Kattida Kanasa Ella Song Details
Kattida Kanasa Ella is a beautiful Janapada (folk) song sung by Malu Nipanal, featuring heartfelt lyrics written by Bharamananda Kabbure and soulful music composed by Darshan Sutar. Released under the Malu Nipanal Singer label, this song captures the essence of traditional folk melodies blended with emotional storytelling.
| Song | Kattida Kanasa Ella |
| Singer | Malu Nipanal |
| Lyrics | Bharamananda Kabbure |
| Type | Janapada |
| Music | Darshan Sutar |
| Label | Malu Nipanal Singer |
Kattida Kanasa Ella Song Spotify
Kattida Kanasa Ella Song Lyrics In Kannada
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಎದೆಯಾಗ ಏರಿದಿ ಕಲ್ಲ
ನಿನ ಚಿಂತ್ಯಾಗ ಇರುತ್ತೀನಿ ಹಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿಂತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗುತ್ತೀಯ ದಿನವೆಲ್ಲ
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಕಟ್ಟಿದ ಕನಸ ಎಲ್ಲ ಮೆಟ್ಟಿಗಿ ಹತ್ತಲಿಲ್ಲ
ಎದೆಯಾಗ ಏರಿದಿ ಕಲ್ಲ
ನಿನ ಚಿಂತ್ಯಾಗ ಇರುತ್ತೀನಿ ಹೋಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿತ್ತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗತ್ತೀಯ ಹಗಲೆಲ್ಲ
ನನ ಮೇಲೆ ಸಿಟ್ಟಿಗ ಬರತಾನ ನಿಮ್ ಅಣ್ಣ
ನಿನ ಸಲುವಾಗಿ ಅವನ ಸುಮ್ಮ ಬಿಟ್ಟಿನಾ
ನಿಮ್ಮ ಮನೆಯ ಖರ್ಚ ನೋಡಿಕೊಳ್ಳಿನಾ
ಕೇಳಿದಾಗ ಇಲ್ಲದರ ಕೊಡ್ತೀನಾ
ಏ ಸಾಲ ಆಗದಂಗ ನಾ ಕರುಚ ಮಾಡಿನಿಂಗ
ಏ ಸಾಲ ಆಗದಂಗ ನಾ ಕರುಚ ಮಾಡಿನಿಂಗ
ಇಡ್ತೀನಿ ನಿನ್ನ ರಾಣಿ ಹಂಗ
ನಿನ್ನ ಚಿಂತ್ಯಾಗ ಇರುತ್ತಿನ ಹಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿಂತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗತ್ತೀಯ ಹಗಲೆಲ್ಲ
ಶಾಲೆಗೆ ಹೋಗುವ ಬಸ್ಸ ಮಿಸ್ ಮಾಡಿ
ನಕ್ಕೊಂತ ಬಂದ ಹತ್ತಾಕಿ ನನ್ನ ಗಾಡಿ
ಗೋವಾ ಬೀಚ ಗೋಕಾಕ ಪಾಲ್ಸ್ ನೋಡಿ
ಬೇಕಾದಲ್ಲಿ ತಿರೆಗೆವಲ್ಲ ಕೊಡಿ
ಫೋನ ಹಚ್ಚಿ ನನ್ನ ಕಾಡಿ
ದಿನವೆಲ್ಲಾ ಮಾತನಾಡಿ
ಹೇ ಫೋನ ಹಚ್ಚಿ ನನ್ನ ಕಾಡಿ
ದಿನವೆಲ್ಲಾ ಮಾತನಾಡಿ
ಹಗಲೆಲ್ಲ ನೀ ನನಗ ಜೋಡಿ
ನಿನ್ನ ಚಿಂತ್ಯಾಗ ಇರುತ್ತಿನ ಹಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿಂತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗತ್ತೀಯ ಹಗಲೆಲ್ಲ
ಯಾರ ಮಾತ ಕೇಳಿ ನನ್ನ ದೂಡಿದಿ
ಚಾಡಿ ಮಾತಿಗೆ ಕಿವಿ ಕೊಟ್ಟ ದೂರಾದಿ
ಮುಗ್ಧ ಮನಸ್ಸಿಗೆ ನೋವಾನಿ ಮಾಡಿದಿ
ಮೈಯ ಮನಸ ಕೊಟ್ಟಾಕಿ ಬದಲಾದಿ
ಮರೀತ್ಯೆನ ಹಾಳಿ ಸುಬ್ಬಿ
ಹಿಡಿದ್ಯಾಕ ಬ್ಯಾರೆ ಹಾದಿ
ಮರೀತ್ಯೆನ ಹಾಳಿ ಸುಬ್ಬಿ
ಹಿಡಿದ್ಯಾಕ ಬ್ಯಾರೆ ಹಾದಿ
ಕೂಡಿದ್ದ ಕಳ್ಳ ನೀ ಹರೆದಿ
