Yaaro yaaro lyrics ( ಕನ್ನಡ ) – Orange – super cine lyrics

Yaaro yaaro – Chinmayi Sripaada Lyrics

Singer Chinmayi Sripaada

About the song

▪ Movie : Orange
▪ Song : Yaaro Yaaro
▪ Singer : Chinmayi Sripaada
▪ Lyrics : Kaviraj

Yaaro yaaro song lyrics in Kannada..

ಯಾರೋ ಯಾರೋ lyrics

ಸುಮ್ಮನೆ ಈ ಸಂಜೆಯಲ್ಲಿ
ನೀ ಹಾಕೋ ನಾಲ್ಕು
ಹೆಜ್ಜೆ ನನ್ನ ಜೊತೆ
ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು.
100ಕಥೆ

ಅರಿವಿಲ್ಲ ಅರಿವಿಲ್ಲ
ನಂಗೇನೂ ಅರಿವಿಲ್ಲ
ಮುಗಿಯಲ್ಲ ಮುಗಿಯಲ್ಲ
ನಿನ್ನ ಧ್ಯಾನ ಮುಗಿಯಲ್ಲ

ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು
ಈಗ ನೀನೆ ಚೂರು

ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು
ಈಗ ನೀನೆ ಚೂರು

ಸುಮ್ಮನೆ ಈ ಸಂಜೆಯಲ್ಲಿ
ನೀ ಹಾಕೋ ನಾಲ್ಕು ಹೆಜ್ಜೆ
ನನ್ನ ಜೊತೆ

ದೂರ ದೂರ ತುಂಬಾ ದೂರ
ಸಾಗುವಾಸೆ ನಿನ್ನ ಕೂಡ
ತುಂಬಾನೇ ದೂರ

ಚಂದ ಚಂದ ಎಂತ ಚಂದ
ನನ್ನ ಲೋಕ ನೋಡು ಈಗ
ನೀ ಬಂದಗ್ಲಿಂದ

ನಿನ್ನ ನುಸುನಗು ಬಾಡಿದ್ದು
ನನ್ನೆದೆಗೆ ಅಲೆ ಅಲೆಯಲ್ಲಿ
ಹುಡುಗ ನನ್ನೊಳಗೆ

ಅರಿವಿಲ್ಲ ಅರಿವಿಲ್ಲ
ನಂಗೇನೂ ಅರಿವಿಲ್ಲ
ಮುಗಿಯಲ್ಲ ಮುಗಿಯಲ್ಲ
ನಿನ್ನ ಧ್ಯಾನ ಮುಗಿಯಲ್ಲ

ಯಾರೋ ಯಾರೋ ಯಾರೋ
ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು
ಈಗ ನೀನೆ ಚೂರು

ಯಾರೋ ಯಾರೋ ಯಾರೋ ನಂಗೆ ನೀನು ಯಾರೋ
ಹೇ ಹೇಳು ಹೇಳು ಹೇಳು
ಈಗ ನೀನೆ ಚೂರು

ಸುಮ್ಮನೆ ಈ ಸಂಜೆಯಲ್ಲಿ
ನೀ ಹಾಕೋ ನಾಲ್ಕು ಹೆಜ್ಜೆ
ನನ್ನ ಜೊತೆ

ಬಾ ಗೆಳೆಯಾ ಕೇಳುವೆಯಾ
ಹೇಳೋಕೆ ಬಾಕಿ ಉಂಟು
100ಕಥೆ

Advertisement
Advertisement Advertisement

Leave a Comment

Contact Us