Viral Vayyari Song Details
Viral Vayyari is a catchy Kannada song from the movie Junior. Sung by Haripriya and Deepak Blue, the song features lively vocals and peppy beats. The lyrics are penned by Pavan Bhat, with energetic music composed by Devi Sri Prasad. Released under the Aditya Music Kannada label, this track is popular among Kannada music fans for its fun and vibrant feel.
| Song | Viral Vayyari |
| Singer | Haripriya – Deepak Blue |
| Lyrics | Pavan Bhat |
| Movie | Junior |
| Music | Devi Sri Prasad |
| Label | Aditya Music Kannada |
Viral Vayyari Song Spotify
Viral Vayyari Song Lyrics In Kannada
ವೈ ವೈ ವೈ ವೈ ವೈ ವೈ ವೈರಲು
ವೈ ವೈ ವೈ ವೈ ವೈ ವೈ ವಯ್ಯಾರಿ
ವೈ ವೈ ವೈ ವೈ ವೈ ವೈ ವೈರಲು
ವೈ ವೈ ವೈ ವೈ ವೈ ವೈ ವಯ್ಯಾರಿ ..
ಇನ್ಸ್ಟಾಗ್ರಾಮ್ ಅಲ್ ನನ್ ಫಾಲೋಯಿಂಗೂ
ಒಮ್ಮೆ ನೋಡಿ ಮೈಂಡ್ ಬ್ಲೋಯಿಂಗೂ
ವೈ ವೈ ವೈ ವೈ ವೈ ವೈ ವೈರಲು
ವೈ ವೈ ವೈ ವೈ ವೈ ವೈ ವಯ್ಯಾರಿ
ಹೇ ಫಾಲ್ಲೋರ್ಸ್ ಗೆಲ್ಲನು ನಾನೇ ಡಾರ್ಲಿಂಗು
ಕುಂತ್ರುನು ನಿಂತೃನು ನಾನೇ ಟ್ರೆಂಡಿಂಗು
ವೈ ವೈ ವೈ ವೈ ವೈ ವೈ ವೈರಲ್
ವೈ ವೈ ವೈ ವೈ ವೈ ವೈ ವಯ್ಯಾರಿ
ಹೇ ಕತ್ ಲಲ್ಲೆ ಹಾಡಿದ್ರು ನಾನ್ ಒಂದು ಸಾಂಗು
ಮುದ್ಕಾನು ಆಗ್ತಾನೇ ತಕ್ಷಣ ಯಂಗು
ವೈ ವೈ ವೈ ವೈ ವೈ ವೈ ವೈರಲ್
ನಾ ಅಫ್ಲಿನ್ ಆಗೋದ್ರೆ ಫುಲ್ಲು ಫೈಟಿಂಗು
ಡೇಟಾ ನೇ ಮುಗ್ಧೋದ್ರು ಎಲ್ಲಾ ವೈಟಿಂಗು
ವೈ ವೈ ವೈ ವೈ ವೈ ವೈ ವಯ್ಯಾರಿ
ಥಟ್ಸ್ ವೈ ವೈ ವೈ ವೈ ವೈ ವೈ ವೈ
ಐಮ್ ವೈರಲ್ ವಯ್ಯಾರಿ
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ವೈ ವೈ ವೈ ವೈ ವೈ ವೈ ವೈರಲ್
ವೈ ವೈ ವೈ ವೈ ವೈ ವೈ ವಯ್ಯಾರಿ
ಹೇ ಫಾರಿನ್ ಅಲ್ ಕ್ಯಾಟ್ ವಾಕು
ಮಾಡಿದಾಗ ರೀಚು ಬಂತ
ಸೀರೇನಲ್ ಮೈಯನ್ನು ಮುರ್ ದಾಗ
ಕ್ರೇಜ್ ಬಂತು …
ಹೇ ಮುದ್ದಾಗಿ ಮಾತಾಡಿ
ಸೆನ್ಸ್ ಸೆಷನ್ ಅಗೋದ್ರೆನ್ರೀ
ರೀ ರೀ ರೀ
ಅಯ್ಯೋ ! ಮ್ಯೂಟ್ ಅಲ್ಲಿ ನೋಡೋರ್ಗೆ
ಮಾತ್ಯಾಕ್ ನೀವೇ ಹೇಳ್ರೀ ರೀ ರೀ ರೀ
ಕಾಸು ಗೀಸು ಕೊಟ್ಟ ಮೇಲೆ
ಬಂತಾ ಸಾವಿರ ಲೈಕ್
ನಾಚಿಕೆನಾ ಬಿಟ್ಟ ಮೇಲೆ
ಎಲ್ರು ಆದರೂ ಸೈಕೊ
ಹೇ ಸಿಸ್ತಾಗಿ ನಾನಿದ್ದಾಗ
ಇದ್ರುನು ಇಲ್ದಂಗಿದ್ದೆ
ಮಿಂಚಾಗಿ ಬದಲಾದಾಗ
ಮಾಡ್ಬಿಟ್ರು ಬಿಟ್ಟು ನಿದ್ದೆ
Supercinelyrics.com
ಅಹ್ ! ಏನ್ ಮಾಡ್ಬಿಟ್ರರು
ವೈರಲ್ ! (ಓಹೋ !)
