Ashu kavi kalinga song details
- Song : Ashu kavi kalinga
- Singer : Sai kumar
- Lyrics : Anup bhandari
- Movie : Rangitaranga
- Music : Anup bhandari
- Label : T series
Ashu kavi kalinga lyrics in kannada
ಆಶು ಕವಿ ಕಾಳಿಂಗ ಸಾಂಗ್ ಲಿರಿಕ್ಸ್
ಇತ್ತಪ್ಪ ನಿನ್ನ ಗೋಳಿ ಬಜೆಯನ್ನು ತಿನ್ನಲು ರಜೆಯನ್ನು
ಹಾಕಿ ಬಂದೆ ಈ ಹಸಿದ ಪ್ರಜೆಗಿನ್ನು ಕೊಡದೆ ಸಜೆ ಕೊಡುವೆಯಾ… ಹಾ.. ಹಾ.. ಹಾ..
ಹೊಟ್ಟೆಯಲ್ಲಿ ಚಿಟ್ಟೆಗಳು ಮೆಟ್ಟಿ ನಿಂತಬರದಿ
ತಟ್ಟೆಯಲ್ಲಿ ಹಿಟ್ಟಿರದೆ ಕಂಗೆಟ್ಟು ಕುಳಿತಿರುವೆ
ಇನ್ನಾದ್ರೂ ಊಟ ಸಿಗುತ್ತಾ ಮಾಸ್ಟರೇ
ಸುಂದರ ಚಂದಿರ ಮೊಗದ ವಿಶರದೆ ಬಂದರೆ
ತೊಂದರೆ ಎಂದವ
ಮಂದ ಬುದ್ದಿಯ ಮಾನವ