ನಿನ್ನ ಚಿಂತ್ಯಾಗ ಇರುತ್ತಿನ ಹಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿಂತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗತ್ತೀಯ ಹಗಲೆಲ್ಲ
ಒಪ್ಪುನ್ಯಲ ಮಾಳು ಅಂದನ ಅಭಿಮಾನಿ
ನಾಗರಾಜ ಗಡದೆ ಸುಗಮಡಿಸ ಕೆಳ ನೀ
ಪ್ರೀತಿಸಿದ ಕಿ ಜೋಡ ಆಗಲಿಲ್ಲ ನಿ
ಹುಡುಗಿಯರ ಸಂಘ ಹೆಗಲೇರಿ ದಂಗಾ ಸ್ಯಾನಿ
ಸಾಹಿತ್ಯ ದಾಗ ಬೆರೆದ
ಕಬ್ಬುರೆ ಕುಲದ ಹದ್ದ
ಸಾಹಿತ್ಯ ದಾಗ ಬೆರೆದ
ಕಬ್ಬುರೆ ಕುಲದ ಹದ್ದ
ಇವನ್ಯಾಳ ಮಳು ಅಣ್ಣ ಬೇರೆಸಿದ
ನಿನ್ನ ಚಿಂತ್ಯಾಗ ಇರುತ್ತಿನ ಹಗಲೆಲ್ಲ
ನಿನ್ನ ಬಿಟ್ಟರೆ ಬ್ಯಾರಿ ಚಿಂತಿಲ್ಲ
ಮೊದಲಿನಂಗ ನೀ ಉಳಿಲಿಲ್ಲ
ನೆನಪಾಗತ್ತೀಯ ದಿನವೆಲ್ಲ
Kattida Kanasa Ella Song Lyrics In English
Kattida kanasa yella mettagi hattalilla
Kattida kanasa yella mettagi hattalilla
Yedeyaga yerida kalla
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya dinavella
Kattida kanasa yella mettagi hattalilla
Kattida kanasa yella mettagi hattalilla
Kattida kanasa yella mettagi hattalilla
Kattida kanasa yella mettagi hattalilla
Yedeyaga yerida kalla
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya dinavella
Nana meele sittiga baratana nim anna
Nina saluvagi avana summa bittina
Nimma manega karchu nodikollina
Kelidaga illadara kodtina
A saala agadanga na karucha madininga
A saala agadanga na karucha madininga
Edtini ninna raani hanga
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya hagalilla
Shalege hoguva bus miss maadi
Nakkonta banda hattaki nanna gaadi
Goa beecha gokaka falls nodi
Bekadalli tiregevalla kudi
Phona hacchi nanna kaadi
Dinavella matanadi
Hey phona hacchi nanna kaadi
Dinavella matanadi
Hagalella nee nanaga jodi
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya hagalilla
Yaara maatha keli nanna dudidi
Chadi mathige kivi kotta duraadi
Mugda manasige novani maadidi
Maiya manasa kottaki badalaadi
Marityena haali subbi
Hididyaka byare haadi
Marityena haali subbi
Hididyaka byare haadi
Kodidda kalla nee haredi
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya hagalilla
Oppunhala maalu andana abhimani
Nagaraja gadade sugamadisa kela nee
Prithisida ki joda agalilla nee
Hudugiyara sangha hegaleri danga syani
Sahityadaaga bereda
Kubbure kulada hadda
Evanyala malu anna beresida
Nina chintyaga eruttini hagalella
Ninna bittare byari chintilla
Modalinanga nee ulililla
Nenapaaguttiya dinavilla
