Vivarane Song Details
“Vivarane” is a soulful romantic track from the movie Hi Nanna. The song is beautifully rendered by Anurag Kulkarni and Sithara Krishnakumar, whose mesmerizing vocals bring emotional depth to the melody. Penned by Kaviraj and composed by Hesham Abdul Wahab, “Vivarane” blends heartfelt lyrics with soothing music. Released under T-Series, the track is a must-listen for fans of romantic and melodious songs.
| Song | Vivarane |
| Singer | Anurag Kulkarni – Sithara Krishnakumar |
| Lyrics | Kaviraj |
| Movie | Hi Nanna |
| Music | Hesham Abdul Wahab |
| Label | T-Series |
Vivarane Song Spotify
Vivarane Song Lyrics In Kannada
ವಿವರಣೆ ಬೇಕಿಲ್ಲ ನೀನೇ ಒಂದು
ಅಚ್ಚರಿ ಅಚ್ಚರಿ
ಇರುವೆನೆ ಇನ್ನೆಂದೂ ನಿನ್ನ
ಹಿಂದೆ ಹಾಜರಿ
ನೀ ಯಾರೆ ಸುಕುಮಾರಿ
ಬಿಡು ಬಿಡು ಏಳೆ ಹುಡುಗ
ದಾರಿ ಇದು ಇಲ್ಲ ಸುಗಮ
ಬಿಡು ಬಿಡು ಏಳೆ ಹುಡುಗ
ಅದು ಗಗನದ ಕುಸುಮ
ವಿವರಣೆ ಬೇಕಿಲ್ಲ ನೀನೇ ಒಂದು
ಅಚ್ಚರಿ ಅಚ್ಚರಿ
ಇರುವೆನೆ ಇನ್ನೆಂದೂ ನಿನ್ನ
ಹಿಂದೆ ಹಾಜರಿ
ಓ ಸುಕುಮಾರಿ
ಕಣ್ವಿಟ್ಟು ಕಿಸುವ ಪರಿಯೇ ವಾ ವಾ
ಸೊಬಗು ವಾ ವಾ, ವೆರಗು ವಾರೆವಾ
ಎತ್ತಗೆ ಸೀತ ತೀರಸು ಪಾತ
ಉಡುಗತನ್ಯ ಆದಾ
ನೋಡಿ ನಿನ್ನ ಅಂತ
ಒಂದೇ ಸಮನೆ ಸುರಿಯೋ ಸೋನೆ
ಹೇಳು ಕೊಡುವೆಯೇನೆ
ನಿಂಗೆ ಕೊಡೇಯ
ಹಿಡಿಯೋ ಕೆಲಸ …
ಎಂಥಾ ಮುದ್ದಾದ
ಹುನ್ನಾರ ಏನೋ ನೀನು
ಪೂರ್ಣ ಹುಚ್ಚ
ಆಗಿ ಹೋದೆ ನಾನು
ನಿನ್ನ ಮನೆಯ ದಾರಿ ಸುತ್ತಿ
ನೂರು ನೂರು ಸಾರಿ
ನಿನ್ನ ಹೃದಯ
ತಲುಪು ಧ್ಯೇಯ ಜಾರಿ
ನಿನ್ನ ಕಣ್ಣಲ್ಲಿ
ನಕ್ಷತ್ರಮಾರೋ ಮೇಲಲ್
ನೀಡು ನೀಡು
ನಂಗು ಸ್ವಲ್ಪ ಸಾಲಾ
ಹದುಯೆತಕೋ ಅನಿಸುತ್ತಿದೆ
ಗನಸೊಂದು ಜೇರುಗುತ್ತಿದೆ
ನಿನಮೊದಿವೆ ಏನಾಯಿಲಿವೆ
ಪ್ರತಿ ಹೆಜ್ಜೆ ಹಾಗಾಯಿದೆ
ಬಿಡು ಬಿಡು ಏಳೆ ಹುಡುಗ
ದಾರಿ ಇದು ಇಲ್ಲ ಸುಗಮ
ಬಿಡು ಬಿಡು ಏಳೆ ಹುಡುಗ
ಅದು ಗಗನದ ಕುಸುಮ
ಬಿಡು ಬಿಡು ಏಳೆ ಹುಡುಗ
ದಾರಿ ಇದು ಇಲ್ಲ ಸುಗಮ
ಬಿಡು ಬಿಡು ಏಳೆ ಹುಡುಗ
ಅದು ಗಗನದ ಕುಸುಮ
ವಿವರಣೆ ಬೇಕಿಲ್ಲ ನೀನೇ ಒಂದು
ಅಚ್ಚರಿ ಅಚ್ಚರಿ
ಇರುವೆನೆ ಇನ್ನೆಂದೂ ನಿನ್ನ
ಹಿಂದೆ ಹಾಜರಿ
ನೀ ಯಾರೆ ಸುಕುಮಾರಿ
ವಿವರಣೆ…
Vivarane Song Lyrics In English
Vivarane bekilla neene ondhu
Acchari acchari
Iruvene innendhu ninna
Hindhe haajari
Nee yaare sukumaari
Bidu bidu yele huduga
Daari idhu illa sugama
Bidu bidu yele huduga
Adhu gaganadha kusuma
Vivarane bekilla neene ondhu
Acchari acchari
Iruvene innendhu ninna
Hindhe haajari
O sukumaari
Kanvittu kisuva pariye va va
Sobagu va va veragu vaareva
Yethage seetha tiresu paatha
Uduga thanya aadha
Noodi ninna antha
Ondhe samane suriyo sone
Helu koduveyene
Ninge kodeya
Hidiyo kelasa …
Yenthaa muddhaadha
Hunnaara yeno neenu
Poorthi huchha
Aagi hodhe naanu
Ninna maneya daari sutthi
Nooru nooru saari
Ninna hrudhaya
Thalupu dhyeya jaari
Ninna kannalli
Nakshathramaaro melal
Needu needoo
Nangu swalpa saala
Hadhuyethako anisuthidhe
Ganasonthu jeruguthidhe
Ninamodivae enaiyelivae
Pradhehedje haagayidhe
Bidu bidu yele huduga
Daari idhu illa sugama
Bidu bidu yele huduga
Adhu gaganadha kusuma
Bidu bidu yele huduga
Daari idhu illa sugama
Bidu bidu yele huduga
Adhu gaganadha kusuma
Vivarane bekilla neene ondhu
Acchari acchari
Iruvene innendhu ninna
Hindhe haajari
Nee yaare sukumaari
Vivarane…
