Akka pakka lyrics ( ಕನ್ನಡ ) – Rangitaranga

Akka pakka song details

  • Song : Akka pakka
  • Singer : Anup bhandari, Suchitra lata
  • Lyrics : Anup bhandari
  • Movie : Rangitaranga
  • Music : Anup bhandari
  • Label : T series

Akka pakka lyrics in kannada

ಅಕ್ಕ ಪಕ್ಕ ಸಿಕ್ಕಿ ನಕ್ಕ
ಹಕ್ಕಿ ಪುಕ್ಕ ಹೆಕ್ಕಿ
ಮೂಕರಾಗಿ ನಕ್ಕು
ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ
ಪಕ್ಕದಲೆ ಸುತ್ತುತಲೆ
ಕಗ್ಗತ್ತಲೆ ಮೂಡುತ್ತಲೇ
ಕೊಕ್ಕರೆದ ಕುಕುಟ

ಗುಂಪಲಿ ಬಂದ ಗೋವಿಂದ
ಧರ್ಮದ ಏಟಿನ ನೋವಿಂದ
ರಾಧೆಯ ತಾಳಕೆ ಕುಣಿದ
ಸರಿಗಮ ಪದನಿಸ ಕುಣಿಸಿದ

ಅಕ್ಕ ಪಕ್ಕ ಸಿಕ್ಕಿ ನಕ್ಕ
ಹಕ್ಕಿ ಪುಕ್ಕ ಹೆಕ್ಕಿ
ಮೂಕರಾಗಿ ನಕ್ಕು
ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ
ಪಕ್ಕದಲೆ ಸುತ್ತುತಲೆ
ಕಗ್ಗತ್ತಲೆ ಮೂಡುತ್ತಲೇ
ಕೊಕ್ಕರೆದ ಕುಕುಟ

ಬುಧವಾರ ಗಡಿಯಾರ ಬಡಿದಾಗ
ಹನ್ನೆರಡು
ಮರುಳಾದ ಕಪಿರಾಯ ನುಡಿದಾಗ
ಕಣ್ಣೆರಡು
ಜೋಪಾನ ಬರಿ ಮಾಯೆ ಈ
ಹೊನ್ನು ಹೆಣ್ಣೆರಡು
ತಲೆನೋವು ನೂರುಂಟು
ಬೇಕೇನು ಇನ್ನೆರಡು

ಏರುವೆ ಏಕೆ ಈ ಮಹಡಿಯನು
ಶಿವಪೂಜೆಗೆ ಕರೆಯುವೆ
ಕರಡಿಯನು
ಕಡಲ ಮಡಲ ಮಡಿಲ ಕುಡಿಲ
ಬಡಿದ ಸಿಡಿಲ ಕಿಡಿಯನು
ಮನಸಿನ ಒಳಗೆ ಬಿಟ್ಟರೆ
ನೀನು ಆಗು ಯುದ್ದಕೆ ಸಿದ್ಧ
ಇಲ್ಲಿಯ ವರೆಗೂ ಹೇಗಿದ್ದ
ಮದುವೆಯ ಸಂಗವು ಬೇಕಿತ್ತಾ
ಯಾಮಾರಿ ಹಳ್ಳಕೆ ಜಿಗಿದ
ಮನೆಮಗ ಅಳುಮೊಗ ಧರಿಸಿದ

ಅಕ್ಕ ಪಕ್ಕ ಸಿಕ್ಕಿ ನಕ್ಕ
ಹಕ್ಕಿ ಪುಕ್ಕ ಹೆಕ್ಕಿ
ಮೂಕರಾಗಿ ನಕ್ಕು
ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ
ಪಕ್ಕದಲೆ ಸುತ್ತುತಲೆ
ಕಗ್ಗತ್ತಲೆ ಮೂಡುತ್ತಲೇ

Akka pakka song video :

Leave a Comment

Contact Us