Yaav Kadege Kathe Song Lyrics – The Girlfriend Movie

Yaav Kadege Kathe Song Details:

SongYaav Kadege Kathe
SingerChinmayi Sripada, Hesham Abdul Wahab
LyricsRakendu Mouli
MovieThe Girlfriend
MusicKd Vincent
LabelT-Series

Yaav Kadege Kathe Song Spotify:

Yaav Kadege Kathe Song Lyrics In Kannada:

ಪದ ಪದಗಳ ಪ್ರಾಸದ ಹಾಡು ಇದ..
ಗುನುಗುನುಗುತ ಕಳೆಯಲಿ ದಿನವು ಸದ
ಬನದಲ್ಲಿ ಹೂವುಗಳ ನಡುವೆ ನೂರು
ಕಾಣಿಸದ ಮುಳ್ಳು ಹೂಗಳನ್ನು ಪೋಣಿಸುವ
ಕೈಗಳಿಗೇನು ತಿಳಿದೇ ಇಲ್ಲ

ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಹೇಳು ಮನಸೇ..
ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ನೀನೇ ನಡೆಸೆ…
ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಎನಿ ವರಸೆ

ಏಕಕಾಲದಲ್ಲಿಗ ಕನಸು ಆಸೆಗಳೆರಡು
ಬಂದಾಗ ಯಾವುದಕೆ ಸ್ಪಂದಿಸಲಿ ಮೊದಲು
ನನ್ನ ಹೃದಯದ ಭಾಷೆಲಿ ನಿನ್ನ ಬಡಿತವು ಬೆರೆತಾಗ
ಸರಿ ಯಾವ್ದುತಪ್ ಯಾವ್ದು ತಿಳಿಯದೆ ಬರಿ ತೊದಲು
ಸಾಗರವ ದಾಟೋದ ದಡದಲ್ಲೇ ನಿಲ್ಲೋದ
ಗುಟ್ಟುಗಳ ತಿಟ್ಟೆಗಳ ತೆರೆಯಲು ಮುಂದಾಗು ಕ್ಷಣವೆ

ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಹೇಳು ಮನಸೇ..
ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಎನಿ ವರಸೆ

ಮರಿಚಿತ ಸಮ ಸಂಬಂಧಮ್
ಸಂಧೀರ್ಗಮ್ ಸತ್ ಸಾಂಹಿತ್ಯಂ
ಮಸ್ತ್ ಇಷ್ಕ್ ಕಮ್ ಪರಬ್ರಮಣಂ
ದ್ವಿಪದಂ ದ್ವಿಮುಖಂ ಪಂ ಚಿಂತಂ

ಎದುರೆ ಇದ್ದರೂ ದೂರ ಎಲ್ಲಿಹುದೊ ನನ್ನ ತೀರ
ಅಲೆಗಳಿಗೂ ಗೊತ್ತಿರದ ದಡವಿರದ ನಾನು ಕಡಲೆ

ಪದ ಪದಗಳ ಪ್ರಾಸದ ಹಾಡು ಇದ..
ಗುನುಗುನುಗುತ ಕಳೆಯಲಿ ದಿನವು ಸದ
ಬನದಲ್ಲಿ ಹೂವುಗಳ ನಡುವೆ ನೂರು
ಕಾಣಿಸದ ಮುಳ್ಳು ಹೂಗಳನ್ನು ಪೋಣಿಸುವ
ಕೈಗಳಿಗೇನು ತಿಳಿದೇ ಇಲ್ಲ

ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಹೇಳು ಮನಸೇ..
ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ಹೇಳು ಮನಸೇ..
ಯಾವ್ ಕಡೆಗೆ ಕಥೆ.. ಯಾವ್ ಕಡೆಗೆ ಕಥೆ
ಮನಸೇ ನೀನೇ ನಡೆಸೆ…

Yaav Kadege Kathe Song Lyrics In English:

Pada padagala prasada haadu edha…
Gunugunuguta kaleyali dinavu sada
Banadali hovugala naduve nuru
Kanisada mullu hoogalanna ponisuva
Kaigaligenu tilide illa

Yaav ladege kathe.. Yaav ladege kathe
Manase helu manase…
Yaav ladege kathe.. Yaav ladege kathe
Manase nine nadese…
Yaav ladege kathe.. Yaav ladege kathe
Manase yeni varase

Yekakaladalliga kanasu asegaleradu
Bandaga yavudake spandisali modalu
Nanna hrudayada basheli
Ninna badiyavu beretaga
Sari yavdu thap yavdu tiliyade bari todalu
Sagarava datoda dadadalle nilloda
Guttugala tittegala tereyalu
Mundagu kshanave

Yaav ladege kathe.. Yaav ladege kathe
Manase helu manase…
Yaav ladege kathe.. Yaav ladege kathe
Manase yeni varase

Marichiya sama sambandham
Sandhirgam sath samhityam
Masth eshk cam parabramanam
Dwipadam dwimukam pam chitam

Yedure eddaru dura yellihudo nanna thira
Alegaligu gottirada dadavirada nanu kadale

Pada padagala prasada haadu edha…
Gunugunuguta kaleyali dinavu sada
Banadali hovugala naduve nuru
Kanisada mullu hoogalanna ponisuva
Kaigaligenu tilide illa

Yaav ladege kathe.. Yaav ladege kathe
Manase helu manase…
Yaav ladege kathe.. Yaav ladege kathe
Manase helu manase…
Yaav ladege kathe.. Yaav ladege kathe
Manase nine nadese…

Leave a Comment

Contact Us