Aghori lyrics ( ಕನ್ನಡ ) – Chandan Shetty – Super cine lyrics

 Aghori lyrics – Chandan Shetty 



Aghori song details 

  • Song : Aghori
  • Singer : Chandan Shetty
  • Lyrics : Shivananje Gowda
  • Music : Chandan Shetty

Aghori lyrics in Kannada 

ಅಗೋರಿ

ಬಮ್ ಬಮ್ ಬಮ್
 ಅಗೋರಿ
ಬಮ್ ಬಮ್ ಬಮ್ 
 ಅಗೋರಿ

ಏ ಧರೆಗೆ ಬಂದ
ದೈವಿ ಪುರುಷ 
ನಮ್ಮ ಈ ಬಾಬಾ
ಮಮತೆ ಮಡಿಲು
ಕರುಣೆಯ ಕಡಲು
ಕಾಯುವ ಜೀವ
 ಅಗೋರಿ

ನಗುತ ನಗಿಸೊ 
ಅಳುವ ಮರೆಸೊ
ದೈವ ಈ ಬಾಬಾ
ಹಗಲು ಇರುಳು 
ಭಕ್ತರ ನೆರಳು 
ಆಗಿರೊ ಜೀವ 
ಮೃತ್ಯುಂಜಯನ
ವಂಶ ಬಾಬಾ
ಮೃತ್ಯುದೇವನ
ಅಂಶ ನಮ್ಮ ಬಾಬಾ
ಪವಾಡ ಪುರುಷ 
ಈ ಬಾಬಾ 

ದೈವಾಂಶ ಸಂಭೂತ
ನಮ್ಮ ಬಾಬಾ
ಬಮ್ ಬಮ್ ಬಮ್ 
 ಅಗೋರಿ
ಬಮ್ ಬಮ್ ಬಮ್ 
 ಅಗೋರಿ
ಬಮ್ ಬಮ್ ಬಮ್ ಬಮ್ 
 ಅಗೋರಿ
ಢಮ ಢಮ
ಢಮರುಗದ ಸ್ವರ
ಶಿವ ಶಿವ ಶಿವ ಶಂಕರ 
ಹರ ಹರ ಹರ ರುಧ್ರ ಭಯಂಕರ 
ಶಂಕರ ಶಂಕರ ಶಿವ ಶಿವ ಶಂಕರ 
ಢಮ ಢಮ ಢಮ 
ಢಮರುಗದ ಸ್ವರ
ಶಿವ ಶಿವ ಶಿವ ಶಂಕರ 
ಹರ ಹರ ಹರ ಹರ ರುಧ್ರ ಭಯಂಕರ
ಶಂಕರ ಶಂಕರ ಶಿವ ಶಿವ ಶಂಕರ 

ನಾಡಿ ನೋಡಿಯೇ
ಎಲ್ಲಾ ಹೇಳುವೆ
ದುಃಖ ದುಮ್ಮಾನ 
ದೂರ ಮಾಡುವೆ
ಮೌನವಾಗಿಯೇ
ಮನಸು ಗೆಲ್ಲುವೆ
ಮುಂದೆ ಆಗೋದಾ 
ಇಂದೇ ಹೇಳುವೆ
ನೊಂದ ಜೀವಕ್ಕೆ 
ಧೈರ್ಯ ತುಂಬುವೆ
ಬದುಕ ಹಾದಿಯ
ಬವಣೆ ನೀಡುವೆ
ಜಗದೊದ್ದಾರಕ
ಅವತರಿಸಿ ಬಂದೆ
ಬಯಸೋದೆಲ್ಲಾ
ನೀಡೊ ಭಗವಂತ 

ಅಗೋರಿ ಸಾಗರ್
ಅಗೋರಿ ಬಾಬಾ
ಅಗೋರಿ ಸಾಗರ್
ಅಗೋರಿ ಬಾಬಾ
ಅಗೋರಿ ಸಾಗರ್
ಅಗೋರಿ ಬಾಬಾ
ಅಗೋರಿ ಸಾಗರ್
ಅಗೋರಿ ಬಾಬಾ
ಢಮ ಢಮ ಢಮ 
ಢಮರುಗದ ಸ್ವರ
ಶಿವ ಶಿವ ಶಿವ ಶಂಕರ 
ಹರ ಹರ ಹರ ಹರ 
ರುಧ್ರ ಭಯಂಕರ 
ಶಂಕರ ಶಂಕರ ಶಿವ ಶಿವ ಶಂಕರ 
ಢಮ ಢಮ ಢಮ 
ಢಮರುಗದ ಸ್ವರ
ಶಿವ ಶಿವ ಶಿವ 
ಶಿವ ಶಂಕರ 
ಹರ ಹರ ಹರ ಹರ 
ರಧ್ರ ಭಯಂಕರ 
ಶಂಕರ ಶಂಕರ 
ಶಿವ ಶಿವ ಶಂಕರ 
ಬಮ್ ಬಮ್ ಬಮ್ 
 ಅಗೋರಿ
ಬಮ್ ಬಮ್ ಬಮ್ 
 ಅಗೋರಿ
ಬಮ್ ಬಮ್ ಬಮ್ 
 ಅಗೋರಿ
ಬಮ್ ಬಮ್ ಬಮ್ ಬಮ್ 
 ಅಗೋರಿ

Aghori lyrics video

Leave a Comment

Contact Us