Yene Aagali Song Lyrics – Ajay Movie

Yene Aagali Song Details

“Yene Aagali” is a motivational Kannada song from the movie Ajay. The song is powerfully sung by Mallikarjun with inspiring lyrics written by Hamsalekha. The energetic music is composed by Mani Sharma, making the track uplifting and memorable. Released under Ashwini Audio, the song is loved for its powerful message about facing life’s challenges with courage.

SongYene Aagali
SingerMallikarjuna
LyricsHamsalekha
MovieAjay
MusicMani Sharma
LabelAshwini audio

Yene Aagali Song Spotify

Yene Aagali Song Lyrics In Kannada

ಏನೇ ಆಗಲಿ ನಗಬೇಕು
ಯಾಕೆ ನೀನು ಹೀಗಿರಬೇಕು
ನೋವು ನಲಿವು
ಸಮನಾಗಿರಬೇಕು…….
ಹರುಷ ಒಂದೇ ಈ ಬಾಳಿನಲ್ಲಿ
ಯಾರಿಗುಂಟು ಈ ಜಗದಲ್ಲಿ
ಏನೇ ಬಂದರು
ಎದುರಿಸಬೇಕಿಲ್ಲಿ ……
ಏಳು ಬೀಳು ಇಲ್ಲಿ ಯಾರಿಗಿಲ್ಲ ಹೇಳು
ಎಲ್ಲ ಸಹಿಸಿ ಮುಂದೆ
ನಡೆಯುವುದೆ ಬಾಳು
ಅಳು ಏತಕೆ ಅಳುಕೇತಕೆ
ಒಳ್ಳೆ ಕಾಲ ಬರುವುದು ಇಂದೇ
ಹೊಸ ಬಾಳಿಗೆ ಹೊಸ ತನವೀದೆ
ಹೊಸ ಬೆಳಕು ಉಂಟು ಕಣ್ಮುಂದೆ
Supercinelyrics.com

ತಂಪು ಚೆಲ್ಲುವ ಹೂವುಗಳೇ
ಇಂಪು ಚೆಲ್ಲುವ ಹಕ್ಕಿಗಳೇ
ನಗುವ ಚಲ್ಲಿರಿ ಇವಳ ಮನದಲ್ಲಿ…..
ಮಳೆಯು ಸುರಿಯುವ ಮೋಡಗಳೇ
ಗಾಳಿ ಹರಡುವ ಗಂಧಗಳೇ
ಧೈರ್ಯ ತುಂಬಿರಿ ಇವಳ ಮನಸಲ್ಲಿ……
ಕೊರಗಿ ಸೊರಗಿ ಮೊಗ್ಗಾಗದಿರು ಬಾಗಿ
ನಾಳೆ ನಿನದೆ ನೀ ಅರಳೆ ಹೂವಾಗಿ
ಪ್ರತಿ ಕಷ್ಟದ ಹಿಂದೆ ಸುಖವಿದೆ
ಸೊಲಲ್ಲೂ ಗೆಲ್ಲುವಿದೆ ಮುಂದೆ
ಪ್ರತಿ ರಾತ್ರಿಯ ಹಿಂದೆ ಹಗಲಿದೆ
ನೋವಲ್ಲೂ ನಲಿವಿದೆ ಮುಂದೆ

ಬಾಳು ಎಂಬುದೇ ಹೋರಾಟ
ದಾರಿ ಕಾಣದ ಅಲೆದಾಟ
ನಿತ್ಯವೂ ಇಲ್ಲಿದೆ
ಸಾವಿರ ಹೊಡೆದಾಟ……
ಎಲ್ಲ ನಮ್ಮವರು ಲೋಕದಲ್ಲಿ
ಯಾರು ಆಗರು ಸಮಯದಲಿ
ನಮ್ಮ ನಂಬಿಕೆ
ನಮಗಿರಬೇಕಿಲ್ಲಿ……..
ಓಡೋ ಕಾಲ ಎಂದೆಂದೂ ನಿಲ್ಲದಮ್ಮ
ನಾವು ಅದರ ಜೊತೆ
ನಡೆಯಲೇ ಬೇಕಮ್ಮಾ
ಇಂದು ಆಗದು ಮುಂದೆ ಸಾಗದು
ಅನ್ನೋ ಮಾತನೆಲ್ಲ ಮರಿಬೇಕು
ಈ ಬದುಕಲಿ ಪ್ರತಿ ಹೆಜ್ಜೆಗೂ
ಒಂದೂ ಭರವಸೆ ಇರಬೇಕು

Yene Aagali Song Lyrics In English

Ene aagali nagabeku
Yaake neenu higirabeku
Novu nalivu
Samanagirabeku…….

Harusha onde ee baalinali
Yaariguntu ee jagadalli
Ene bandaru
Edurisabekilli……

Elu beelu illi yaarigilla helu
Ella sahisi munde
Nadeyuvude baalu

Alu etake aluketake
Olle kaala baruvudu inde
Hosa baalige hosa tanavide
Hosa belaku untu kanmunde
Supercinelyrics.com

Tampu chelluva hoovugale
Impu chelluva hakkigale
Naguva challiri ivala manadalli…..

Maleyu suriyuva modagale
Gaali haraduva gandhagale
Dhairya thumbiri ivala manasalli……

Koragi soragi moggaagadiru baagi
Naale ninade nee arale hoovaagi

Prati kashtada hinde sukhavide
Solallu gelluvide munde
Prati raatriya hinde hagalide
Novallu nalivide munde

Baalu embude horaata
Daari kaanada aledaata
Nithyavu illide
Saavira hodedata……

Ella nammavaru lokadalli
Yaaru aagaru samayadalli
Namma nambike
Namagirabekilli……..

Odo kaala endendu nilladamma
Naavu adara jothe
Nadeyale bekammaa

Indu aagadu munde saagadu
Anno maatnella maribeku
Ee badukali prati hejjeegu
Ondu bharavase irabeku

Leave a Comment

Contact Us