A Mava Ninna Magala Song Details
“A Mava Ninna Magala” is a lively Kannada Janapada (folk) song that beautifully captures rural culture and traditional vibes. Sung, written, and composed by Malu Nipanal, the track showcases authentic folk energy and heartfelt expression. Released under Malu Nipanal Singer, the song has gained popularity for its catchy tune, relatable lyrics, and vibrant village-style music. “A Mava Ninna Magala” stands out as a celebration of Karnataka’s folk heritage, loved by Janapada music fans.
| Song | A Mava Ninna Magala |
| Singer | Malu Nipanal |
| Lyrics | Malu Nipanal |
| Type | Janapada |
| Music | Malu Nipanal |
| Label | Malu Nipanal Singer |
A Mava Ninna Magala Song Spotify
A Mava Ninna Magala Song Lyrics In Kannada
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಯ ಉರಗ
ತಿಂಡಿಲೇ ಜೋಕಾಲಿ ಎರತಾವ ಮೇಲೆ ಕೆಳಗ
ಜುಮ್ ಜುಮ್ ಅಂತಾದ ಮೈಯಾಗ
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಯ ಉರಗ
ತಿಂಡಿಲೇ ಜೋಕಾಲಿ ಎರತಾವ ಮೇಲೆ ಕೆಳಗ
ಜುಮ್ ಜುಮ್ ಅಂತಾದ ಮೈಯಾಗ
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಯ ಪೂರಗ
ಪರಕ್ಯಾರ ಕೆಟ್ಯಾಳ ಎತ್ತರಿಸಿ
ಹೊಂಟ್ಯಾಳ ಕಂಟ್ಯಾಗ ನನ್ನನುಗಿಸಿ
ಜಲಗನ ನನ್ನ ನುಡಿಸಿ
ಹಲಕಿಸಿತಾಳು ಕಿಸಿಕಿಸಿ
ನಾ ಮೊದಲ ಬಾಳ ದೇವರಿಸಿ
ಕನಸವು ಬಿಡುದಿಲ್ಲ ನಾ ಅಳಿಸಿ
ಸಿಕ್ಕಾದಿ ಕನಸಲಿ ಹಂಗವಳಿಸಿ
ಸ್ವಲ್ಪರ ಮಾಡಣ ನಾಗಾಸಿ
ನಕ್ಕು ನಕ್ಕು ಅನಬೇಡ ನೀಚೋಡ
ಮಂದಿ ಕೇಳೋ ಹಂಗೆ ಒಟ್ಟ ಚಿರ ಬೇಡ
ನಾ ಕುಳ ಇಲ್ಲದಂಗ ಮಾಡಬ್ಯಾಡ
ಸಿಕ್ಕಿದ ಬಂದ ನನ್ನ ಬೈಬ್ಯಾಡ
ಚಿಟ್ಟಿ ಚಿಟ್ಟಿ ಮಳಿಯಾಗ
ಎಲ್ಲಿ ಹೊಂಟಿ ರಾಣ್ಯಗ
ಬಿದ್ದಿ ಎಲ್ಲಿಯರ ರೋಡ ಮ್ಯಾಗ
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಯ ಉರಗ
ಬಿಡಿಸಿಲೆ ಜೋಕಾಲಿ ಏರುವಾಗ
ಮಾಡಬೇಡ ಹುಡುಗಿ ನೀ ಬಾಯಿ
ಗಟ್ಟಿಯಾಗಿ ಹಿಡಿಕೂ ನನ್ನ ಕೈ
ತಬ್ಬಿಕೊಂಡು ನನ್ನ ಮೈಯಿಗೆ ಮೈ
ಬಿಟ್ಟಿ ಸೆರಗ ನೀ ಜೋತು
ರಟ್ಟ ರಾಣಿ ಹಿಡಿದೋತು
ಮುಖ ಸಪ್ಪುದ ನೀ ಮಾಡಿಕೊಂಡು
ಅವ್ವ ಬಯ್ಯುತಾಳಂತ ಅಳುಕೊಂಡು
ಬಿಡಬೇಡ ಮಾಡಬ್ಯಾಡ ವನ ಚಿಂತೆ
ನಮ್ಮೂರಾಗ ನಾಳೆ ಸಂತೆ
ಸೀರೆ ಕೂಡ ಸತಿನ ಸೇವಂತಿ
ಈ ಮಾತಿಗೆ ಏನಂತಿ
ಮಿರ್ಚಿ ಬಜ್ಜಿ ತಿನ್ಸವಾ
ಮಂದ್ಯಾಗ ಕಾಡಾವ
ಗಲ್ಲಹಿಂಡಿ ಕರೆಯಾವ
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಲೆಯ ಉರಗ
ಒಳಿಸ್ಯಾಡಿ ನಡೀತಿಯಲಿ ಸೊಂಟ
ಪುಂಡಗುಂಡೆ ಗೋವರಿ ತವಕಂತ
ಸೊಂಟೈತಿ ಏಳಿ ಗೊಂಚಲ ದಂಗ
ಆಗವ ನಿಮ್ಮನೆಗೆ ನೆಂಟ
ಎ ಪ್ಯಾಂಟ ಹಾಕಿದೀನಿ ಶಾರ್ಟ್
ನೋಡಿ ತಲೆ ಹೋಗಿದ ಕೆಟ್ಟ
ತಮ್ಮನ ಅರಿವಿ ನೀ ಬಿಡ
ಬಿಡದಿ ಹೊಸ ಟ್ರೆಂಡಿಂಗ ರೂಟ
ಕೂದಲ ಹೊಡಿಸಿದಿ ಹಿಪ್ಪಿಕಟ್ಟ
ತಿರ್ಗಾಕಿ ಹುಡುಗಿ ಮುರುಬಿಟ್ಟ
