Aakashane adarisuva – V Yasaraj Lyrics
Singer | V Yasaraj |
About the song
▪ Song: Aakashane Adarisuva
▪ Singer: VyasRaj Sosale
▪ Film: Kotigobba 3
▪ Music: Arjun Janya
Aakashane adarisuva lyrics
ಕೋಟಿಗೊಬ್ಬ 3
ಆಕಾಶಾನೆ ಅದರಿಸುವ
ಈ ಭೂಮಿನಾ ಪಳಗಿಸುವ,
ಹೆ, ಕೋಟಿ ಕೋಟಿ ನೋಟುಗಳು
ಕೋಟೆ ಮೇಲೆ ಕುಳಿತಿರುವ,
ನಾಕು ತಲೆ
ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು
ಮಾಡೋನಿವಾ,
ಕೋಟಿಗೊಬ್ಬ…..
ದ ಲಯನ್ ಇಸ್ ಬ್ಯಾಕ್
ಅಂಡ್ ಹಿ ರೋರ್ಸ್ ಅಗೇನ್,
ಕೋಟಿಗೊಬ್ಬ,
ಕೋಟಿಗೊಬ್ಬ.,
ಹಿ ಈಸ್ ಲೈಕ್ ಅ
ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ.,
ಕೋಟಿಗೊಬ್ಬ.,
ಹಿ. ಮೇಡ್ ಫಾಯು
ರೋರಿಂಗ್ ರೂಲರ್.
ಕೋಟಿಗೊಬ್ಬ
ನೋಡ್ರಪ್ಪ ನೋಟಿನಲ್ಲೆ
ಸ್ನಾನ ಮಾಡೊ..
.ಕೋಟಿಗೊಬ್ಬ.
ನಮ್ಮೂರಲ್ಲಿ ಇರುವಾ
ಕುಬೇರನ…
.ಸೀಟಿಗೊಬ್ಬ.
ಕನಸಿನೊಳಗೂ ಕಾಸು
ಕಾಯೋ..
.ಡ್ಯೂಟಿಗೊಬ್ಬ.
ಇವನೇ.,,
ಇವನೇ.,,
.ಕೋಟಿಗೊಬ್ಬ.
ಇವನೆಂದರೆ ಯಾರು ಹೊಣೆ,
ಯಾರು ಹೊಣೆ.
ಯಾರು ಹೊಣೆ,
ಪರಶಿವನಿಗು ಜಾಗರಣೆ,
ಜಾಗರಣೆ.
ಜಾಗರಣೆ,
ಅನಿಸಿದ್ದು
ಮಾಡೊ
ತಂಕ
ನಿದ್ದೆ
ಮಾಡೋದಿಲ್ಲ,
ಹಠ
ಮಾಡೊ
ಸಾಮ್ರಾಟನು,
ಝಣ
ಝಣ
ಝಣ
ಅನ್ನೊ
ಹಣ
ಇವನಿಗೆ,
ಸುಪ್ರಭಾತ
ಸೌಂಡು
ಕಣೋ,
ಹೇ, ನಾಕು ತಲೆ
ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು
ಮಾಡೋನಿವಾ,
ಕೋಟಿಗೊಬ್ಬ…..
ದ ಲಯನ್ ಇಸ್ ಬ್ಯಾಕ್
ಅಂಡ್ ಹಿ ರೋರ್ಸ್ ಅಗೇನ್,
ಕೋಟಿಗೊಬ್ಬ,
ಕೋಟಿಗೊಬ್ಬ.,
ಹಿ ಈಸ್ ಲೈಕ್ ಅ
ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ.,
ಕೋಟಿಗೊಬ್ಬ.,
ಹಿ ಮೇಡ್ ಫಾಯು
ರೋರಿಂಗ್ ರೂಲರ್.
ಚಾಣಾಕ್ಷ ಚಲಗಾರ,
ಚಲಗಾರ.
ಚಲಗಾರ,
ಹೇ,,,
ತಲೆಹೋದರು ಬಿಡಲಾರ.
ಬಿಡಲಾರ,
ಬಿಡಲಾರ.
ತಲೆಗಟ್ಟಿ
ಇದೆ
ಬೆಟ್ಟಕುಟ್ಟಿ
ಪುಡಿಪುಡಿ,
ಮಾಡುವಂತ
ಫಿಸ್ತಾ
ಕಣೋ,
ಇವನಿಷ್ಠೆ
ಅಂತಾ
ಹೇಳೊ
ಸ್ಕೇಲು
ಟೇಪುಗಳು,
ಎಲ್ಲೂ
ಇಲ್ವೇ
ಇಲ್ಲಾ ಕಣೋ,
ನಾಕು ತಲೆ
ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು
ಮಾಡೋನಿವಾ,
ಕೋಟಿಗೊಬ್ಬ…..
ದ ಲಯನ್ ಇಸ್ ಬ್ಯಾಕ್
ಅಂಡ್ ಹಿ ರೋರ್ಸ್ ಅಗೇನ್,
ಕೋಟಿಗೊಬ್ಬ,
ಕೋಟಿಗೊಬ್ಬ.,
ಹಿ ಈಸ್ ಲೈಕ್ ಅ
ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ.,
ಕೋಟಿಗೊಬ್ಬ.,
ಹಿ ಮೇಡ್ ಫಾಯು,
ರೋರಿಂಗ್ ರೂಲರ್.