Karune Illade Song Details
“Karune Illade” is a powerful Kannada song from the movie Asura, featuring soulful vocals by Rajesh Krishnan and Nanditha. Penned by K. Kalyan and composed by Gurukiran, the song stands out for its emotional depth and impactful lyrics. Released under Anand Audio, “Karune Illade” continues to resonate with Kannada music lovers for its intense mood and melodious composition.
| Song | Karune Illade |
| Singer | Rajesh Krishnan, Nanditha |
| Lyrics | K.Kalyan |
| Movie | Asura |
| Music | Gurukiran |
| Label | Anand Audio |
Karune Illade Song Spotify
Karune Illade Song Lyrics In Kannada
ಕರುಣೆ ಇಲ್ಲದ ಧರಣಿಯ ಕಂಡೆ,
ಕೆಂಡವ ಕಾರುವ ಗಗನವ ಕಂಡೆ,
ವಿಷವನು ತೂರುವ ಗಾಳಿಯ ಕಂಡೆ,
ಎದೆಯನು ಉರಿಸುವ ಬೆಂಕಿಯ ಕಂಡೆ,
ಸುಳಿಯನು ಮುಳುಗಿಸೋ ನೀರನು ಕಂಡೆ,
ಬೊಗಸೆಯ ನೀರಲು ಸುಳಿಯನು ಕಂಡೆ,
ಹೂವಿನ ಎದೆಯೆಲಿ ಮುಳ್ಳನು ಕಂಡೆ,
ಹಿಮದಲಿ ಜ್ವಾಲಮುಖಿಯನು ಕಂಡೆ,
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ,
ಹಾಡಲು ಬಾರದ ಕೋಗಿಲೆ ಕಂಡೆ,
ಮುತ್ತೆ ಇಲ್ಲದ ಕಡಲನು ಕಂಡೆ,
ಗಂಧವ ಚಲ್ಲದ ಹೂ ಗಳ ಕಂಡೆ,
ಜೇನನು ಹೀರದ ದುಂಬಿಯ ಕಂಡೆ,
ದಿನಗಳ ನುಂಗುವ ಕ್ಷಣಗಳ ಕಂಡೆ,
ದಿಕ್ಕುಗಳಿಲ್ಲದ ದಾರಿಯ ಕಂಡೆ,
ದಾರಿಗಳಿಲ್ಲದ ದಿಕ್ಕನು ಕಂಡೆ,
ಮೋಡದ ಹನಿಯಲು ಬೆವರನು ಕಂಡೆ,
ಗಾಳಿಯ ಎದೆಯಲು ನಡುಕವ ಕಂಡೆ,
ಮಳೆಯ ಬಿಲ್ಲಲು ಕೊಳೆಯನು ಕಂಡೆ,
ಇಬ್ಬನಿ ಕಣ್ಣಲು ಕಂಬನಿ ಕಂಡೆ,
ಗರ್ಭದ ಒಳಗೂ ಅಳುವನು ಕಂಡೆ,
ಕೆಚ್ಚಲ ಹಾಲಲು ವಿಷವನು ಕಂಡೆ,
ಕಬ್ಬಿನ ಎದೆಯಲಿ ಬೇವನು ಕಂಡೆ,
ನಗುವಿನ ಹೆಸರಲಿ ನೋವನು ಕಂಡೆ,
ಸಂಬಂಧಗಳಲಿ ಬಂಧನ ಕಂಡೆ,
ಬಂಧನ ಬಿಡಿಸುವ ಕಂಪನ ಕಂಡೆ,
ಜೀವನಕೊಂದು ಯೌವ್ವನ ಕಂಡೆ ,
ಯೌವ್ವನಕೊಂದು ಜೀವನ ಕಂಡೆ,
ಚಪ್ಪಾಳೆಗಳಲ್ಲು ಸಿಡಿಲನು ಕಂಡೆ,
ಬೆವರಿಳಿಸುವ ಬೆಳದಿಂಗಳ ಕಂಡೆ,
ಅಬಡುಗಚ್ಚುವ ನಿದ್ರೆಯ ಕಂಡೆ,
ಪಲ್ಲವಿ ಇಲ್ಲದ ಚರಣವ ಕಂಡೆ,
ಗಂಡೆದೆಯಲ್ಲು ಗ್ರಹಣವ ಕಂಡೆ,
ಸ್ವತಂತ್ರವಿಲ್ಲದ ಗಾಳಿಯ ಕಂಡೆ,
ಬಾನೆ ಇಲ್ಲದ ಬಾನಾಡಿ ಕಂಡೆ,
ಜಾತಕ ವಿಲ್ಲದ ಕನಸನು ಕಂಡೆ,
ಜ್ನ್ಯಾಪಕ ವಿಲ್ಲದ ನೆನಪನು ಕಂಡೆ,
ತೂಕವೇ ಇಲ್ಲದ ಮಾತನು ಕಂಡೆ,
ಸಿಡಿಲೆರೆಯುವ ತಿರುಮೌನವ ಕಂಡೆ,
ಚೆಲುವಿನ ಮುಖದಲಿ ಕುರೂಪ ಕಂಡೆ,
Supercinelyrics.com
ಒಲವಿನ ವ್ಯಾಘ್ರ ಸ್ವರೂಪ ಕಂಡೆ,
ರೂಚಿಗಳೇ ಇಲ್ಲದ ಊಟವ ಕಂಡೆ,
ಅಭಿರುಚಿ ಕಾಣದ ಪಾಠವ ಕಂಡೆ,
ಅಳುವ ವಯಸಲಿ ಆಸೆಯ ಕಂಡೆ,
ಆಡೋ ವಯಸಲಿ ಅವನತಿ ಕಂಡೆ,
ಕಲಿಯೋ ವಯಸಲಿ ಬಲಿಯನು ಕಂಡೆ,
ಒಂಟಿ ತನದಲಿ ಗಾಯವ ಕಂಡೆ,
ಜಂಟಿ ತನದಲಿ ಮಾಯಾವ ಕಂಡೆ,
ನವಿಲು ಕಾಣದ ಗರಿಯನು ಕಂಡೆ,
ಗುರುವೇ ಇಲ್ಲದೆ ಗುರಿಯನು ಕಂಡೆ,
