Minchanthe minuguthiro song details :
- Song : Minchanthe minuguthiro
 - Singer : Sonu Nigam
 - Lyrics : Yogish A N
 - Movie : Manku bhai foxy rani
 - Music : Shameer Mudipu
 - Label : A2 music
 
Minchanthe minuguthiro lyrics in Kannada
ಮಿಂಚಂತೆ ಮಿನುಗುತಿರೊ ಸಾಂಗ್ ಲಿರಿಕ್ಸ್
ಮಿಂಚಂತೆ ಮಿನುಗುತಿರೊ
ಆ ಕಣ್ಗಳು 
ಬಾಡಿಗೆ ಬೆಳಕಾಗೊ ಬೆಳದಿಂಗಳು
ಮಿಂಚಂತೆ ಮಿನುಗುತಿರೊ
ಆ ಕಣ್ಗಳು 
ಬಾಡಿಗೆ ಬೆಳಕಾಗೊ ಬೆಳದಿಂಗಳು
ನಿದಿರೆಯ ಮರೆತೆ ನಿನ್ನಲ್ಲಿ ಬೆರೆತೆ
ಒಲವಿಗೆ ಸೆರೆಯಾದೆ ನಾ ಈದಿನ
ಕನಸಿನ ಕವಿತೆ ಬರೆಯಲು ಕುಳಿತೆ
ನೆನಪಿನ ಸಾಲೆಲ್ಲ ರೋಮಾಂಚನ 
ಮಿಂಚಂತೆ ಮಿನುಗುತಿರೊ
ಆ ಕಣ್ಗಳು 
ಬಾಡಿಗೆ ಬೆಳಕಾಗೊ ಬೆಳದಿಂಗಳು
supercinelyrics.com
ಓ ನಲ್ಲೆ ನಿನ್ನ ಹೆಸರಿನಲ್ಲೇ ಜೀವ
ನಿಂತಲ್ಲೇ ನಾನು 
ಕಳೆದು ಹೋದ ಭಾವ
ಓ ನಲ್ಲೆ ನಿನ್ನ ಹೆಸರಿನಲ್ಲೇ ಜೀವ
ನಿಂತಲ್ಲೇ ನಾನು 
ಕಳೆದು ಹೋದ ಭಾವ
ಹಗಲು ಇರುಳು ಕಾಡುವ ಸುಂದರಿ 
ಅವಳೆ ಇವಳು ಮಾತಿನ ಮಂಜರಿ
ಕನಸೊಂದು ಬಳಿಬಂದು ಮಾತನಾಡಿದೆ
ಮನಸಿಂದು ಮಗುವಾಗಿ ನಿನ್ನ ಬೇಡಿದೆ
ಮಿಂಚಂತೆ ಮಿನುಗುತಿರೊ
ಆ ಕಣ್ಗಳು 
ಬಾಡಿಗೆ ಬೆಳಕಾಗೊ ಬೆಳದಿಂಗಳು
ಎಲ್ಲೆಲ್ಲೂ ನಿನ್ನ 
ಮುಗುಳುನಗೆಯ ಛಾಯೆ 
ತಿಳಿದಿಲ್ಲ ಯಾಕೋ ಏನು ಇದರ ಮಾಯೆ
ಎಲ್ಲೆಲ್ಲೂ ನಿನ್ನ 
ಮುಗುಳುನಗೆಯ ಛಾಯೆ 
ತಿಳಿದಿಲ್ಲ ಯಾಕೋ ಏನು ಇದರ ಮಾಯೆ
ನನಗೆ ಕೊನೆಗೂ ಒಲಿವಳೆ ಕಿನ್ನರಿ 
ಕೊನೆಗೂ ಬರೆದು ಗಳಿಸಿದ ಶಾಯರಿ
ಕನವರಿಕೆಗೆ ಮನವರಿಕೆಯ ಮಾಡಬೇಕಿದೆ
ಮನದರಸಿಗೆ ಒಳ ಬಯಕೆಯ ಹೇಳಬೇಕಿದೆ
ಮಿಂಚಂತೆ ಮಿನುಗುತಿರೊ
ಆ ಕಣ್ಗಳು 
ಬಾಡಿಗೆ ಬೆಳಕಾಗೊ ಬೆಳದಿಂಗಳು
supercinelyrics.com
		

It’s not Baadige.. It’s baalige
ಕೊನೆಗೂ ಬರೆದು ಗಳಿಸಿದ ಶಾಯರಿ ಅಲ್ಲಾ ಅದು
ಕೊರೆದು ಬರೆದು ಗಳಿಸಿದ ಶಾಯರಿ