Yavva Yavva Song Lyrics – Raambo-2 Movie

Yavva Yavva Song Details

SEO Content (Short):

“Yavva Yavva” is an energetic Kannada song from the movie Raambo-2. Sung by the versatile Vijay Prakash, the song features catchy lyrics by V. Nagendra Prasad and music composed by Arjun Janya. Released under the Anand Audio label, “Yavva Yavva” is popular for its peppy beats, vibrant vocals, and high-energy composition, making it a favorite among Kannada music fans.

SongYavva Yavva
SingerVijay Prakash
LyricsV.Nagendra Prasad
MovieRaambo-2
MusicArjun Janya
LabelAnand Audio

Yavva Yavva Song Spotify

Yavva Yavva Song Lyrics In Kannada

ಯವ್ವ ಯವ್ವ ಯವ್ವ
ಇವ್ನ ಪ್ರೀತಿ ಮಾಡೇ ಯವ್ವ
ಯವ್ವ ಯವ್ವ ಯವ್ವ
ನೀ ಹಾಕು ಇವ್ನ್ಗೆ ಡೋವ್ವವ್ವ ಡೋವ್ವವ್ವ
ಯವ್ವ ಯವ್ವ ಯವ್ವ
ಮಾಡಮ್ಮಿ ನೀನು ಲವ್ವವ್ವ
ಯವ್ವ ಯವ್ವ ಯವ್ವ
ಪ್ರೀತ್ಸೋಕೆ ನಿಂಗೆ ನೋವ್ವ ನೋವ್ವಾ
ನೀನು ಮತ್ತೆ ಮತ್ತೆ ಒತ್ತಬೇಕು
ಮೆತ್ತ ಮೆತ್ತ ಗೊತ್ತಬೇಕು
ಒತ್ತಲೇಬೇಕು ಲೈಕು
ನನ್ನ ಕದ್ದು ಕದ್ದು ನೋಡದಿದ್ದರೆ
ಮುದ್ದು ಮುದ್ದು ಮಾಡದಿದ್ದರೆ
ಮಾಡಿಬಿಡ್ತೀನಿ ಸ್ಟ್ರೈಕು
ನೀನೇ ನಟ್ಟು ನಾನು ಬೋಲ್ಟ್
ಟು ಟು ಟು ಟು
Supercinelyrics.com