ಸೂರ್ಯನ ಕಣ್ಣಲು ತೇವವ ಕಂಡೆ,
ಇರುಳಲಿ ಬೆಳಗಿನ ಜಾವವ ಕಂಡೆ,
ರಾಜರು ಕಟ್ಟಿದ ಕೋಶವ ಕಂಡೆ,
ಕೋಶವ ಮುರಿಯುವ ಶಾಸನ ಕಂಡೆ,
ದಾಸರು ಕಾಣದ ಪದವನ್ನು ಕಂಡೆ,
ಬಡತನಕಿಂತಲೂ ಬಡತನ ಕಂಡೆ,
ಧರ್ಮರಾಯನಲು ಸುಳ್ಳನು ಕಂಡೆ,
ಅಂಜನೆಯನಲು ಅಹ ಮ್ಮು ಕಂಡೆ,
ತಾಯಿಮಾತಲು ತಪ್ಪನು ಕಂಡೆ,
ಭುವನೆಶ್ವರಿಯಲು ಬೇಧವ ಕಂಡೆ,
ನೆತ್ತರು ತುಂಬಿದ ಅನ್ನವ ಕಂಡೆ,
ಹುಟ್ಟು ಸಾವಿನ ನಂಟನು ಕಂಡೆ,
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ,
ಹಗೆಯಲ್ಲಿ ಸಲ್ಲದ ಹರುಷ ಕಂಡೆ,
ಸಹಿಸುವ ಆಸರೆಯೊಂದು ಕಂಡೆ,
ದಹಿಸುವ ಧಮನಿಗಳನ್ನು ಕಂಡೆ,
ಸ್ನೇಹದ ಕೋಟಿ ಪವಾಡ ಕಂಡೆ,
ದ್ರೋಹದ ಹೊಸ ಮುಖವಾಡ ಕಂಡೆ,
ಇಳಿಸಲು ಆಗದ ಹೊರೆಯನು ಕಂಡೆ,
ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ,
ಛಲದ ಮನಸಿಗೆ ಚಾವಡಿ ಕಂಡೆ,
ಮನಸಾ ಕುಕ್ಕಿಸೋ ಲೇವಡಿ ಕಂಡೆ,
ಸೋಲುಗಳಲ್ಲೇ ಗೆಲುವನು ಕಂಡೆ,
ಗೆಲುವಲೆ ಸೋಲಿನ ರುಚಿಯನು ಕಂಡೆ,
ಕಣ್ಣಗಳ ತಿವಿಯುವ ಕನ್ನಡಿ ಕಂಡೆ,
ಬದುಕನೇ ಕಲುಕುವ ಮುನ್ನುಡಿ ಕಂಡೆ,
ಇಳಿಜಾರಿನಲ್ಲ ದಿಣ್ಣೆಯ ಕಂಡೆ,
ದಿಣ್ಣೆಯಲಿ ಇಳಿಜಾರನು ಕಂಡೆ,
ಹೆಣವನ ದಾರಿಯ ಭೇದವ ಕಂಡೆ,
ಮೂಗನ ಎದೆಯಲು ರಾಗವ ಕಂಡೆ,
ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ,
ಕಾಲದ ಕೈಯಲ್ಲಿ ಖಡ್ಗವ ಕಂಡೆ,
ಜೊತೆಯಲಿ ಬಾಳುವ ಕಥೆಗಳ ಕಂಡೆ,
ಕಥೆಯಾಗಿರು ಜೊತೆಯ ಕಂಡೆ,
ಜೀವನದುದ್ದಕೂ ನೋವನೆ ಕಂಡೆ,
ಆದರು ಪ್ರೀತಿಯು ಕಾಣಲಿಲ್ಲ,
ಭಯಸಿದ್ದೊಂದು ಸಿಗಲಿಲ್ಲ,
ಸತ್ತು ಬದುಕೋ ಬದುಕೆಕಿನ್ನು,
ಪ್ರೀತಿಸೊ ಮರಣ ಮರಣ
ಕಂಡೇ…
Karune Illade Song Lyrics In English
Karune illada dharaniya kande,
Kendava karuva gaganava kande,
Vishavanu tooruva gaaliya kande,
Edeyanu urisuva benkiya kande,
Suliyanu mulugiso neeranu kande,
Bogaseya neeralu suliyanu kande,
Hoovina edeyeli mullanu kande,
Himadali jwala mukhiyanu kande,
Rekkaya bicchada hakkiya kande,
Haadalu baarada kogile kande,
Mutte illada kadalanu kande,
Gandhava challada hoovugala kande,
Jenanu heerada dumbiya kande,
Dinagala nunguv kshanagala kande,
Dikkugalillada daariya kande,
Daariygalillada dikkannu kande,
Modada haniyalu bevaranu kande,
Gaaliya edeyalu nadukava kande,
Maleya billalu koleyanu kande,
Ibbania kannalu kambani kande,
Garbhada olagoo aluvanu kande,
Kechchala haalalu vishavanu kande,
Kabbina edeyali bevanu kande,
Naguvina hesarali novanu kande,
Sambandhagalali bandhana kande,
Bandhana bidisuva kampana kande,
Jeevanakondu yauvvana kande,
