Yaking Adthiye Song Details
“Yaaking Adthiye” is a popular Kannada song from the movie Nagarahavu. The energetic track is sung by Upendra and Anuradha Sriram. The lyrics and music are composed by the legendary Hamsalekha, giving the song a unique style and catchy rhythm. Released under Ashwini Audio, the song remains a favorite among Kannada music lovers.
| Song | Yaking Adthiye |
| Singer | Upendra – Anuradha Sriram |
| Lyrics | Hamsalekha |
| Movie | Nagarahavu |
| Music | Hamsalekha |
| Label | Ashwini audio |
Yaking Adthiye Song Spotify
Yaking Adthiye Song Lyrics In Kannada
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
ಕಟ್ಟುಮಸ್ತ್ ಆಗಿದ್ದೀಯ
ಪೊಗರ್ದಸ್ತ್ ಆಗಿದ್ದೀಯ
ಕಣ್ ಕುಕ್ಡಂಗ್ ಇದ್ದೀಯ
ಕಚ್ಚಿತಿನ್ ಹಣ್ಣಂಗ್ ಇದ್ದೀಯ
ಮೈಯ್ಯಲೆಲ್ಲಾ ನಾಗರಹಾವ ಹಾವ ಹಾವಳಿ
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್ ಇದ್ದೀಯ
ಮಿಂಚ್ ಹೊಡೆದಂಗ್ ಇದ್ದೀಯ
ಎದೆ ಸುಡುವಂಗ್ ಇದ್ದೀಯಾ
ಮೈಯ್ಯಲೆಲ್ಲಾ ಸಾವಿರ ಚೇಳ ಚೇಳ ಜಾವಳಿ
ಏನಿಂಗಾಡ್ತಿಯೇ ಮೈನಾ ಯಾಕಿಂಗ್ ಆಡ್ತೀಯೆ
Supercinelyrics.com
ಕೋಟೆ ಅಂದುಕೊ ಕೊತ್ತಲೆಂದುಕೊ
ಉಡದ ಹಾಗೆ ಬಿಡದಂತೆ ಹಿಡಿದುಕೊ
ಲೆಲೆಲೆಲೇ ಲೆಲೆಲೆಲೇ ತಲೆಗಿಲೆ ಕೆಟ್ಟಿತೇನೆ ಲೇ
ಜಿಂಕೆ ಎಂದುಕೊ ಜಿಗರೆ ಎಂದುಕೊ
ಚಿರತೆಯ ಹಾಗೆ ಬೇಟೇನೆ ಆಡಿಕೊ
ಲೆಲೆಲೆಲೇ ಲೆಲೆಲೆಲೇ ತಲೆಗಿಲೆ ಕೆಟ್ಟಿತೇನೆ ಲೇ
ಮನಸಿಗೆ ಜೀನು ಹಾಕಬೇಕು ನೀನು
ತಡಿಯೇ ತಡಿಯೇ ಬಿಗಿ ಹಿಡಿಯೇ
ಯಾಕಿಂಗಾಡ್ತಿಯೋ ನನ್ ಯಾಕಿಂಗ್ ಕಾಡ್ತಿಯೋ
ಕಣ್ಗೆ ಸಾಧ್ಯವೇ ತುಟಿಗೆ ಸಾಧ್ಯವೇ
ನುಗ್ಗಿಬರುವ ಈ ಪ್ರೀತಿ ತಡೆಯಲು
ಮನಸ್ಸಿಗೆ ಬಾಗಿಲಿಲ್ಲವೇ ಬುದ್ದಿಗೆ ಬೀಗವಿಲ್ಲವೇ
ಹಾ ಬಿಟ್ಟ ಬಾಣವು ಹಿಂದೆ ಬರುವುದೇ
ಪ್ರೀತಿ ಎನ್ನುವ ಬಸ್ಸು ಪಡೆಯಲು
ಊರಿಗೆ ಬಂದ ನಾರಿಗೆ ಆತುರವೇನು ನೀರಿಗೆ
ಬೆರಳನು ಮೀರಿ ನಿಂತ ಉಗುರು ನೀನು
ತಡಿಯೇ ತಡಿಯೇ ಸ್ವಲ್ಪ ತಡಿಯೇ
ಯಾಕಿಂಗಾಡ್ತಿಯೋ ಮುತ್ತಿಟ್ಟ್ರೆ ನಾಚ್ತಿಯೋ
ತಗೋ ಬಾ ಇಗೋ ಬಾ
ಏನಿಂಗ್ ಆಡ್ತಿಯೋ ಮೈನ್ ಯಾಕಿಂಗ್ ಕಾಡ್ತಿಯೋ
ತಗೋ ಬಾ ಇಗೋ ಬಾ
ಜಬರ್ದಸ್ತ್ ಆಗಿದ್ದೀಯ
ತಲೆಕೆಟ್ಟಂಗ್ ಇದ್ದೀಯ
ಮಿಂಚ್ ಹೊಡೆದಂಗ್ ಇದ್ದೀಯ
ಎದೆ ಸುಡುವಂಗ್ ಇದ್ದೀಯಾ
ಮೈಯ್ಯಲೆಲ್ಲಾ ನಾಗರಹಾವ ಹಾವ ಹಾವಳಿ
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
ಯಾಕಿಂಗಾಡ್ತಿಯೇ ನನ್ ಯಾಕಿಂಗ್ ಕಾಡ್ತಿಯೇ
Yaking Adthiye Song Lyrics In English
Yaakingaadtie nan yaaking kaadtie
Yaakingaadtie nan yaaking kaadtie
Kattumast aagiddiya
Pogardast aagiddiya
Kan kukdang iddiya
Kachchitin hannang iddiya
Maiyyalella naagarahaava haava haavali
Yaakingaadtie nan yaaking kaadtie
Yaakingaadtie nan yaaking kaadtie
Jabardast aagiddiya
Talekettang iddiya
Minch hodedang iddiya
Ede suduvang iddiyaa
Supercinelyrics.com
Maiyyalella saavira chela chela jaavali
Eningaadtie maina yaaking aadtie
Kote anduko kottalenduko
Udad haage bidadante hididuko
Lelelele lelelele talegile kettitene le
Jinke enduko jigare enduko
Chirateya haage betene aadiko
Lelelele lelelele talegile kettitene le
Manasige jeenu haakabeku neenu
Tadiye tadiye bigi hidiyE
Yaakingaadtio nan yaaking kaadtio
Kange saadhyave tutige saadhyave
Nuggibaruva ee preeti tadeyalu
Manassige baagilillave buddige beegavillave
Haa bitta baanavu hinde baruvude
Preeti ennuva bassu padeyalu
Oorige banda naarige aturavenu neerige
Beralanu meeri ninta uguru neenu
Tadiye tadiye swalpa tadiye
Yaakingaadtio muttittre naachtio
Tago baa igo baa
Ening aadtio mainyaaking kaadtio
Tago baa igo baa
Jabardast aagiddiya
Talekettang iddiya
Minch hodedang iddiya
Ede suduvang iddiyaa
Maiyyalella naagarahaava haava haavali
Yaakingaadtie nan yaaking kaadtie
Yaakingaadtie nan yaaking kaadtie
