Ninna Jothege Song Lyrics – I Love Manu Movie

Ninna Jothege Song Detailas:

SongNinna Jothege
SingerVasuki Vaibhav
LyricsAshwath M Uppoor
MovieI Love Manu
MusicMohan P Nayar
LabelDrusti Studios

Ninna Jothege Song Spotify:

Ninna Jothege Song Lyrics In Kannada:

ನಿನ್ನ ಜೊತೆಗೆ ಸೇರುತಲೆ
ಕಳೆದಿದೆ ಹರೆಯದ ಬಹುಪಾಲು
ನಿನ್ನ ಇಂಪನು ಕೇಳುತ್ತಲೇ
ಮರೆತಿದೆ ಕವಿತೆಯ ಕೊನೆಸಾಲು
ಮಿತಿಮೀರುತ್ತಲೆ ಅತಿ ವೇಗದಲೆ
ಸಾಗುತಿದೆ ಸಮಯ ಈ ಸಮಯ
ಸಿಹಿ ಮಾತಿನಲೇ.. ಸಹಿ ಹಾಕುತ್ತಲೇ
ಮಾಗುತಿದೆ ಹೃದಯ ಈ ಹೃದಯ
ಸಾಗುವೆ ಕಥೆಯಾಗಿ ನಾ ಬದುಕುವೆ ಉಸಿರಾಗಿ
ಹಿಡಿಯುವ ಬೆರಳಾಗಿ ನಾ ನಡೆಯುವೆ ನೆರಳಾಗಿ

ಊಹಿಸಲು ಆಗದ ಕನಸಿನ ರೂಪಕ
ಕಾದಿರಲು ನಿನ್ನನೇ ಮನಸಿದೆ ರಂಜಕ
ಸೂಸಿರುವ ಕಂಪಿದು ಹರಡಿದೆ ವ್ಯಾಪಕ
ನೀಡುಸಿರ ತಂಪಿಗೂ ಕಾಡಿದೆ ಕೌತುಕ
ಪ್ರೀತಿ ಬಾಡದ ಸರಣಿ ಹಾವಳಿ
ಯಾರಿಗೂ ಕಾಣದೆ ಮರಳಿ ಹೋಗಲಿ
ಭಾವನೆ ತುಂಬಿದ ಸರಳ ಬಾಳಲಿ
ಒಲವ ಮೊದಲ ಮಳೆಯೂ ಬೀಳಲಿ
ನೆನೆಯುವೆ ಜೊತೆಯಾಗಿ ನಾ
ಬದುಕುವೆ ಉಸಿರಾಗಿ
ಹಿಡಿಯುವ ಬೆರಳಾಗಿ ನಾ ನಡೆಯುವೆ ನೆರಳಾಗಿ
ನೆರಳಾಗಿ… ಅ.. ಆಅ…

Ninna Jothege Song Lyrics In English:

Ninna jotege serutale
Kaledide hareyada bahupalu
Ninna impanu kelutale
Maretide kaviteya konesaalu
Miti mirutale ati vegadale
Sagutide samaya e samaya
Sihi mathinale.. Sahi hakutale
Magutide hrudaya e hrudaya
Saguve katheyagi naa badukuve usiragi
Hidiyuva beralaagi naa nadeyuve neralagi

Uhisalu agada kanasina roopaka
Kadiralu ninnane manaside ranjaka
Susiruva kampidu haradide vyapaka
Nidusira tampigu kaadide kowthupa
Preethi badada sarani havali
Yarigu kanade marali hogali
Bavane thubida sarala balali
Olava modala maleyu beelali
Neneyuve jotheyagi naa
Badukuve usiragi
Hidiyuva beralaagi naa nadeyuve neralaagi
Neralaagi… A.. Aa…

Leave a Comment

Contact Us