Nannavaraaru Song Details
“Nannavaraaru” is a soulful Kannada devotional song sung by the legendary Dr. Rajkumar. The meaningful and spiritually rich lyrics are penned by renowned lyricist Chi. Udayashankar, while the melodious composition is crafted by acclaimed music director M. Ranga Rao. Released under the prestigious label Saregama (Saregama Kannada), “Nannavaraaru” beautifully reflects devotion and faith through its heartfelt vocals and divine music. The song remains a timeless favorite among Kannada devotional music lovers.
| Song | Nannavaraaru |
| Singer | Dr. Rajkumar |
| Lyrics | Chi. Udayashankar |
| Type | Devotional |
| Music | M. Ranga Rao |
| Label | Saregama Kannada |
Nannavaraaru Song Spotify
Nannavaraaru Song Lyrics In Kannada
ನನ್ನವರಾರು ನನಗಿಲ್ಲ..
ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..
ಗುರುರಾಯನೆ ನೀನೆ ನನಗೆಲ್ಲ
ನನ್ನವರಾರು ನನಗಿಲ್ಲ..
ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆಇಲ್ಲ..
ಗುರುರಾಯನೆ ನೀನೆ ನನಗೆಲ್ಲ
ನನ್ನವರಾರು ನನಗಿಲ್ಲ
ಹೊಸ ಹೊಸ ಆಸೆಯು ದಿನವೆಲ್ಲ..
ಈ ಮನವನು ಹಿಂಡಿದೆ ಸುಖವಿಲ್ಲ
ಹೊಸ ಹೊಸ ಆಸೆಯು ದಿನವೆಲ್ಲ..
ಈ ಮನವನು ಹಿಂಡಿದೆ ಸುಖವಿಲ್ಲ
ಮೂಡುವ ಬಯಕೆಗೆ ಕೊನೆಯಿಲ್ಲ..
ಮೂಡುವ ಬಯಕೆಗೆ ಕೊನೆಯಿಲ್ಲ
ಅದು ಮುಗಿಯದೆ ಶಾಂತಿಯು ನನಗಿಲ್ಲ
ನನ್ನವರಾರು ನನಗಿಲ್ಲ..
ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..
ಗುರುರಾಯನೆ ನೀನೆ ನನಗೆಲ್ಲ
ನನ್ನವರಾರು ನನಗಿಲ್ಲ
ಕತ್ತಲೆ ತುಂಬಿದೆ ಇಲ್ಲೆಲ್ಲ..
ನೀ ಬೆಳಕನು ತೋರದೆ ಬದುಕಿಲ್ಲ
ಕತ್ತಲೆ ತುಂಬಿದೆ ಇಲ್ಲೆಲ್ಲ..
ನೀ ಬೆಳಕನು ತೋರದೆ ಬದುಕಿಲ್ಲ
ಕಂಬನಿ ಮಿಡಿದರು ಯಾರಿಲ್ಲ..
ಕಂಬನಿ ಮಿಡಿದರು ಯಾರಿಲ್ಲ
ನಿನ್ನ ಬೆಂಬಲವಿಲ್ಲದೆ ಸುಖವಿಲ್ಲ
ನನ್ನವರಾರು ನನಗಿಲ್ಲ..
ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..
ಗುರುರಾಯನೆ ನೀನೆ ನನಗೆಲ್ಲ
ನನ್ನವರಾರು ನನಗಿಲ್ಲ
ನೊಂದೆನು ನಾನು ಬಾಳೆಲ್ಲ..
ಈ ಕಂದನ ನೆನಪು ಏಕಿಲ್ಲ
ನೊಂದೆನು ನಾನು ಬಾಳೆಲ್ಲ..
ಈ ಕಂದನ ನೆನಪು ಏಕಿಲ್ಲ
ನೆಮ್ಮದಿಯೊಂದನೆ ಬೇಡುವೆನು..
ಆಆಆಆ……ಆಆಆ…..ಆಆ
ನೆಮ್ಮದಿಯೊಂದನೆ ಬೇಡುವೆನು
ನೀ ನೀಡದೆ ಹೋದರೆ ನಾನಿಲ್ಲ
ನನ್ನವರಾರು ನನಗಿಲ್ಲ..
ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..
ಗುರುರಾಯನೆ ನೀನೆ ನನಗೆಲ್ಲ
ಗುರುರಾಯನೆ ನೀನೆ ನನಗೆಲ್ಲ..
ಗುರುರಾಯನೆ ನೀನೆ ನನಗೆಲ್ಲ
Nannavaraaru Song Lyrics In English
Nannavararu nanagilla..
Neenallade bere gati illa
Nannali eke krupe illa..
Gururayane neene nanagella
Nannavararu nanagilla..
Neenallade bere gati illa
Nannali eke krupe illa..
Gururayane neene nanagella
Nannavararu nanagilla
Hosa hosa aaseyu dinavella..
Ee manavanu hindide sukhavilla
Hosa hosa aaseyu dinavella..
Ee manavanu hindide sukhavilla
Mooduva bayakege kone illa..
Mooduva bayakege kone illa
Adu mugiyade shaantiyu nanagilla
Nannavararu nanagilla..
Neenallade bere gati illa
Nannali eke krupe illa..
Gururayane neene nanagella
Nannavararu nanagilla
Kattale tumbide ellella..
Nee belakanu torade badukilla
Kattale tumbide ellella..
Nee belakanu torade badukilla
Kambani mididaru yaarilla..
Kambani mididaru yaarilla
Ninna bembalavillade sukhavilla
Nannavararu nanagilla..
Neenallade bere gati illa
Nannali eke krupe illa..
Gururayane neene nanagella
Nannavararu nanagilla
Nondenu naanu baalella..
Ee kandana nenapu ekilla
Nondenu naanu baalella..
Ee kandana nenapu ekilla
Nemmadiyondane beduvenu..
Aaaaaa… aaaa… aa aa
Nemmadiyondane beduvenu
Nee needade hodare naanilla
Nannavararu nanagilla..
Neenallade bere gati illa
Nannali eke krupe illa..
Gururayane neene nanagella
Gururayane neene nanagella..
Gururayane neene nanagella..
