Jwara Bandide Song Details:
Song | Jwara Bandide |
Singer | Vasuki Vaibhav, Vismaya Jaga |
Lyrics | Vismaya Jaga |
Music | Vismaya Jaga |
Label | SV Creation’s |
Jwara Bandide Song Spotify:
Jwara Bandide Song Lyrics In Kannada:
ಚಿನ್ನ ನಿನ್ನ ಕದಿಯೋಕೆ ಕಳ್ಳ ನಾನು ಬಂದಿರುವೆ
ಸ್ವಲ್ಪ ನೀನೆ ಸಹಕರಿಸು ನಿನ್ನೆ ದೋಚಲು
ಚಿನ್ನ ನಿನ್ನ ಕದಿಯೋಕೆ ಕಳ್ಳ ನಾನು ಬಂದಿರುವೆ
ಸ್ವಲ್ಪ ನೀನೆ ಸಹಕರಿಸು ನಿನ್ನೆ ದೋಚಲು
ಅಯ್ಯಯ್ಯೋ ಏನಾಯಿತೋ
ಅಯ್ಯಯ್ಯೋ ಯಾಕಾಯಿತೋ
ಅಯ್ಯಯ್ಯೋ ಹೀಗೆ ಹೆಂಗಾಯಿತೋ
ಜ್ವರ ಬಂದಿದೆ ಜ್ವರ ಬಂದಿದೆ ಜ್ವರ ಬಂದಿದೆ ನಿಂದೇನೆ
ಜ್ವರ ಇಲ್ಲದೆ ಪದ ಎಲ್ಲಿದೆ ನೀನು ಇರದೆ ನಾನಿರೇನೆ
ಜ್ವರ ಬಂದಿದೆ ಜ್ವರ ಬಂದಿದೆ ಜ್ವರ ಬಂದಿದೆ ನಿಂದೇನೆ
ಜ್ವರ ಇಲ್ಲದೆ ಪದ ಎಲ್ಲಿದೆ ನೀನು ಇರದೆ ನಾನಿರೇನೆ
ಉಲಾಲಾ ಉಲಾಲ ನೀ ನನ್ನ ಜಿಂಗಾಲ
ನೀನಿರದೆ ಎದೆಯಲ್ಲಿ
ಬರ ಬಂದಿದೆ ಬರ ಬಂದಿದೆ
ಮುಂಚೆ ಹೀಗೆ ಇರಲಿಲ್ಲ ನೀ ಬಂದ್ಮೇಲೆ ಹಿಂಗಾಯಿತಲ್ಲ
ಅಂತೂ ಇಂತೂ ನಾನಂತೂ ನಿಂಗೆ
ಸ್ವಂತ ಆಗೋದ್ನಲ್ಲ
ಅಯ್ಯಯ್ಯೋ ಏನಾಯಿತೋ
ಅಯ್ಯಯ್ಯೋ ಯಾಕಾಯಿತೋ
ಅಯ್ಯಯ್ಯೋ ಹೀಗೆ ಹೆಂಗಾಯಿತೋ
Jwara Bandide Song Lyrics In English:
Chinna ninna kadiyoke kalla nanu bandiruve
Swalpa nine sahakarisu ninne dochalu
Chinna ninna kadiyoke kalla nanu bandiruve
Swalpa nine sahakarisu ninne dochalu
Ayyayyo yenayito
Ayyayyo yaakayito
Ayyayyo hige hengayito
Jwara bandide jwara bandide jwara bandide nindene
Jwara illade pada yellide ninu erade nanirene
Jwara bandide jwara bandide jwara bandide nindene
Jwara illade pada yellide ninu erade nanirene
Ulaalaa ulaala nee nanna jingala
Ninirade yedeyalli
Bara bandide bara bandide
Munche hige eralilla nee bandmele hingayitalla
Antu intu nanantu ninge
Swanta agodnalla
Ayyayyo yenayito
Ayyayyo yaakayito
Ayyayyo hige hengayito