Arivu beku lyrics ( ಕನ್ನಡ ) – Katha sangama – super cine lyrics

Arivu beku – Vasu Dixit Lyrics

Singer Vasu Dixit
Arivu beku song details – Katha sangama

▪ Song : Arivu Beku
▪ Music : Vasu Dixit
▪ Singer : Vasu Dixit
▪ Lyricist : Kabir Das

Arivu beku song lyrics in Kannada – Katha sangama

ಅರಿವು ಬೇಕು ಲಿರಿಕ್ಸ್

ಅರಿವು ಬೇಕು ಭ್ರಮೆಯಿಂದ ಹೊರ್ ಬರಕು
ಮರೆವು ಬೇಕು ಹೊಸ ನೆನಪು ಕುಡಿದಕ್ ಅರಿವು ಬೇಕು
ಭ್ರಮೆಯಿಂದ ಹೊರ್ ಬರಕು
ಮರೆವು ಬೇಕು ಹೊಸ ನೆನಪು ಕುಡಿದಕ್

ಹಾರಿ ಹೋಗುತಾವೆ ಪ್ರಾಣದ್ ಪಕ್ಷಿ ಒಂಟಿಯಾಗಿ ಹಾರಿ ಹೋಗುತಾವೆ
ಪರಪಂಚವೆ ಬರಿ ಕನಸಿನ ಜಾತ್ರೆ
ಎನ್ನರಿವ್ ಮುನ್ನವೇ ಹಾರಿ ಹೋಗುತಾವ್ ಲಾಕ್
ಪಂಜರದಿ ಕಾಯವು ಬಂದಿ ಬೇಲಿ ಹಾಕಲಾಗದು
ಒಳ್ ಮನಕೆ ಮಂದಿ ಕಟ್ಟುವೆ ಯಾಕ

ಬಾನಲ್ಲಿ ನೀನು ನೀಲಕಾಶದಿ
ವಿಹಾರಿಸದೆ ಹೋದರೆ ವಿಶಾದ್
ನಗರದಿ ಮನೆ ಕಟ್ಟುವೆ ಎನು ವಿಶಾದ್
ನಗರದಿ ಮನೆ ಕಟ್ಟುವೆ ಎನು
ಕೇಳು ಗೆಳೆಯಾ ಸಂತ್ ಕಬಿರ್ ಹೆಹುತನ್ ಕೇಳು ಗೆಳೆಯಾ ಸಂತ್ ಕಬಿರ್ ಕಬಿರ್

ಕೇಳು ಗೆಳೆಯಾ ಸಂತ್ ಕಬಿರ್ ಹೆಹುತನ್ ಅರಿವು ಬೇಕು ಭ್ರಮೆಯಿಂದ ಹೊರ ಬರಕು

ಮರೆವು ಬೇಕು ಹೊಸ ನೆನಪು ಕುಡಿತಕ್ ಜಾನ್ ಇದ್ ತಿಳಿತನ್
ದಡ್ ಇದು ಬರಿ ಮಾಯೆ ಮಾಯೆ ಅಂತ ಜರಿತನ್

Leave a Comment

Contact Us