Aadu aata aadu lyrics ( ಕನ್ನಡ ) – Chowka

Aadu aata aadu song details

  • Song : Aadu aata aadu
  • Singer : Chaithra H G
  • Lyrics : Santhosh Naik
  • Movie : Chowka
  • Music : Gurukiran
  • Label : Anand audio

Aadu aata aadu lyrics in Kannada

ಆಡು ಆಟ ಆಡೂ ಸಾಂಗ್ ಲಿರಿಕ್ಸ್

ರನ್ ಬೇಕ
ಹಾ ಮಾರೋ ಚಕ್ಕ ಯಾ ಚೌಕ
ವಿನ್ ಪಕ್ಕಾ ಕೈಯಲ್ ಇದ್ರೇ ಮೂರ್ ಯಕ್ಕ
ಯಾವ್ದೆ ಗೇಮ್ ಆಡು
ಪ್ಲ್ಯಾನ್ ಮಾಡಿ ಮೂವ್ ಮಾಡು
Pressure ಯಲ್ಲಿಯೂ you should know what you should do
Shortcut wrong route
ಆಟದಲ್ಲಿ ಎಲ್ಲಾ ರೈಟ್
ಲೈಫೇ ಗೇಮ್ ಹೊರಡು
ಆಡೂ ಆಟ ಆಡೂ
ನೀ ಆಡು ಆಡು ಆಡಿ ನೋಡು

ಓ ರಾಜ ಓ ರಾಣಿ
ಓ ಜಾಕಿ ಓ ಜೋಕರ್
ಆಡೂ ಆಡು ಆಟ ಆಡೂ
ನೀ ಆಡು ಆಡು ಆಡಿ ನೋಡು

ಜವಾನ್ ಆದರೂ ಕಿಂಗ್ ಆದರೂ
Life is a blind game ಗುರು
ನಾಳೆ ಅನ್ನೋ ಕ್ಲೋಸ್ ಕಾರ್ಡ್ ಅನ್ನು
ಯಾರು ಅರಿಯರು
ನಮ್ಮುಂದೆ ಗೆಲ್ಲೋದೆ
ನಮ್ ಧಂದೆ ಈ ಗೇಮ್
ಶುರು ಇಂದೇ
ಆಡೂ ಆಟ ಆಡು

ರೇಸ್ ಅಲ್ ಒಂದೇ ಟ್ರಿಕ್
ಎಲ್ಲರ್ನ ಹಿಂದಿಕ್ಕು
ಕರಾಟೆಲಿ ಇಕ್ಕು
ಎದುರಾಳಿಗೆ ಕಿಕ್
ದಂಡು ದಾಂಡು ಬರಲಿ ಹಿಂದಿಂದು
ಎತ್ತಲೋ ಬೆಂಡು

ಲೈಫ್ ಏನೆ ಕ್ರಿಕೆಟ್
ಸೇಫ್ ಮಾಡು ವಿಕೇಟ್
ಬಾಕ್ಸಿಂಗ್ ಅಲ್ knock out
ಮಾಡಿದ್ರೆ ಹೈಲೈಟ್
ಹ್ಯಾಟ್ರಿಕ್ ಗೋಲ್ ಹಾಕಿಯಲ್ಲಿ
ಕೈಲೆ ಡೀಲ್ ಇಸ್ಪೀಟಲ್ಲಿ
ಲೈಫೆ ಹಿಂಗೆ ನೀ ನೋಡು

ಆಡೂ ಆಡೂ ಆಟ ಆಡೂ
ನೀ ಆಡು ಆಡು ಆಡಿ ನೋಡು

ಓ ರಾಜ ಓ ರಾಣಿ
ಓ ಜಾಕಿ ಓ ಜೋಕರ್
ಎದುರಲ್ಲಿ ನಿಗ ಇಡು
ಆಡೂ ಆಡು ಆಟ ಆಡೂ
ನೀ ಆಡು ಆಡು ಆಡಿ ನೋಡು

Aadu aata aadu song video :

Leave a Comment

Contact Us