Yarele Ninna Mecchidavanu Song Lyrics – Sipayi Movie

Yarele Ninna Mecchidavanu Song Details

“Yarele Ninna Mecchidavanu” from the Kannada movie Sipayi is a classic romantic song sung by Mano and S. Janaki. With soulful lyrics and music composed by Hamsalekha, the song beautifully expresses love and emotion. Released under SGV Sandalwood Songs, it remains a timeless favorite among Kannada music fans for its melody and nostalgic charm.

SongYarele Ninna Mecchidavanu
SingerMano – S Janaki
LyricsHamsalekha
MovieSipayi
MusicHamsalekha
LabelSGV Sandalwood Songs

Yarele Ninna Mecchidavanu Song Spotify

Yarele Ninna Mecchidavanu Song Lyrics In Kannada

ಯಾರೆಲೆ ನಿನ್ನ ಮೆಚ್ಚಿದವನು ಓ ಹೋ ಓ
ಯಾರೆಲೆ ಕೇನ್ನು ಕಚ್ಚುವವನು ಓ ಹೋ ಓ
ಯಾರೆಲೆ ಮಲ್ಲೆ ಮುಡಿಸುವವನು ಓ ಹೋ ಓ
ಯಾರೆಲೆ ಸೇರೆಗ ಎಳೆಯುವವನು ಓ ಹೋ ಓ

ಹೇಲೆ ಹುಡುಗಿ
ಹೇಲೆ ಬೆಡಗಿ
ನಿನ್ನ ಸೇರೆಗ ಎಳೆಯೋ ಹುಡುಗ ನಾನೂ ತಾನೆ
ನಿನ್ನ ಗಂಡ ನಾನೇ
ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಾಲಿಗೆ ಚಂದ ಅಲ್ಲ

ಜೀವದ ಬೊಂಬೆ ನಾನಮ್ಮ
ಭೀಮನೆಂಬ ಮಣ್ಣು ಬೊಂಬೆ ಯಾಕಮ್ಮ
ಬೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣಿಗೆ
Supercinelyrics.com

ಯಾರೆಲೆ ನೀನು ಮೆಚ್ಚಿದವನು ಓ ಹೋ ಓ
ಯಾರೆಲೆ ತಾಳಿ ಕಟ್ಟುವವನು ಓ ಹೋ ಓ
ಯಾರೆಲೆ ನಿನ್ನ ಕಾಯುವವನು ಓ ಹೋ ಓ
ಯಾರೆಲೆ ನಿನ್ನ ಕೂಡುವವನು ಓ ಹೋ ಓ

ಹೇಲೆ ಹುಡುಗಿ
ಹೇಲೆ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ
ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಾಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನಿನಗಮ್ಮ
ಚಂದಮಾಮಾ ಅಳಿದೆ
ನೈಡಿಲೆ ಹೂವು ಇಲ್ಲಿದೆ
ಚಂದ್ರನೆ ಇಲ್ಲಿ ಬಂದರೆ
ಹೂವಿಗೆ ಭಯವಾಗದೆ

ಯಾರೆಲೆ ನಿನ್ನ ಮುದ್ದು ಗಂಡ ಓ ಹೋ ಓ
ಯಾರೆಲೆ ನಿನ್ನ ತುಂಟ ಗಂಡ ಓ ಹೋ ಓ
ಯಾರೆಲೆ ನಿನ್ನ ವೀರ ಗಂಡ ಓ ಹೋ ಓ
ಯಾರೆಲೆ ನಿನ್ನ ಧೀರ ಗಂಡ ಓ ಹೋ ಓ
ಹೇಲೆ ಹುಡುಗಿ
ಹೇಲೆ ಬೆಡಗಿ
ವೀರ ಧೀರ ಜೋಕುಮಾರ ನಾನೂ ತಾನೆ
ನಿನ್ನ ಗಂಡ ನಾನೇ
ಇಲ್ಲ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಾಲಿಗೆ ಚಂದ ಅಲ್ಲ

Yarele Ninna Mecchidavanu Song Lyrics In English

Yaarele Ninna Mechchidavanu O Ho O
Yaarele Kenne Kachchuvavanu O Ho O
Yaarele Malle Mudisuvavanu O Ho O
Yaarele Seraga Eleyuvavanu O Ho O

Hele Hudugi
Hele Bedagi
Ninna Seraga Eleyo Huduga Naanu Tane
Ninna Ganda Naane
Illa Illa
Agodilla
Halli Hudugi Gandana Hesaru Helodilla
Salige Chanda Alla

Jeeevada Bombe Naanamma
Bheemanemba Mannu Bombe Yaakamma
Bombe Beku Poojege
Pooje Beku Manasige
Manasu Beku Preethige
Preethi Beku Hennige
Supercinelyrics.com

Yaarele Neenu Mechidavanu O Ho O
Yaarele Taali Kattuvavanu O Ho O
Yaarele Ninna Kaaduvavanu O Ho O
Yaarele Ninna Kooduvavanu O Ho O

Hele Hudugi
Hele Bedagi
Ninna Usiru Helo Hesaru Nandu Taane
Ninna Ganda Naane
Illa Illa
Agodilla
Halli Hudugi Ganadana Hesaru Helodilla
Salige Chanda Alla

Saavira Janma Baralamma
Nanna Preethi Nanna Praana Ninagamma
Chandamama Allide
Naidile Hoovu Illide
Chandrane Illi Bandare
Hoovige Bhayavaagade

Yaarele Ninna Muddu Ganda O Ho O
Yaarele Ninna Tunta Ganda O Ho O
Yaarele Ninnna Veera Ganda O Ho O
Yarele Ninna Dheera Ganda O Ho O
Hele Hudugi
Hele Bedagi
Veera Dheera Jokumara Naanu Thaane
Ninna Ganda Naane
Illa Illa
Agodilla
Halli Hudugi Gandana Hesaru Helodilla
Salige Chanda Alla

Leave a Comment

Contact Us