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ಹೇ ಬಂದ್ಮೇಲೆ ಈ ಕ್ರೇಜ್
ಇನ್ನೇನು ಮಾತೆ ಬೋರ್ ರಿ .. ರಿ ರಿ ರಿ
ಇನ್ ಸ್ವಲ್ಪ ತುಂಟಾಟ ಜಾಸ್ತಿ ಮಾಡಿಬಿಟ್ಟೆ ಕಣ್ರೀ
ರಿ ರಿ ರಿ
ಸಿನಿಮಾಲಿ ಕರ್ದಿಲ್ವಾ ಮಾಡೋಕೆ ಐಟಂ ಡಾನ್ಸ್ ಸು
ಹೀರೋ ನಾ ತಬ್ಕೊಂಡ್ರೆ ತಡಿಯಲ್ಲ ನನ್ನ ಫ್ಯಾನ್ಸು
ಬೇಡ ಅಂದ್ರು ಹೋಗುತಿಲ್ಲ ನಿನ್ಮೇಲೆ ಫೀಲಿಂಗು
ಬೇಕು ಅಂದ್ರೆ ಸಿಕ್ತಿನಿ ಅಲ್ಲ ಕನಸಿನಲ್ಲಿ ನಾಹೆಂಗು
ಸೌಂದರ್ಯ ತಾತ್ಕಾಲಿಕ
ಏನ್ ಮಾಡೋದ್ ಹಿಂಗೇ ಲೋಕ
ಬ್ಯಾಡದ್ರು ಇಷ್ಟೊಂದ್ ಬಾರಿ
ಮಾಡ್ಬಿಟ್ರು ಇನ್ನೊಂದ್ ಸಾರಿ
ಅಹ್ ! ಏನ್ ಮಾಡ್ಬಿಟ್ರರು
ವೈರಲ್ ಓಹ್ !
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ವೈರಲ್ ವಯ್ಯಾರಿ ನಾನೇ
ವೈಯರಾದ ಅನುಬೊಂಬು ನಾ
ವೈ ವೈ ವೈ ವೈ ವೈ ವೈ ವೈರಲ್
ವೈ ವೈ ವೈ ವೈ ವೈ ವೈ ವಯ್ಯಾರಿ
ವೈ ವೈ ವೈ ವೈ ವೈ ವೈ ವೈರಲ್
ವೈ ವೈ ವೈ ವೈ ವೈ ವೈ ವಯ್ಯಾರಿ
Viral Vayyari Song Lyrics In English
Vai Vai Vai Vai Vai Vai Viralu
Vai Vai Vai Vai Vai Vai Vayyari
Vai Vai Vai Vai Vai Vai Viralu
Vai Vai Vai Vai Vai Vai Vayyari..
Instagram Al Nan Followingu
Omme Nodi Mind Blowingu
Vai Vai Vai Vai Vai Vai Viralu
Vai Vai Vai Vai Vai Vai Vayyari
Hey Followers Gellanu Naane Darlingu
Kunthrunnu Ninthrunnu Naane Trendingu
Vai Vai Vai Vai Vai Vai Viral
Vai Vai Vai Vai Vai Vai Vayyari
Hey Kathlalle Haadidru Naan Ondu Songu
Mudhkanu Aagthaane Thakshana Youngu
Vai Vai Vai Vai Vai Vai Viral
Naa Offline Aagodre Fullu Fightingu
Data Ne Mugddodru Yella Waitingu
Vai Vai Vai Vai Vai Vai Vayyari
That’s Why Why Why Why Why Why Why
I’m Viral Vayyari
Viral Vayyari Naane
Vaiyarada Anubombu Na
Viral Vayyari Naane
Vaiyarada Anubombu Na
Vai Vai Vai Vai Vai Vai Viral
Vai Vai Vai Vai Vai Vai Vayyari
Hey Foreign Al Catwalku
Maaddhaga Reachu Bantha
Seerenal Maiyannu Murdaaga
Craze Banthu…
Hey Muddhagi Maataadi
Sensation Agodrenree
Ree Ree Ree
Ayyo! Mute Alli Nodorge Maathyaake Neeve Helree Ree Ree Ree
Kaasu-Geesu Kotta Mele
Banta Saavira Like
Naachikena Bitta Mele
Elru Aadaru Psychu
Hey Sistaagi Naaniddaaga
Idrunu Ildangidde
Minchaagi Badalaadaga
Maadbitru Bittu Nidde
Supercinelyrics.com
Ah! Yen Maadbitrru
Viral! (Oh!)
Viral Vayyari Naane
Vaiyarada Anubombu Na
Viral Vayyari Naane
Vaiyarada Anubombu Na
Hey Bandhmele Ee Crazeu
Innenu Maathe Bore Ri.. Ri Ri Ri
Inswalpa Tuntaata Jaasti Madbitte Kanri
Ri Ri Ri
CinemaLli Kardilva Madoke Item Dance su
Hero Na Tabkondre Tadiyalla Nanna Fansu
Beda Andru Hoguthilla Ninmele Feelingu
Beku Andre Sikthin Alla Kanasinalli Naahengu
Soundarya Taatkaalika
Yen Maadod Hinge Loka
Byadandru Eshtond Baari
Maadbitru Innond Saari
Ah! Yen Maadbitrru
Viral Ohh!
Viral Vayyari Naane
Vaiyarada Anubombu Na
Viral Vayyari Naane
Vaiyarada Anubombu Na
Vai Vai Vai Vai Vai Vai Viral
Vai Vai Vai Vai Vai Vai Vayyari
Vai Vai Vai Vai Vai Vai Viral
Vai Vai Vai Vai Vai Vai Vayyari
