Madanaari Song Details:
Song | Madanaari |
Singers | Vasuki Vaibhav, Supriyaa ram |
Lyrics | Sujith venkataramaiah |
Movie | Vidyapati |
Music | DossMode |
Label | Daali Pictures |
Madanaari Song Spotify:
Madanaari Song Lyrics In Kannada:
ಓ ನನ್ನ ತಾರೆ ಹತ್ತಿರ ಬಾರೆ ನಾ ನಿನ್ನ ನೋಟಕ್ಕೆ ಕರಗಿದೆ
ನೀನಿರುವಾಗ ಸಾಗದು ಸಮಯ ಈ ಜೀವ ನಿನ್ನೇ ಬಯಸಿದೆ
ಓ ನನ್ನ ತಾರೆ ಒಲವ ದಾರೆ ಭೂವಿಯ ಮೇಲಿನ ಅಪ್ಸರೆ
ಆಗಸದಲ್ಲೂ ಕಾಮನಬಿಲ್ಲು ನಿನ್ನನೆ ಕೋರುತ್ತಿದೆ
ಓ ಮದನಾರಿ ಮನಸ್ಸು ಜಾರಿ ಈ ಹೃದಯ ಖಾಲಿ ಎನಿಸಿದೆ
ಓ ಸುಕುಮಾರಿ ಮೊದಲ ಬಾರಿ ನನ್ನೆದೆಯ ತಾಳವು ತಪ್ಪಿದೆ
ಓ ಮದನಾರಿ ಇನ್ನೊಂದು ಸಾರಿ ನಿನ್ನ ಅಂದಕ್ಕೆ ಈ ಮನ ಸೋತಿದೆ
ಓ ಸುಕುಮಾರಿ ಹೃದಯಹಾರಿ ಚಂದಿರನ ಜೊತೆಯಲಿ ಕುಣಿದಿದೆ
ಎಲ್ಲಿಂದ ಬಂದೆಯೋ ನೀ ಮನ್ಮಥ ನೀನಾಡೊ ಮಾತು ಸುಂದರ
ನಿನ್ನೆದೆ ಗೂಡಿನಲ್ಲಿ ಬಂದಿಯಾದೆ ನಾನು ಚಿನ್ನ ಬಲೆಯ ಬೀಸಿದೆಯ
ನಿನ್ನನ್ನೇ ನೋಡಲೆಂದು ಕಾತರ ನೀನಾಗ ಬೇಡ ದೂರ
ನಾ ನಿನ್ನ ಕನಸಿನ ರಾಣಿಯಾಗಿ ಮೆರೆಯುವೆ ಓ ಗೆಳೆಯ
ಓ ಮದನಾರಿ ಮನಸ್ಸು ಜಾರಿ ಈ ಹೃದಯ ಖಾಲಿ ಎನಿಸಿದೆ
ಓ ಸುಕುಮಾರಿ ಮೊದಲ ಬಾರಿ ನನ್ನೆದೆಯ ತಾಳವು ತಪ್ಪಿದೆ
ಓ ಮದನಾರಿ ಇನ್ನೊಂದು ಸಾರಿ ನಿನ್ನ ಅಂದಕ್ಕೆ ಈ ಮನ ಸೋತಿದೆ
ಓ ಸುಕುಮಾರಿ ಹೃದಯಹಾರಿ ಚಂದಿರನ ಜೊತೆಯಲಿ ಕುಣಿದಿದೆ
Madanaari Song Lyrics In English:
O nanna taare hattira baare naa ninna notake karagide
Niniruvaaga saagadu samaya e jeeva ninne bayaside
O nanna taare olava daare bhomiya melina apsare
Aagasadallu kamanabillu ninnane koruttide
O madanaari manassu jaari e hrudaya khali yeniside
O sukumaari modala baari nannedeya talavu tappide
O madanaari innondu saari ninna andakke e mana sotide
O sukumari hrudaya haari chandirana jotheyali kunidide
Yellinda bandeyo nee manmatha ninado maathu sundara
Ninnede gudinalli bandiyaade nanu chinna baleya beesideya
Ninnanne nodalendu kaatara ninaaga beda dura
Naa ninna kanasina raaniyagi mareyuve o geleya