Payanave Song Lyrics – Seetha Payana Movie

Payanave Song Details

“Payanave” is a soulful Kannada song from the movie Seetha Payana, beautifully sung by Anup Rubens and Satya Prakash. Composed by Anup Rubens with meaningful lyrics by Bharatha Janani, the song captures emotions of love and journey with soothing melodies. Released under Saregama India Limited (A RPSG Group Company), Payanave is a treat for melody lovers.

SongPayanave
SingerAnup Rubens – Satya Prakash
LyricsBharatha Janani
MovieSeetha Payana
MusicAnup Rubens
LabelSaregama India Limited, A RPSG Group Company

Payanave Song Spotify

Payanave Song Lyrics In Kannada

ಏನೋ ಏನೇನೊ ಕಲಿಸುವ ಬದುಕೇ
ನೀನೇಷ್ಟು ಸುಂದರ
ಎಲ್ಲೋ ಎಲ್ಲೆಲ್ಲೋ ಸಾಗುವ ಪಯಣ
ನಿನ್ನಷ್ಟೇ ಸುಂದರ
ಯಾರಿಗೆ ನಲಿವಿಲ್ಲ ಇಲ್ಲಿ ಯಾರಿಗೆ ನೋವಿಲ್ಲ
ಬಾಳ ಸುಂದರ ಪುಟಗಳಲಿ
ಮುಂದೆ ಸಾಗಿದ ಹಾಗೆಲ್ಲ
ಯಾರಿಗೆ ಸೋಲಿಲ್ಲ ಇಲ್ಲಿ ಯಾರಿಗೆ ಗೆಲುವಿಲ್ಲ
ಎಲ್ಲ ಜೀವನದ ಪಾಠ
ಮರೆತು ಹೋಗುವ ಹಾಗಿಲ್ಲ

ಹೇ ಯಾ ಪಯಣವೇ
ಹೇಳೇ ನೀ ಪಯಣವೇ
ಎಲ್ಲಿ ನೀ ಸಾಗುವೆ ಹೀಗೆ ಸುಮ್ಮನೆ

ಹೇ ಯಾ ಪಯಣವೇ
ಬದುಕಿನ ಪಯಣವೇ
ದಾರಿಯು ನಿನ್ನದೇ ತೀರವು ನಿನ್ನದೆ

ಮೇಲೆ ಇರುವ ಕವಿಯು ಬರೆವ
ಹಾಡಲ್ಲಿ ನಾವು ನೀವು ಕೇವಲ ಸಾಲು
ನಗುವೊಂದು ರಾಗ ಅಳುವೊಂದು ರಾಗ
ಅನುಭವಿಸಿ ಸಾಗಿದರೆ ಸಂಗೀತ

ಎಲ್ಲೇಗಳ ದಾಟಿ ಎಲ್ಲಿ ಸಾಗುವುದೋ ಪಯಣ
ನೋವು ನಲಿವುಗಳ ಬಳಸಿ
ರಮಿಸೋ ಜೀವನವೇ ಕವನ

ಹೇ ಯಾ ಪಯಣವೇ
ಹೇಳೇ ನೀ ಪಯಣವೇ
ಎಲ್ಲಿ ನೀ ಸಾಗುವೆ ಹೀಗೆ ಸುಮ್ಮನೆ

ಹೇ ಯಾ ಪಯಣವೇ
ಬದುಕಿನ ಪಯಣವೇ
ದಾರಿಯು ನಿನ್ನದೇ ತೀರವು ನಿನ್ನದೆ

ಹಾರೋ ದುಂಬಿ ಹೂವ ಕಂಡು
ಮಕರಂದ ಕೇಳಿತಾನೇ
ಸ್ನೇಹ ಶುರುವಾಯಿತು
ಹೃದಯಗಳು ಸೇರಿ
ಕಿರುನಗೆಯ ಬೀರಿ
ಬೆಸೆಯುವುದು ಭಾವಗಳ ಬಂಧನವ
ಎದೆಯೊಳಗೆ ಸೇರಿ
ಹೊಸದು ಜಗವನ್ನೇ ತೂರಿ
ಹಾರೋ ರೆಕ್ಕೆಗಳ ನೀಡಿ
ಜೊತೆಗೆ ಹಾರುವ ಕೂಡಿ

ಹೇ ಯಾ ಪಯಣವೇ
ಹೇಳೇ ನೀ ಪಯಣವೇ
ಎಲ್ಲಿ ನೀ ಸಾಗುವೆ ಹೀಗೆ ಸುಮ್ಮನೆ

ಹೇ ಯಾ ಪಯಣವೇ
ಬದುಕಿನ ಪಯಣವೇ
ದಾರಿಯು ನಿನ್ನದೇ ತೀರವು ನಿನ್ನದೆ

Payanave Song Lyrics In English

Yeno yeneno kalisuva baduke
Neenestu sundara
Yellp yellellp saaguva payana
Ninnastr sundara
Yaarige nalivilla illi
Yaarige novilla
Baala sundara putagalali
Munde saagida haagella
Yaarige solilla illi
Yaarige geluvilla
Yella jeevanada paata
Maretu hoguva haagilla

Hey yaa payanave
Hele nee payanave
Yelli nee saaguve heege summane

Hey yaa payanave
Badukina payanave
Daariyu ninnade tiruvu ninnade

Meele eruva kaviyu bareva
Haadalli naavu neevu kevala saalu
Naguvondu raaga aluvondu raaga
Anubavisi saagidare sangeetha

Yellegala daati yelli saaguvudo payana
Novu nalivugala balasi
Ramiso jeevanave kavana

Hey yaa payanave
Hele nee payanave
Yelli nee saaguve heege summane

Hey yaa payanave
Badukina payanave
Daariyu ninnade tiruvu ninnade

Haaro dumbi huva kandu
Makaranda kelitaane
Sneha shuruvayitu
Hrudayavalu seeri
Kirunageya beeri
Beseyuvudu bhavagala bandanava
Yedeyolagr seeri
Hosadu jagavanne toori
Haaro rekkegala needi
Jothege haaruva kudi

Hey yaa payanave
Hele nee payanave
Yelli nee saaguve heege summane

Hey yaa payanave
Badukina payanave
Daariyu ninnade tiruvu ninnade

Leave a Comment

Contact Us

error: Content is protected !!