Gopala Ba Song Details:
Song | Gopala Ba |
Singers | Vijay Prakash, Chintan Vikas, Palak Muchhal |
Lyrics | Dr. V. Nagendra Prasad |
Movie | Mukunda Murari |
Music | Arjun Janya |
label | D Beats |
Gopala Ba Song Spotify:
Gopala Ba Song Lyrics In kannada:
ಕೈಯಲ್ಲಿ ಬಿಲ್ಲು ಹಿಡಿದೋನು ರಾಮ
ಗದೆಯನ್ನು ಹಿಡಿದಿರುವ ವೀರ ಭೀಮ
ಕೊಳಲನ್ನು ಹಿಡಿದು ನಿಂತಿರುವೆ ಶಾಮ
ನಿನಗಿರುವ ಇನ್ನೊಂದು ಹೆಸರು ಪ್ರೇಮ
ನಿನ್ನ ಪ್ರೇಮವು ನಮಗೆ ಇರಲೆಂದು
ನಿನ್ನ ಕೊಳಲಿನ ನಾದ ಬೇಕೆಂದು
ಮನೆ ಕಡೆಗೆ ಕಳಿಸೋ
ಗೋಪಿಕೆ ಬಾಲೆರಾ ಗುಂಪನ್ನು
ಗೋಪಾಲ ಬಾ ಬಾ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಕೈಯಲ್ಲಿ ಬಿಲ್ಲು ಹಿಡಿದೋನು ರಾಮ
ಗದೆಯನ್ನು ಹಿಡಿದಿರುವ ವೀರ ಭೀಮ
ಹೇ ರುಕ್ಮಿಣಿ ಚೆಲುವೆ ನೀನು
ಹೇ ರಾಧಿಕೆ ಕಂಗಳು ನೀನು
ಮಧುರಪುರವ ದಾಟಿ
ನನ ಹುಡುಕಿ ಏತಕೆ ಬಂದ್ರಿ?
ನೀ ಕನಸಿಗೆ ಬರುವುದು, ಸನಿಹವೇ ಇರುವುದು
ಮರೆತರೆ ಬಿಡುವೆವೆ ಶ್ರೀಕೃಷ್ಣ?
ಸರಸಕೆ ಕರೆಯದೆ ಯುಗಗಳು ಕಳೆದವು
ಬಾರೋ ಸದ್ಗುಣ ಸಂಪನ್ನ
ಕಾದು ಕಾದು ಸಾಕಾಗೋಯ್ತು
ಬಾರೋ ನಾದಲೋಲ
ಗೋಪಾಲ ಬಾ ಬಾ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ, ಗೋವಿಂದ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಅಹ್.. ಕೈಯಲ್ಲಿ ಬಿಲ್ಲು ಹಿಡಿದೋನು ರಾಮ
ಗದೆಯನ್ನು ಹಿಡಿದಿರುವ ವೀರ ಭೀಮ..
ಇಲ್ಲಿ ಧ್ವಪರಾಯುಗದ ಹಾಡು
ಸರಿಯಾಗದು ಸುಮ್ಮನೆ ಓಡು
ಕಳಿಗಾಲವು ಚೆಲುವೆ ನೋಡು
ಏಕಾಂತಾ ಬಯಸಿದೆ ಮನಸು
ಈ ರಸಮಯ ಸಾಲಿಗೆಗೆ ಮಧುಮಯ ಘಳಿಗೆಗೆ
ನಿನ್ನ ಜೊತೆ ಇರುವೆವು ಶ್ರೀಕೃಷ್ಣ
ಒಲವಿನ ನುಡಿಯಲ್ಲಿ ಹೃದಯವ ಬೆಳಗುವೆ
ನಿನ್ನ ಹಾಗೆ ಯಾರಿಲ್ಲ
ರಾಧೇ ರುಕ್ಕು ಬಂದಾಯ್ತಲ್ಲ
ಬಾರೋ ಬೆಣ್ಣೆ ಕಳ್ಳ
ಗೋಪಾಲ ಬಾ ಬಾ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ, ಗೋವಿಂದ ಬಾ
ಗೋಪಾಲ ಬಾ, ಗೋವಿಂದ ಬಾ ಬಾ ಬಾ
Gopala Ba Song Lyrics In English:
Kaiyalli billu hididonu raama
gadeyannu hididiruva veera bheema
kolalannu hididu ninthiruve shaama
ninagiruva innondu hesaru prema
ninna premavu namage iralendu
ninna kolalina naada bekendu
mane kadege kaliso
gopike baalera gumpannu
gopala ba ba ba, govinda ba ba ba
gopala baa, govinda ba ba ba
gopala ba ba ba, govinda ba ba ba
gopala baa, govinda ba ba ba
kaiyalli billu hididonu raama
gadeyannu hididiruva veera bheema
hey rukmini cheluve neenu
hey raadhike kangalu neenu
madhurapurava daati
nana huduki ethake bandri?
nee kanasige baruvudu, sanihave iruvudu
marethare biduveve shreekrishna?
sarasake kareyade yugagalu kaledavu
baaro sadguna sampanna
kaadu kaadu saakaagoythu
baaro naadalola
gopala ba ba ba, govinda ba ba ba
gopala baa, govinda ba ba ba
gopala ba ba ba, govinda baa
gopala baa, govinda ba ba ba
ah.. kaiyalli billu hididonu raama
gadeyannu hididiruva veera bhima..
illi dwaaparayugada haadu
sariyaagadu summane odu
kaligaalavu cheluve nodu
ekaantha bayaside manasu
ee rasamaya saligege madhumaya ghaligege
nina jothe iruvevu shreekrishna
olavina nudiyali hrudayava belaguve
ninna haage yaarilla
raadhe rukku bandaaythalla
baro benne kalla
gopala ba ba ba, govinda ba ba ba
gopala baa, govinda ba ba ba
gopala ba ba ba, govinda ba ba ba
gopala baa, govinda ba ba ba
gopala ba ba ba, govinda baa
gopala baa, govinda ba ba ba