ಯವ್ವ ಯವ್ವ ಯವ್ವ
ನೀನ್ ನನ್ ಡೋವ್ವವ್ವ ಡೋವ್ವವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವವ್ವ
ನೀನು ಬಿಸಿ ಬಿಸಿ ಬಿಸಿ ಬಿಸಿ ರೆಡಿಯೇಟರ್
ತಡಿ ತಡಿ ತಡಿ ತಡಿ ಹಾಕ್ತೀನಿ ವಾಟರ್
ಭಲೇ ಭಲೇ ಸ್ಪೀಡ್ ಇದೆ ನನ್ನ ಮೋಟರ್
ಸುಮ್ಮನೆ ಕೆಮ್ಮದೆ ತಬ್ಬಿಕೋ ನನ್ನ ಎದೆ
ಹಾಡೋಣವಾ ಪ್ರೇಮ ಲೋಕದ ಸಾಂಗ್
ಹಾಡವ್ವ ಹಾಡವ್ವ
ಬೈಕ್ ಕಲಿಸ್ತೀನಿ ನಿಂಗು
ಮ್ಯಾರೇಜ್ ಆಗೋಕೆ
ಹನಿಮೂನ್ ಹೋಗೋಕೆ
ಗ್ಯಾರೇಜ್ ಮಾಡ್ಬಿಡ್ತೀನಿ
ಯವ್ವ ಯವ್ವ ಯವ್ವ
ನೀನ್ ನನ್ ಡೋವ್ವವ್ವ ಡೋವ್ವವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವವ್ವ
ಅಹಾ ಕಿಲ ಕಿಲ ಕಿಲ ಕಿಲ ಕಮಲ ನೀನು
ಕುಚು ಕುಚು ಕುಚು ಕುಚು ಹಸ್ತ ನಾನು
ತೆನೆ ತೆನೆ ತೆನೆ ತೆನೆ ಹೊತ್ತು ನಾವು
ಬಾರವ್ವ ಹೋಗುವ ಆಟೋಲಿ ಕೂರುವ
ನೀನೇ ಕಣೇ ನನ್ನ ಆಧಾರ್ ಕಾರ್ಡ್
ನೋಡವ್ವ ಕೇಳವ್ವ
ಮಾಡೋದಿಲ್ಲ ನಾನು ಎಂದೂ ಫ್ರಾಡ್
ಸುಳ್ಳವ್ವ ಸುಳ್ಳವ್ವ
ಯೆಸ್ ಅಂದ್ರೆ ಸಾಕಮ್ಮ ಜಿಎಸ್ಟಿ ಕಟ್ಟಿಬಿಟ್ಟು
ನಾ ನಿನ್ನ ಲವ್ ಮಾಡ್ತೀನಿ
ಯವ್ವ ಯವ್ವ ಯವ್ವ
ನೀನ್ ನನ್ ಡೋವ್ವವ್ವ ಡೋವ್ವವ್ವ
ಯವ್ವ ಯವ್ವ ಯವ್ವ
ಮಾಡು ಲವ್ ಲವ್ ಲವ್ ಲವ್ವವ್ವ
ತನ ಧುಂಥಧುಂಥ ತನ ಧುಂಧುಂಧುಂ
ಧುಂಥಧುಂಥ ತನ ಧುಂಧುಂಧುಂ
ಧುಂಥಧುಂಥ ತನ ಧುಂಧುಂಧುಂ
ತರ ರರ ತರ ರರ ರಾ…

Yavva Yavva Song Lyrics In English

Yavva yavva yavva
Ivn preethe maade yavva
Yavva yavva yavva
Nee haaku ivnge dovevva dovevva

Yavva yavva yavva
Maadammi neenu lovevva
Yavva yavva yavva
Preethsoke ninge novva novvaa

Neenu matthe matthe otthabeku
Mettha metthagotthabeku
Othlebeku like-u

Nanna kaddu kaddu nodadidre
Muddu muddu maadadidre
Maadebidtheen strike-u
Neene nuttu naane bolt-u
Tu tu tu tu

Yavva yavva yavva
Neen nan dovevva dovevva
Yavva yavva yavva
Maadu love love love love-avva
Supercinelyrics.com

Neenu bisi bisi bisi bisi rediator-u
Thadi thadi thadi thadi haakthini water-u
Bhale bhale speed ide nanna motor-u
Summane kemmade thabbiko nannede

bharatlyrics.com

Haadonova prema lokada songu
Haadvva haadvva
Bike-u kalsthini ningu
Marriage haagoke
Honeymoon hogake
Garage maadbidthini

Yavva yavva yavva
Neen nan dovevva dovevva
Yavva yavva yavva
Maadu love love love love-avva

Aha kila kila kila kila kamala neenu
Kuchu kuchu kuchu kuchu hastha naanu
Thene thene thene thene hotthu naavu
Baaravva hoguva auto-li kooruva

Neene kane… nanna aadhar card-u
Nodavva kelavva
Maadodilla naanu endu fraud-u
Sullavva sullavva
Yes andre saakamma gst katbittu
Naa ninna love maadthini

Yavva yavva yavva
Neen nan dovevva dovevva
Yavva yavva yavva
Maadu love love love love-avva

Thana dhumthadhumtha thana dhumdhumdhum
Dhumthadhumtha thana dhumdhumdhum
Dhumthadhumtha thana dhumdhumdhum
Thara rara thara rara ra….

Leave a Comment

Contact Us