Yauvvankondu jeevana kande,
Chappalegalallu sidilanu kande,
Bevarilisuv beladingala kande,
Abadugacchuva nidreya kande,
Pallavi illada charanava kande,
Gandedeyallu grahanava kande,
Swatantravillada gaaliya kande,
Baane illada baanadi kande,
Jaatakavillada kanasanu kande,
Jnyapakavillada nenapanu kande,
Tookave illada maatanu kande,
Sidilereyuva tiru mounava kande,
Cheluvina mukhadali kuruup kande,
Supercinelyrics.com
Olavina vyaaghra swaroopa kande,
Ruchigale illada ootava kande,
Abhiruchi kaanada paathava kande,
Aluva vayassali aaseya kande,
Aado vayassali avanati kande,
Kaliyo vayassali baliyanu kande,
Ontitanadali gaayava kande,
Jantitanadali maayava kande,
Navilu kaanada gariyanu kande,
Guruve illade guriyanu kande,
Sooryana kannalu tevava kande,
Irulali belagina jaavava kande,
Raajaru kattida koshava kande,
Koshava muriyuva shaasanava kande,
Daasaru kaanada padavanu kande,
Badatanakkintalu badatana kande,
Dharmaraayanalu sullanu kande,
Anjaneyanalu ahammu kande,
Taayimaatalu tappanu kande,
Bhuvaneshwariyalu bedhava kande,
Nettaru tumbida annava kande,
Huttu saavana nantanu kande,
Dhageyali chigurina sparsha kande,
Hageyalli sallada harusha kande,
Sahisuva aasareyondu kande,
Dahisuva dhamanigalu kande,
Sneha da koti pavaada kande,
Drohada hosa mukhavaada kande,
Ilisalu aagada horeyanu kande,
Hane barahakke prati hone kande,
Chalada manasige chaavadi kande,
Manasa kukkiso levadi kande,
Solugalalle geluvanu kande,
Geluvalli solina ruchiyanu kande,
Kannagala tiviyuva kannadi kande,
Badukane kalukuva munnudi kande,
Ilijaarinalla dinneyanu kande,
Dinne yali ilijaaranu kande,
Henavana daariya bhedava kande,
Moogana edeyalu raagava kande,
Moorakhana kaiyalli maargava kande,
Kaalada kaiyalli khadgava kande,
Jotheyali baaluva kathegalu kande,
Katheyagiruva jotheya kande,
Jeevanaduddakoo novane kande,
Aadaru preetiyu kaanalilla,
Bayasiddu ondu sigalilla,
Sattu baduko badukekinnu,
Preetiso marana marana
Kande…
