Nanna Bittogbeda Song Lyrics:
Song | Nanna Bittogbeda |
Singer | Vasuki Vaibhav |
Lyrics | Vismaya Jaga |
Movie | Ee Jeeva Ningagiye |
Music | Vismaya Jaga |
Label | Swaara Records |
Nanna Bittogbeda Song Lyrics:
Nanna Bittogbeda Song Lyrics:
ಕೈ ಮುಗಿದು ನಾ ಬೇಡುವೆ
ನನ್ನ ಕೈ ನೀನು ಬಿಡಬೇಡವೇ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ಕೈ ಮುಗಿದು ನಾ ಬೇಡುವೆ
ನನ್ನ ಕೈ ನೀನು ಬಿಡಬೇಡವೇ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ಉಸಿರಾಟವು ನೀನೆ ತಾನೆ
ಎದೆ ಬಡಿತವು ನಿನ್ನಿಂದಲೇ
ನಿನ್ನ ಜೊತೆ ಇಲ್ಲದೆ ನನ್ನ ಕಥೆ ಎಲ್ಲಿದೆ
ನನ್ನ ಹೃದಯಯಾನೆ ನೀನಿರದೆ ಅಳುತಾ ಇದೆ
ಈ ಜೀವ ನಿಂಗಾಗಿಯೇ ಮುಡಿಪಾಗಿದೆ
ನೀನ್ಯಾರೆ ಮಾಯಾವಿಯೇ
ಈ ಜೀವ ನಿಂಗಾಗಿಯೇ ಮುಡಿಪಾಗಿದೆ
ನೀನೊಮ್ಮೆ ಬರಬಾರದೆ
ಯಾಮಾರಿದೆ ಹೃದಯ ಹೃದಯ
ಕಳೆದೋಗಿದೆ ನಿನ್ನಲ್ಲಿಯೇ
ನೆನಪಾಗಿದೆ ಖುಷಿಯ ವಿಷಯ
ನೀನಿಲ್ಲದೆ ವಿಷವಾಗಿದೆ
ಉಸಿರಾಟವು ನೀನೇ ತಾನೆ
ಎದೆ ಬಡಿತವು ನಿನ್ನಿಂದಲೇ
ನಿನ್ನ ಜೊತೆ ಇಲ್ಲದೆ ನನ್ನ ಕಥೆ ಎಲ್ಲಿದೆ
ನನ್ನ ಹೃದಯಯಾನೆ ನೀನಿರದೆ ಅಳುತಇದೆ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ನನ್ನ ಬಿಟ್ಟೋಗ್ ಬಿಟ್ಟೋಗ್ ಬೇಡ ಒ ಮನವೇ
ಕೈ ಮುಗಿದು ನಾ ಬೇಡುವೆ
Nanna Bittogbeda Song Lyrics:
Kai mugidu naa beduve
Nanna kai ninu bidabedave
Nanna bittogbeda bittog beda o manave
Kai mugidu naa beduve
Nanna kai ninu bidabedave
Nanna bittogbeda bittog beda o manave
Usiratavu neene taane
Yede baditavu ninnindale
Ninna jothe illade nanna kathe yellide
Nanna hrudayane neenirade aluta ede
E jeeva ningagiye mudipagide
Neenyare maayaviye
E jeeva ninagagiye mudipagide
Neenomme barabarade
Yaamaride hrudaya hrudaya
Kaledogide ninnalliye
Nenapagide kushiya vishya
Ninillade vishavagide
Usiraatavu nine taane
Yede baditavu ninnindale
Ninna jothe illade nanna kathe yellide
Nanna hrudayane ninirade aluta ede
Nanna bittogbeda bittog beda o manave
Nanna bittogbeda bittog beda o manave
Nanna bittogbeda bittog beda o manave
Nanna bittogbeda bittog beda o manave
Kai mugidu naa beduve