ಹನಿ ಮೇಲೆ ಹಚ್ಚ ಕುಂಕುಮ ಬೊಟ್ಟ
ಕಿತ್ತೋದವನ ಫ್ಯಾಷನ್ ಬಿಟ್ಟ
ಭಾರತ ನಾರಿಯಾಗಿ ನೀನೊಬ್ಬಳು ಹೆಣ್ಣಾಗಿ
ಸೀರೆ ಉಟ್ಕೋ ಚಂದಾಗಿ
ಎ.. ಮಾವ ನಿನ್ನ ಮಗಳನ ಬಿಡು ಸ್ವಲ್ಪ ಹೊರಗೆ
ಪಂಚಮಿಗೆ ಹೋಗಿ ಬಂತು ಜೋಡಿಯ ಉರಗ
ತಿಂಡಿಲೇ ಜೋಕಾಲಿ ಎರತಾವ ಮೇಲೆ ಕೆಳಗ
ಜುಮ್ ಜುಮ್ ಅಂತಾದ ಮೈಯಾಗ
A Mava Ninna Magala Song Lyrics In English
A.. Maava ninna magalana bidu
Swalpa horage
Panchamige hogi bantu jodiya uraga
Tindile jokali yeratava meele kelaga
Jum jum antada maiyaga
A.. Maava ninna magalana bidu
Swalpa horage
Panchamige hogi bantu jodiya uraga
Tindile jokali yeratava meele kelaga
Jum jum antada maiyaga
A.. Maava ninna magalana bidu
Swalpa horage
Panchamige hogi bantu jodiya uraga
Parakyaea ketyala yettarisi
Hontyala katyaga nannanugisi
Jalagana nanna nudisi
Halakisitalu kisi kisi
Na modala baala devarisi
Kanasavu bidudilla naa alisi
Sikkadi kanasali hangavalisi
Swalpara maadana naagasi
Nakku nakku anabeda neechoda
Mandi kelo hange otta chira beda
Naa kula illadanga madabyada
Sikkida banda nanna baibayada
Chitti chitti maliyaaga
Yelli honti raanyaga
Biddi yelliyara roada myaga
A.. Maava ninna magalana bidu
Swalpa horage
Panchamige hogi bantu jodiya uraga
Bidisile jokali yeruvaga
Madabeda hudugi nee baayi
Gattiyagi hidiko nanna kai
Thabbikonfu nanna maiyige mai
Bitti seraga nee jothu
Ratta raani hididotu
Mukha sappuda nee madikondu
Avva bayyutalanta alukondu
Bidabeda madabyada vana chinte
Nammuraga naale sante
Seere kuda satina sevanti
E mathige yenanti
Mirchi bajji tinsava
Mandyaga kaadava
Gallahindi kareyava
A.. Maava ninna magalana bidu
Swalpa horage
Panchamige hogi bantu jodiya uraga
Olisyadi naditiyali sonta
Pundagunde govaru tavakanta
Sontaiti yeli gonchala danga
Aagava nimmanege nenta
A panfa hakidini shorta
Nodi tale hogide ketta
Tammana arivi nee bida
Bidadi hosa trending ruta
Kudala hodisidi hippikatta
Tirgaki hudugi murubitta
Hani meele haccha kumkuma botta
Kittodavana fashion bitta
Baratha naariyagi neenobbalu hennagi
Seere utko chandagi
A.. Maava ninna magalana bidu
Swalpa horage
Panchamige hogi bantu jodiya uraga
Tindile jokali yeratava meele kelaga
Jum jum antada maiyaga
