Tunta Nayana Song Lyrics –  One and A Half Movie

Tunta Nayana Song Details

“Tunta Nayana” is a soulful Kannada song from the movie One and A Half. Beautifully sung by Vasushree Halemane, the track captures deep emotions with her melodious voice and expressive rendition. The heartfelt lyrics are penned by Santhosh Naik, bringing poetic charm and meaning to the composition. The music is composed by Kadri Manikanth, whose soothing and captivating arrangement enhances the song’s emotional appeal.

SongTunta Nayana
SingerVasushree Halemane
LyricsSanthosh Naik
MovieOne and A Half
MusicKadri Manikanth
LabelAlpha Music Label

Tunta Nayana Song Spotify

Tunta Nayana Song Lyrics In Kannada

ಹೇಯ್ಯಾ ಆಆ ಹೇಯ್ಯಾ ಆಆ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ

ತುಂಟ ನಯನ ಕುಂಟ ನೆಪದಿ
ನಿನ್ನ ಕಡೆಗೆ ನೋಡಿದೆ ಹೇಯ್ಯ್…
ಪುಟ್ಟ ಹೃದಯ ಪಟ್ಟು ಬಿಡದೆ
ಒಂದೇ ಸಮನೆ ಕಾಡಿದೆ ಹೇಯ್ಯ್ ಹೇಯ್ಯ್

ತುಂಟ ನಯನ ಕುಂಟ ನೆಪದಿ
ನಿನ್ನ ಕಡೆಗೆ ನೋಡಿದೆ ಹೇಯ್ಯ್…
ಪುಟ್ಟ ಹೃದಯ ಪಟ್ಟು ಬಿಡದೆ
ಒಂದೇ ಸಮನೆ ಕಾಡಿದೆ ಹೇಯ್ಯ್ ಹೇಯ್ಯ್

ಮೂಡುತ್ತಿದೆ ನನ್ನೊಳೊಂದು ಚೆಂದ ವದಂತಿ
ಏನೋ ಇದೆ ಬೇರೆ ಸಂಗತಿ
ಮಾಡುವೆನು ನಿನ್ನೊಳೊಂದು ಸಣ್ಣ ವಿನಂತಿ
ನೀ ನೀಡು ಒಮ್ಮೆ ನಿನ್ನ ಸಮ್ಮತಿ

ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ

ಕಂಡಾಗ ನಿನ್ನ ನಾಚಿ ಮಯ್ಯೆ ಮಿಂಚಿ
ಉಸಿರು ಹೆಚ್ಚು ಉಗುರು ಕಚ್ಚುವೆ
ಬಯಕೆ ಬರಲು ಕಾಲು ಮೆಲ್ಲ ಗೀಚಿ
ಸೆರಗ ಚಾಚಿ ಮುಖವ ಮುಚ್ಚುವೆ

ಆ ತಂಗಾಳಿ ತೀಡಿದಾಗ ನೀ ನೆನಪಾಗುವೆ
ಕಚಗುಳಿ ಇಟ್ಟ ಹಾಗೆ ನಾ ಕುಣಿದಾಡುವೆ
ಓ ಸಾಥಿ ಆಆ

ಮೂಡುತ್ತಿದೆ ನನ್ನೊಳೊಂದು ಚೆಂದ ವದಂತಿ
ಏನೋ ಇದೆ ಬೇರೆ ಸಂಗತಿ
ಮಾಡುವೆನು ನಿನ್ನೊಳೊಂದು ಸಣ್ಣ ವಿನಂತಿ
ನೀ ನೀಡು ಒಮ್ಮೆ ನಿನ್ನ ಸಮ್ಮತಿ

ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ
ಎಲೆ ಎಲೆ ಎಲೆ ಎಲೆ ಎಲೆ ಎಲೆಯಾ

Tunta Nayana Song Lyrics In English

Heyy aaa heyy aaa
Ele ele ele ele ele eleya
Ele ele ele ele ele eleya
Ele ele ele ele ele eleya
Ele ele ele ele ele eleya

Tunta nayana kunta nepadi
Ninna kadege nodide heyy…
Putta hrudaya pattu bidadey
Onde samane kaadidey heyy heyy

Tunta nayana kunta nepadi
Ninna kadege nodide heyy…
Putta hrudaya pattu bidadey
Onde samane kaadidey heyy heyy

Moodutide nannalondu chenda vadanti
Eno ide bere sangati
Maaduvenu ninnalondu sanna vinanti
Nee needu omme ninna sammati

Ele ele ele ele ele eleya
Ele ele ele ele ele eleya
Ele ele ele ele ele eleya
Ele ele ele ele ele eleya

Kandaaga ninna naachi mayye minchi
Usiru hecchi uguru kacchuve
Bayake baralu kaalu mella geechi
Seraga chaachi mogava mucchuve

Aa tangaali teedidaaga nee nenapaguve
Kachaguli itta haage naa kunidaaduve
Oo saathi aaa

Moodutide nannalondu chenda vadanti
Eno ide bere sangati
Maduvenu ninnalondu sanna vinanti
Nee needu omme ninna sammati

Ele ele ele ele ele ele ya
Ele ele ele ele ele ele ya
Ele ele ele ele ele ele ya
Ele ele ele ele ele ele ya….

Leave a Comment

Contact Us

error: Content is protected !!