Afro Tapaang Song Details:
| Song | Afro Tapaang |
| Singers | MC Bijju and Nishan Rai |
| Lyrics | MC Bijju and Nishan Rai |
| Movie | #45the |
| Music | Arjun Janya |
| Label | Anand Audio |
Afro Tapaang Song Spotify:
Afro Tapaang Song Lyrics in Kannada:
ಕೆಲ್ಸ ಮಾಡು ಕೂತ್ಕೋ ಬೇಡ ತಲೆಕೆರಿತ
ಕಷ್ಟ ಮನುಷ್ಯನಗ್ ಬರೋದೇನೆ
ಮರುಕ್ ಬರುತ್ತಾ
ಜೀವನ ಒಂದು ಖಾಲಿ ತುಂಬಿದ್
ಗ್ಯಾಸು ಬಲೂನು
ಮೇಲೆ ಒಬ್ಬ ಕುಂತವ್ ನೋಡು
ಹಿಡ್ಕೊಂಡ್ ಗುಂಡ್ ಪಿನ್ನು
ಕಷ್ಟಪಡು ಕಾಯ್ತಾನ್ ಶಿವನೇ
ಎಷ್ಟೇ ಇದ್ರೂ ಕಡೆಗ್ ಶವನೆ
ಎಲ್ರು ಕಾಲು ಎಳೆದದ್ದು ಕಾಲಾನೇ
ಇಲ್ದೆ ಒಬ್ಬ ನಿಂತ್ಕೊಂಡ್ ನೋಡ್ತಾವ್ನೆ
ಬಂದಿದ್ ಬಂದಂಗೆ ಒಪ್ಕೊಂಡ್ ಹೋಗೋ ಕಂದ
( ಮ್ಯೂಸಿಕ್ )
ಆಡುವ ಮಕ್ಕಳು ಮನ್ಸಿಂದ ಮನುಷ್ಯನ
ಎದೆಗೆ ನೆಟ್ಟಗೆ ತಟ್ಬೇಕು
ಸಿಗದೇ ಹೆತ್ತೋರ ಹೊಟ್ಟೆನ ಉರ್ಸೋಕೆ
ಒಳ್ಳೆಯ ಮಕ್ಕಳು ಆಗಬೇಕು
ಸರಳ ನಡತೆ ಇಡದೆ ಹಣತೆ
ಬೆಳಕ ಚೆಲ್ಲುತ ಇರಬೇಕು
ಮಂದಿಗಳ್ ತಮ್ಮೋರು ಬೇರೆಯವರು ಅಂದೇನೇ
ಎಲ್ಲರೂ ಒಂದ್ ಅಂತ ಹಾಡಬೇಕು
ಕಷ್ಟಪಡು ಕಾಯ್ತಾನ್ ಶಿವನೇ
ಎಷ್ಟೇ ಇದ್ರೂ ಕಡೆಗ್ ಶವನೆ
ಎಲ್ರು ಕಾಲು ಎಳೆದದ್ದು ಕಾಲಾನೇ
ಇಲ್ದೆ ಒಬ್ಬ ನಿಂತ್ಕೊಂಡ್ ನೋಡ್ತಾವ್ನೆ
ಬಂದಿದ್ ಬಂದಂಗೆ ಒಪ್ಕೊಂಡ್ ಹೋಗೋ ಕಂದ
Afro Tapaang Song Lyrics in English:
( Music )
Kelsa maadu kuthko beda talekerita
Kasta manshang bardene
Maruk barutta
Jeevana ondu khali thumbid
Gusu baloonu
Meele obba kunthavn nodu
Hidkondu gundpinnu
Kastapadu kaytan shivane
Yeste edru kadeg shavane
Yelru kaala yeledidaddu kaalane
Ilde obba ninthkond nodtavne
Bandid bandange opkond hogo kandha
( Music )
Aaduva makkalu mansinda manushyana
Yedege nettage tatbeku
Sigade hettora hottena ursoke
Olleya makkalu agabeku
Sarala nadate edade hanate
Belaka chelluta erabeku
Mandigal tammoru berryavaru andene
Yellaru ond anta haadabeku
Kastapadu kaytan shivane
Yeste edru kadeg shavane
Yelru kaala yeledidaddu kaalane
Ilde obba ninthkond nodtavne
Bandid bandange opkond hogo kandha


