Mouna Song Lyrics – Ekka Movie
Mouna Song Details: Song Mouna Singers Sanjith Hegde Lyrics Rohit Padaki Movie Ekka Music Charan Raj Label Anand Audio Mouna Song Spotify: Mouna Song Lyrics In Kannada: ಮೌನ.. ಮೌನಕಾಡೋ ಈ ಮೌನನೆನಪ ಗಾಯವೆಲ್ಲ ಮರೆಸೋಈ ಮೌನ ಮಾತೆಲ್ಲ ಹೇಳುವೆಬರಿ ಮೂಕನಂತೆಯೇಕ್ಷಣ ಕಾಲ ಕೂತು ಕೇಳಬಲ್ಲೆಯಜೀವವೇ ಜೀವವೇಏನಿದು ಮಾಯೆ?ನಿನ್ನ ಉಸಿರು ಸೋಕಲುನೋವೆಲ್ಲ ಮರೆಯುವೆತುಸು ಸರಳ ಮದ್ದು ನೀಡಬಲ್ಲೆಯ? ನಾಜೂಕಿದೆ ವಿಚಾರವುನಾ ಮೊದಲೇ ತಿಳಿಸಿರುವೆಹಗುರಾಗಲು ಈ ಭಾರವುನೀ ಹೆಗಲ ನೀಡಿರುವೆಹೆಸರೇತಕೆ ಸಂಬಂಧಕೆಹಾಗೆ ಇರೋಣ … Read more