Ambara chumbida lyrics ( ಕನ್ನಡ ) – Shrungara Kavya – Super cine lyrics

 Ambara chumbida lyrics – Shrungara Kavya



Ambara chumbida song details 


  • Song : Ambara Chumbida
  • Movie : Shrungara Kavya
  • Singer : S P Balasubrahmanyam, K S Chitra
  • Music : Hamsalekh
  • Lyricist : Hamsalekh
  • Music Label: Lahari Music

Ambara chumbida lyrics in Kannada


ಹೊಸ ಗಾಳಿ ಹೊಸ ಗಂಧ

ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ
ಅಭಿತನ ಕೋರಿ ಹಾಡಿದೆ

ಹೊಸ ಗಾಳಿ ಹೊಸ ಗಂಧ

ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ
ಅಭಿತನ ಕೋರಿ ಹಾಡಿದೆ

ನವ ಚೈತ್ರ ನವ ತರುಣ

ನವ ಚೈತ್ರ ನವ ತರುಣ
ಬದುಕಿನ ತುಂಬ ತುಂಬಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ

ಅಂಬರ ಚುಂಬಿತ ಪ್ರೇಮ ಪ್ರೇಮ

ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಓ…ಓ…ಓ…ಓ..ಓ.ಓ.ಓ

ಹೊಸ ದಾಹ ಹೊಸ ಮೋಹ

ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ
ಕಲರವಮಾಡಿ ಕಾಡಿದೆ

ಹೊಸ ದಾಹ ಹೊಸ ಮೋಹ

ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ
ಕಲರವಮಾಡಿ ಕಾಡಿದೆ

ಹೊಸ ಮಾತು ಹೊಸ ಮುತ್ತು

ಹೊಸ ಮಾತು ಹೊಸ ಮುತ್ತು

ಬದುಕಿನ ತುಂಬ ತುಂಬಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ


ಹೊಸ ಧೈರ್ಯ ಹೊಸ ಹುರುಪು

ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ
ಹಸಿಹಸಿರಾಗಿ ಮೂಡಿದೆ

ಹೊಸ ಧೈರ್ಯ ಹೊಸ ಹುರುಪು

ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ
ಹಸಿಹಸಿರಾಗಿ ಮೂಡಿದೆ

ಹೊಸದೆಲ್ಲ ಸವಿ ಬೆಲ್ಲ

ಹೊಸದೆಲ್ಲ ಸವಿ ಬೆಲ್ಲ

ಬದುಕಿನ ತುಂಬ ಸೇರಿದೆ

ಅಂಬರ ಚುಂಬಿತ ಅಂಬರ ಚುಂಬಿತ

ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ

ಅಂಬರ ಚುಂಬಿತ ಪ್ರೇಮ ಪ್ರೇಮ

ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ
ಇದು ಋಷಿ ವಾಣಿಯೊ

Ambara chumbida song video : 

Leave a Comment

Contact Us