Nanna jeeva appa Song Details
| Song | Nanna Jeeva Appa |
| Singer | Arfaz Ullal |
| Lyrics | Junaid Belthangady |
| Music | Ilayaraja |
| Label | Bachi Official Vlog |
Nanna jeeva appa Song Spotify
Nanna jeeva appa Song In Kannada
ನೆನಪ ಗುಡಿಸಲು
ಕಟ್ಟೊವೇಳೆಗೆ
ತಂದೆಯ ನೆನಪಿನ ಮಳೆ
ಅವನು ಸಹಿಸಿದ
ತ್ಯಾಗಕೆ ಬದಲು
ನಗುವನು ಅವನೆ
ಮರೆಯಲು
ಜೀವನ ಕಲಿಸಿದ
ನೋವನೆ ಮರೆಸಿದ
ಭಾರವ ಹೆಗಲಲೆ
ಹೊತ್ತು ತಿರುಗಿದ
ಪ್ರತಿಫಲವ ಬಯಸದವಾ
ರಾತ್ರಿ ಹಗಲು ದುಡಿದು ಹಾಕುವ…..
ಮುಗ್ದ ಜೀವ ನಗುವ ಮರೆತಿದೇ
ಜೀವನವೆ ಯಾರಿಗೊ ಮುಗಿದಿದೆ
ನೆನಪ ಗುಡಿಸಲು
ಕಟ್ಟೋವೇಳೆಗೆ
ತಂದೆಯ ನೆನಪಿನ ಮಳೆ
ಪರದೆ ಹಿಂದೆ ದುಡಿವ
ಪರರ ನೋವ ಅರಿವ
ಹೆಸರನೆ ಬಯಸದ
ಮುಗ್ದ ಜೀವಿ ಅಪ್ಪ
ತಾಯಿನೀಡೊ ಮಮತೆ
ತಾಯಿ ಹಚ್ಚೊ ಹಣತೆ
ಅದರಲಿ ಬರೊ ಬೆಳಕೆ
ನನ್ನ ದೇವ ಅಪ್ಪ
ಸಾವಿರ ಯೋಚನೆ ಮಾಡುವ
ಜೀವನ ಕೆತ್ತಿದ ಶಿಲ್ಪಿ ಇವ
ನಾನಾಡುವ ಮಾತು
ತಂದೆಯ ಬಿಕ್ಷೆ
ಅವನ ದಾರಿಯಲ್ಲಿ
ನಮಗಿದು ರಕ್ಷೆ
ಮುಗ್ದ ಜೀವ ನಗುವ ಮರೆತಿದೇ
ಜೀವನವೆ ಯಾರಿಗೊ
ಮುಗಿದಿದೆ
ನೆನಪ ಗುಡಿಸಲು
ಕಟ್ಟೋವೇಳೆಗೆ
ತಂದೆಯ ನೆನಪಿನ ಮಳೆ
ಗದರು ಧ್ವನಿಯಲಿವನು
ಪ್ರೀತಿ ಸಾಗರವನು
ಉಡುಗೊರೆ ನೀಡ ಬಲ್ಲ
ಏಕ ಮಾತ್ರ ಜೀವ
ತಪ್ಪು ಹೆಜ್ಜೆಯನ್ನು
ತಿದ್ದಿ ನಡೆಸುವವನು
ಶ್ರಮವೆ ಶಕ್ತಿ ಎಂಬ
ಆಯುಧ ಬಳಸುವನು
ಬದುಕಲಿ ಬೆವರ ಹರಿಸಿದ
ಮಾದರಿ ನಾಯಕ
ಎನಿಸಿದ
ಅಪ್ಪ ಎಂಬ ಹೆಸರಿನಲ್ಲಿ
ಅಧಿಕಾರ
ಕರುಣಿಸೊ ದೇವನೆ ಅವನೆ
ಸಾವುಕಾರ
ಮುಗ್ದ ಜೀವ ನಗುವ ಮರೆತಿದೆ
ಜೀವನವೇ ಯಾರಿಗೂ
ಮುಗಿದಿದೆ
ನೆನಪ ಗುಡಿಸಲು
ಕಟ್ಟೋವೇಳೆಗೆ
ತಂದೆಯ ನೆನಪಿನ ಮಳೆ
ಅವನು ಸಹಿಸಿದ
ತ್ಯಾಗಕೆ ಬದಲು
ನಗವನು ಅವನೆ
ಮರೆಯಲು
ಜೀವನ ಕಲಿಸಿದ
ನೋವನೆ ಮರೆಸಿದ
ಭಾರವ ಹೆಗಲಲೆ
ಹೊತ್ತು ತಿರುಗಿದ
ಪ್ರತಿಫಲವ ಬಯಸದವಾ
ರಾತ್ರಿ ಹಗಲು ದುಡಿದು
ಹಾಕುವ…….
ಮುಗ್ದ ಜೀವ ನಗುವ
ಮರೆತಿದೆ
ಜೀವನವೇ ಯಾರಿಗೂ
ಮುಗಿದಿದೆ
ನೆನಪ ಗುಡಿಸಲು
ಕಟ್ಟೋವೇಳೆಗೆ
ತಂದೆಯ ನೆನಪಿನ
ಮಳೆ


