Kanmareya Kaade song credits :
| Song | Kanmareya Kaade | 
| Singers | Shakthisree Gopalan & Narayan Sharma. | 
| Lyrics | Jayanth Kaikini | 
| Movie | Sapta Sagaradaache Ello – Side A | 
| Music | Charanraj MR | 
| Label | Paramvh Music | 
Kanmareya Kaade song lyrics in kannada :
ಕಣ್ಮರೆಯ ಕಾಡೇ ಸಾಂಗ್ ಲಿರಿಕ್ಸ್
ನೋಡಲೇ ನಾನೊಮ್ಮೆ ನಿನ್ನ
ಆಲಿಸು ನೀನೊಮ್ಮೆ ನನ್ನ
ಈ ನೀರವ ಈ ಜಾಗರ ಏಕೆ ಏಕೆ
ನಿಷ್ಕಾರಣ ಈ ಕಂದರ ಏಕೆ ಏಕೆ
ಕಣ್ಮರೆಯ ಕಾಡೇ ನೀನು
ಕಾದಿರುವ ಹಾಡೇ ನಾನು
ಸಣ್ಣ ಬುದ್ದಿಯಲ್ಲಿದೆ ಈ ಜೀವವೇ
ಈಗೆಲ್ಲವು ಸ್ಥಿರ ಚಿತ್ರವು ಇರದೇ ನೀನು ನೀನು
ಕಣ್ಣೊರೆಸಲು ಕರವಸ್ತ್ರವು
ಕಿಟಕಿ ಬಾನು
ಕನಸೇ ಹಾರಿ ಹೋದಮೇಲೆ ಲೋಕವೇ ಸೆರೆ ಸೆರೆ
ಹಚ್ಚಾಗದ ಈ ಸಂಪುಟ ಎಕೆ ಏಕೆ
ನಿಷ್ಕಾರಣ ಈ ಸಂಕಟ ಏಕೆ ಏಕೆ
ಕಣ್ಮರೆಯ ಕಾಡೇ ನೀನು
ಕಾದಿರುವ ಹಾಡೇ ನಾನು
ಸಣ್ಣಬುದ್ದಿಯಲ್ಲಿದೆ ಈ ಜೀವ ಕಣ್ಮರೆಯ ಕಾಡೇ ನೀನು
ಕಾದಿರುವ ಹಾಡೇ ನಾನು
ಸಣ್ಣಬುದ್ದಿಯಲ್ಲಿದೆ ಈ ಜೀವವೇ
(supercinelyrics.com)
Also read : Kadalanu kaana horatiro song lyrics
		
