Andhave andhave lyrics ( ಕನ್ನಡ ) – Kaashi from village

Andhave andhave song details

  • Song : Andhave andhave
  • Singer : Rajesh Krishnan , Lakshmi
  • Lyrics : K Kalyan
  • Movie : Kaashi from village
  • Music : Koti
  • Label : Anand audio

Andhave andhave lyrics in Kannada

ಅಂದವೇ ಅಂದವೇ ಸಾಂಗ್ ಲಿರಿಕ್ಸ್

ಅಂದವೇ ಅಂದವೇ
ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು
ಲವ್ ಯೂ ಲವ್ ಯೂ ಅನ್ನೋದೆ ನಮಗೆ ಇಲ್ಲಿ ಹೊಸ ಮಂತ್ರ
ಲವ್ ಅಲ್ಲಿ ಬಿದ್ದ ತಕ್ಷಣವೇ ಒಬ್ಬರಿಗೊಬ್ಬರು ಬಲೂ ಹತ್ರ
ಸೃಷ್ಟಿ ಮಾಡೋ ಬ್ರಹ್ಮನಿಗೆ ಕೋಟಿ ಥ್ಯಾಂಕ್ಸ್ ಹೇಳು

ಅಯ್ಯೋ ಅಯ್ಯಯ್ಯೋ
ಗುಲು ಗುಲು ಗುಲು ಎದೆಯಲ್ಲಿ ಆವೋ ಆವೋ ಆವೋ ಚಿಚ್ಚಿ
ಏನಾಯ್ತೋ ಏನಾಯ್ತೋ
ಅಮ್ಮ ಅಮ್ಮಮ್ಮ
ಕುಲು ಕುಲು ಕುಲು ಮೈಯಲ್ಲಿ
ಅಟ್ಟಿಕೊ ಅಟ್ಟಿಕೊ ಆವೋ ಆವೋ ಆವೋ ಚಿಚ್ಚಿ

ಅಂದವೇ ಅಂದವೇ
ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು

ಯಾರು ಇಲ್ಲದ ಊರಿನಲ್ಲಿ ನಿಂಗೆ ನನ್ನ ಮುತ್ತಿನಿಂದ ಪ್ಯಾಲೇಸು ಕಟ್ಟಿ ಕೊಡ್ತೀನಿ
ಅಲ್ಲಿ ನಾನು ನೀನೆ ರಾಜ ರಾಣಿ ಕೇಳೊ ಅಂಗಾಂಗನೆ ಪಲ್ಲಂಗಣ ಮಾಡಿ ಕೊಡ್ತೀನಿ
ಡೇರಿಂಗು ಇದ್ದ ವೇಳೆಗೆ ಡಾರ್ಲಿಂಗ್ ಅನ್ನುತ್ತಾರೆ
ನಿನ್ನ ಟಚ್ಚಿಗೆ ಗೆಜ್ಜೆಗೆ ಮೆಚ್ಚಿಗೆ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್

ಅಂದವೇ ಅಂದವೇ
ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು

ಕೈಕೈ ಬೆರೆತರೆ ಡ್ಯುಯೆಟ್
ಇಲ್ಲಿ ಮೈಗೆ ಮೈಯ್ಯೇ ತಾನೆ ಮ್ಯಾಗ್ನೈಟ್
ಆಸೆ ಅಂದ್ರೇನೆ ಅರ್ಜೆಂಟ್ ಇಲ್ಲಿ ಎಷ್ಟು ಕೊಟ್ಟರೂ ಎಡವಟ್ಟು
ಹೆಣ್ಣಿನ ಅಂತರಾಳ ಗಂಡಿಗೆ ಗಟ್ಟಿಮೇಳ
ನಿನ್ನ ಸ್ಪೀಡಿಗೆ ಹಾಡಿಗೆ ಮೋಡಿಗೆ
ಓಯ್ ಓಯ್ ಓಯ್ ಓಯ್ ಓಯ್ ಓಯ್

ಅಂದವೇ ಅಂದವೇ
ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು
ಲವ್ ಯೂ ಲವ್ ಯೂ ಅನ್ನೋದೆ ನಮಗೆ ಇಲ್ಲಿ ಹೊಸ ಮಂತ್ರ
ಲವ್ ಅಲ್ಲಿ ಬಿದ್ದ ತಕ್ಷಣವೇ ಒಬ್ಬರಿಗೊಬ್ಬರು ಬಲೂ ಹತ್ರ
ಸೃಷ್ಟಿ ಮಾಡೋ ಬ್ರಹ್ಮನಿಗೆ ಕೋಟಿ ಥ್ಯಾಂಕ್ಸ್ ಹೇಳು

ಅಯ್ಯೋ ಅಯ್ಯಯ್ಯೋ
ಗುಲು ಗುಲು ಗುಲು ಎದೆಯಲ್ಲಿ ಆವೋ ಆವೋ ಆವೋ ಚಿಚ್ಚಿ
ಏನಾಯ್ತೋ ಏನಾಯ್ತೋ
ಅಮ್ಮ ಅಮ್ಮಮ್ಮ
ಕುಲು ಕುಲು ಕುಲು ಮೈಯಲ್ಲಿ
ಅಟ್ಟಿಕೊ ಅಟ್ಟಿಕೊ ಆವೋ ಆವೋ ಆವೋ ಚಿಚ್ಚಿ

Andhave andhave song video :

Leave a Comment

Contact Us