyo Nanna Sodraliya
Nee Yavag Bandi Nannaliya
Nee Carnyaga Bandeno Nannaliya
Nee Honda Tandyo Nannaliya
Honda Illa Caru Illa
Caru Illa Honda Illa
Nadkondu Bande Nannatthi
Atti Atti Swaadratthi
Nanna Dadda Anthara Nannatti
Nanna Dadda Anthara Nannatti
Naa Edraaga Kammi Helatti
Bisneer Beko Nannliya
Ning Thannerbeko Nannaliya
Bisneer Beko Nannliya
Ning Thannerbeko Nannaliya
Bisneeru Byaada Thanneer Byaada
Thanneeru Byaada Bisneeru Byaada
Mori Neera Bekatthi
Powdra Hachko Nannliya
Nee Snowa Hachko Nannaliya
Powdra Hachko Nannliya
Nee Snowa Hachko Nannaliya
Powder Beda Snowu Beda
Snowu Beda Powder Beda
Sagani Idre Kodatthi
Atthi Atthi Swaadratthi
Nanna Dadda Anthara Nannatti
Nanna Dadda Anthara Nannatti
Naa Edraaga Kammi Helatti
Haala Kudithiya Nannaliya
Nee Horlicks Kudithiya Nannliya
Haala Kuditiya Nannaliya
Nee Horlicks Kuditiya Nannliya
Haalu Byaada Horlicks Byaada
Horlicksu Byaada Haalu Byaada
Musri Neera Kodatthi
Koli Koilen Nannaliya
Kuriya Koilen Nannaliya
Koli Koilen Nannaliya
Kuriya Koilen Nannaliya
Koliyu Byaada Kurinu Byaada
Kuriyu Byaada Koliyu Byaada
Naayi Idre Koiyatthi
Atthi Atthi Swaadratthi
Nanna Dadda Anthara Nannatthi
Nanna Dadda Anthara Nannatthi
Naa Edraaga Kammi Helathi
Dhotara Bekena Nannaliya
Lungi Hacko Nannaliya
Dhotara Bekena Nannaliya
Lungi Hacko Nannaliya
Dhotar Byaada Lungiyu Byaada
Lungiyu Byaada Dhotar Byaada
Hanga Irthini Nannatthi
