Yajamana Yajamana Song Details
“Yajamana Yajamana” is a powerful and melodious duet from the Kannada movie Simhadriya Simha, sung by the legendary S. P. Balasubrahmanyam and K. S. Chithra. The meaningful lyrics by S. Narayan add emotional depth, while the music composed by Deva enhances its mass appeal with a captivating tune. Released under SGV Sandalwood Songs, this song remains a fan-favorite for its energetic vibe and memorable composition in Kannada cinema.
| Song | Yajamana Yajamana |
| Singer | S. P. Balasubrahmanyam – K.S.Chithra |
| Lyrics | S Narayan |
| Movie | Simhadriya Simha |
| Music | Deva |
| Label | SGV Sandalwood Songs |
Yajamana Yajamana Song Spotify
Yajamana Yajamana Song Lyrics In Kannada
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಓ ಓ ಓ ಓ ಓ ಓ ಓ ಓ…
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಓ ಹೊಂಬಾಳೆ ಚಲುವೆ
ನಿನ್ನ ನಗುವಲ್ಲಿ ಸುರೀತಾವೆ ರತ್ನದ ಹರಳು
ಓ ನನ್ನಾಸೆ ಒಲವೇ
ನಿನ್ನ ಮಾತಲ್ಲಿ ಚಲ್ತಾವೆ ರತ್ನದ ಹರಳು
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ…
ನೀ ಬಯಸೋ ತೊಟ್ಟಿಲಿಗೆ
ಬಿಳಿಗಿರಿಯ ಮರ ತಂದೆ
ಆ ಚನ್ನಪಟ್ಟಣ ಕರಕುಶಲಿಗರ ಕರೆದೆ
ಶ್ರೀವಾರ ಪಟ್ಟಣದ ಶಿಲ್ಪಿಗಳ ಕರೆತಂದೆ
ಬೆಳ್ಳಿಯ ಗಂಟೆಗಳ ಅದರೊಳಗೆ ಜೋಡಿಸಿದೆ
ಆ ಕುಂಚಗಳ ತಂದು ಇಲ್ಲಿ ಬಣ್ಣವಿರಿಸಿ
ಆ ತಾರೆಗಳ ತಂದು ಇಲ್ಲಿ ಅಲಂಕರಿಸಿ
ಏನ್ರಿ ಸರಿನಾ… ಆ ಸಿಂಹಾದ್ರಿ ಕುಲದಾ
ಸೊಸೆ ನೀನು ನಿನಗೇನೂ ಕಮ್ಮಿ ಹೇಳು
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ…
Supercinelyrics.com
ಮಾವಿನಕಾಯಿ ತೋರಣವು ಮಾವತಂದ ಉಡುಗೊರೆಯೂ
ಬಯಕೆ ತೀರದೆ ಈಗ ಬಯಸಿದೆನು ಬೇರೇನೋ
ಹುಣಸೆಕಾಯಿ ಸಿಪ್ಪೆ ತೆಗೆದು
ಅದಕೆ ಸ್ವಲ್ಪ ಉಪ್ಪು ಬೆಸೆದು
ಮಡಿಕೆಯಲ್ಲಿ ಸ್ವಲ್ಪ ನೆನೆಸಿ
ತಿಂದರೆ ಬಯಕೆ ತೀರ್ತದ
ಓ ಭಾವ ನಿನ್ನ ಕೈನಿಂದ ಬಳೆ ತೊಡಿಸು
ಏ ಅಕ್ಕ ನನ್ನ ಮುಡಿಗೀಗ ಹೂವ ಮೂಡಿಸು
ಏನ್ರಿ ಸರಿನಾ… ಈ ಸಿಂಹಾದ್ರಿ ಕುಲದಾ
ಸೊಸೆ ನಾನು ನನಗೇನೂ ಕಮ್ಮಿ ಹೇಳು
ಯಜಮಾನಿ ಯಜಮಾನಿ ಪ್ರೀತಿ ಹೊತ್ತು ತರುವೆ ನಾ…
ಯಜಮಾನಿ ಯಜಮಾನಿ ಪ್ರೀತಿ ಹೊತ್ತು ತರುವೆ ನಾ
ಓ ಹತ್ತೂರ ಸಿರಿಯೆ…
ನಿನ್ನ ಪ್ರೀತಿಲಿ ಸುರುತಾವೆ ಮುತ್ತಿನ ಹರಳು
ಓ ನನ್ನಾಸೆ ಒಲವೇ…
ನಿನ್ನೆದೆಯಿಂದ ಚಿಮ್ಮುತಿದೆ ರತ್ನದ ಹರಳು
Yajamana Yajamana Song Lyrics In English
Yajamaana yajamaana ninagintaloo siriyeenaa..
Oo oo oo oo oo oo oo oo…
Yajamaana yajamaana ninagintaloo siriyeenaa..
Yajamaana yajamaana ninagintaloo siriyeenaa..
Oo hombaale chaluve
Ninna naguvalli sureetaave ratnada haralu
Oo nannaase olave
Ninna maatalli chaltaave ratnada haralu
Yajamaana yajamaana ninagintaloo siriyeenaa…
Nee bayaso tottilige
Biligiriya mara tande
Aa Channapattana karakushaligara karede
Shrivaara pattana shilpigala karetande
Belliya ganthegalu adarolage jodiside
Aa kunchagala tandu illi bannavirisi
Aa taaregala tandu illi alankaris i
Enri sarinaa… aa Simhaadri kuladaa
Sose neenu ninageenu kammi helu
Supercinelyrics.com
Yajamaana yajamaana ninagintaloo siriyeenaa…
Maavinakaayi toranavu maavatanda udugoreyoo
Bayake teerede eega bayasidenoo bereeno
Hunasekaayi sippe tegedu
Adake swalpa uppu besedu
Madikeyalli swalpa nenesi
Tindare bayake teertada
Oo bhaava ninna kaininda bale todisu
Ee akka nanna mudigeega hoova moodisu
Enri sarinaa… ee Simhaadri kuladaa
Sose naanu nanageenu kammi helu
Yajamaani yajamaani preeti hottu taruve naa…
Yajamaani yajamaani preeti hottu taruve naa
Oo hattoora siriye…
Ninna preetili surutaave muttina haralu
Oo nannaase olave…
Ninnedeyinda chimmutide ratnada haralu
