Sundari Sukumaari Song Details:
Song | Sundari Sukumaari |
Singers | Haricharan |
Lyrics | Manjunath S Rao |
Movie | Rajarathnakara |
Music | Harsha Vardhan Raaj |
Label | A2 Music |
Sundari Sukumaari Song Spotify:
Sundari Sukumaari Song Lyrics In Kannada:
ಸುಂದರಿ ಸುಕುಮಾರಿ ಸಿಂಪಲ್ಲು ಸಿಂಗಾರಿ
ಕಣ್ಣಲ್ಲೇ ನಗೆ ಬೀರಿ ಹೊಡೆದೆ ಲಗೋರಿ
ನಿನ್ನ ಪ್ರೀತಿ ಸಿಕ್ಕಿದ ಖುಷಿಯಲಿ
ಹೃದಯ ಬರ್ತಿಯಾಗಿದೆ…
ಇಬ್ಬರು ಸೇರಿ ಪ್ರೀತಿ ಅಂಬಾರಿ ಏರುತ ಒಟ್ಟಿಗೆ ಸಾಗುವ
ನಿನ್ನ ಜೊತೆ ನಾನು ಬಾಳುವೆ ಹುಡುಗಿಯೇ
ಕಣ್ಣಾ ರೆಪ್ಪೆಯಂತೆ ಕಾಯುವೆ
ನಿನ್ನ ಜೊತೆ ನಾನು ಬಾಳುವೆ ಹುಡುಗಿಯೇ
ಕಣ್ಣಾ ರೆಪ್ಪೆಯಂತೆ ಕಾಯುವೆ
ನಿನ್ನನ್ನು ನೋಡುತ್ತಾ ನಾನು
ಎತ್ತಲು ಈ ಕೈಯನ್ನು
ಅಯ್ಯಯ್ಯೋ ಆಕಾಶಾನೇ ಕೈಗೆ ಸಿಕ್ಕಿದೆ
ಮುಟ್ಟದೇ ಗಿಲ್ಲುವ ನಿನ್ನ ಬೆರಳ ಉಗುರ ಬಣ್ಣ
ನನ್ನ ಮನಸ್ಸನ್ನು ಸವರಿ ಹೋಗಿದೆ
ಯಾರಿಗೂ ಹೆದರದಂತ ಗುಂಡಿಗೆ
ನಿನ್ನ ಮುಂದೆ ಮೌನವಾಗಿ ಜಾರಿತು ಚಳಿ ಜ್ವರಕ್ಕೆ
ಮನದ ತೋಟದಲ್ಲಿ ಅರಳಿದ ಹೂವೆ
ಜೀವಕ್ಕೂ ಮಿಗಿಲಾದ ನನ್ನೊಲವೇ
ನಿನ್ನ ಜೊತೆ ನಾನು ಬಾಳುವೆ ಹುಡುಗಿಯೇ
ಕಣ್ಣಾ ರೆಪ್ಪೆಯಂತೆ ಕಾಯುವೆ
ನಿನ್ನ ಜೊತೆ ನಾನು ಬಾಳುವೆ ಹುಡುಗಿಯೇ
ಕಣ್ಣಾ ರೆಪ್ಪೆಯಂತೆ ಕಾಯುವೆ
Sundari Sukumaari Song Lyrics In English:
Sundari sukumaari simpllu singari
Kannalle nage beeri hodede lagori
Ninna preeti sikkida kushiyali
Hrudaya bartiyagide..
Ebbaru seri preethi ambari yeruta ottige saguva
Ninna jote nanu baluve hudugiye
Kanna reppeyante kayuve
Ninna jote nanu baluve hudugiye
Kanna reppeyante kayuve
Ninnannu noduta nanu
Yettalu e kaiyannu
Ayyayyo akashane kaige sikkide
Muttade gilluva ninna berala ugura banna
Nanna manassannu savari hogide
Yarigu hedaradanta gundige
Ninna munde mounavagi jaaritu chali jwarake
Manada thotadalli aralida hoove
Jeevakku migilada nannolave
Ninna jote nanu baluve hudugiye
Kanna reppeyante kayuve
Ninna jote nanu baluve hudugiye
Kanna reppeyante kayuve