Mannisu Song Details:
Song | Mannisu |
Singers | Raghu Dixit |
Lyrics | Varadaraj Chikkaballapura |
Movie | Kanguva |
Music | Devi Sri Prasad |
Label | Saregama Kannada |
Mannisu Song Spotify:
Mannisu Song Lyrics In Kannada:
ಭೂಮಿಯ ತೊಡೋ ಮನುಜನಿಗೂ
ದಾಹ ತೀರಿಸೋ ನೆಲ ನೋಡು
ಕಡಿಯಲು ಬಂದ ಶತ್ರುವಿಗೂ
ನೆರಳನ್ನು ನೀಡೊ ಮರ ನೋಡು
ಅರಳಿದ ಹೂವನ್ನು ಕಿತ್ತಾವಗೆ ಪರಿಮಳ ನೀಡೊ ಗುಣ ನೋಡು
ಉಳಿಯ ಪೆಟ್ಟನು ಕೊಡುವ ಕೈಗೆ ಶಿಲ್ಪವ ಕೊಡುವ ಶಿಲೆ ನೋಡು
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
ಅರರೋ ಅರಿರರೋ ಆರೋ.. ಆರೋ ಆರೋ ಅರರೋ
ಅರರೋ ಅರಿರರೋ ಆರೋ.. ಆರೋ ಆರೋ ಅರರೋ
ಹೊಳೆ ಹೊಳೆವ ಕಡಲ ಅಲೆಯ ಹಿಂದೆ
ಅಡಗಿದೆ ವಂಚನೆ ಕಣಜ
ಆ ಸಾಗರ ದಾಳದ ಮೌನದ ಲೋಕದ ಹಾಗಿರು ನೀ ಮನುಜ
ತಿಳಿದೋ ತಿಳಿಯದೆ ಮಾಡುವ ತಪ್ಪನ್ನು ಕಲಿಯುತ ಸರಿ ಹೋಗುವನು
ಎಲ್ಲಾ ತಪ್ಪಿಗೆ ದಂಡನೆ ಕೊಟ್ಟರೆ ಬೂದಿಯೇ ಉಳಿಯುವುದು
ಎಲೆಯನ್ನು ಕಣ್ಣೀರು ಉದುರಿಸಿ ಮರ ಮಾಡಿದ ಪಾಪವು ಏನು
ಎಲೆ ಬೇಸಿಗೆ ಕಾಲದಲ್ಲೂ ನಲಿಯುತ ಹೂವಿನ ಗಂಧವ ಪಸರಿಸದೇ…
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
ಒಂದು ಆನೆಯ ಸಗಣಿಯ ಬಿಸಿ ತಿಳಿದು
ಅದು ಸಾಗಿದ ದೂರವ ಹೇಳ್ವೆ
ಹುಲಿಯ ಹೆಜ್ಜೆಯ ಆಳವ ಕಂಡು
ತೂಕವಾ ನಾ ಹೇಳ್ವೆ
ಒಂದು ಚಿಟ್ಟೆಯು ಹಾರಿ ಬರುವುದ ನೋಡಿ
ಮಳೆ ಬರುವ ಸಮಯ ಹೇಳ್ವೆ
ಒಂದು ಹಕ್ಕಿಯು ಹಾರುವ ದಿಕ್ಕನು ಕಂಡು ಜರಿ ಎಲ್ಲಿದೆ ಹೇಳ್ವೆ
ತಿರುಗೋ ಈ ಗೊಂಡರಣ್ಯದ ಪ್ರತಿ ಮೂಲೆ ಅರಿತವನು
ಒಗಟಾದ ನಿನ್ನ ಮನಸ್ಸನ್ನು ಬಗೆದು ಅರಿವ ಗದೇನಾ ಸೋತೆನು..
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವೂ
ಮನ್ನಿಸಿದ ನಿನಗೆಂದು ಎದೆಯಲ್ಲಿ ಬಾರವೇ ಇರದು
Mannisu Song Lyrics In English:
Bhomiya todo manujanigu
Daha tiriso nela nodu
Kadiyalu banda shatruvigu
Neralannu nido mara nodu
Aralida hoovannu kittavage parimala nido guna nodu
Uliya pettanu koduva kaige shilpava koduva shile nodu
Mannisuva gunavillada e lokave bari shunyavu
Mannisida ninagendu yedeyalli baarave eradu
Mannisuva gunavillada e lokhave bari shunyavu
Mannisida ninagendu yedeyalli baarave eradu
Araro ariraro aaro.. Aaro aaro araro
Araro ariraro aaro.. Aaro aaro araro
Hole holeva kadala aleya hinde
adagide vanchane kanaja
A sagaeadalada mounada lokada haagiru nee manuja
Tilidu tiliyade maduva tappannu kaliyuta sari hoguvanu
Yella tappige dandane kottare budiye uliyuvudu
Yeleyannu kanniru udurisi mara maadida paapavu yenu
Yele besige kaaladallu naliyuta hoovina gandhava pasarisade..
Mannisuva gunavillada e lokave bari shunyavu
Mannisida ninagendu yedeyalli baarave eradu
Mannisuva gunavillada e lokhave bari shunyavu
Mannisida ninagendu yedeyalli baarave eradu
Ondu aneya saganiya bisi tilidu
Adu sagide durava helve
Huliya hejjeya aalava kandu
Tukava na helve
Ondu chitteya haari baruvuda nodi
Male baruva samaya helve
Ondu hakkiya haaruva dikkanu kandu jari yellide helve
Tirugo e godaranyada prati mule aritavanu
Ogatada ninna manassannu bagedu ariva gadena sotenu..
Mannisuva gunavillada e lokave bari shunyavu
Mannisida ninagendu yedeyalli baarave eradu
Mannisuva gunavillada e lokhave bari shunyavu
Mannisida ninagendu yedeyalli baarave eradu