Suthradaari Title Song Lyrics – Suthradaari

Suthradaari Title Song Details:

SongSuthradaari Title Song
SingersChandan shetty
LyricsVijay Eshwar
MovieSuthradaari
MusicChandan Shetty
LabelA2 Music

Suthradaari Title Song Spotify:

Suthradaari Title Song Lyrics In kannada:

ತೇತ್ರಾ ಯುಗದ ರಾಮ ಸತ್ಯಕ್ಕೆ ಚಿರನಾಮ
ದಶಕಂಠ ಸಂಹಾರಿ ಅವನೇನೇ ಸೂತ್ರಧಾರಿ
ವಸುದೇವಸುತಮ್ ದೇವಮ್
ಕಂಸ ಚಾಣೂರ ಮರ್ಧನಂ
ಕಪಟ ನಾಟಕದಾರಿ ಅವನೇನೇ ಸೂತ್ರದಾರಿ
ಯಾರಿಗೆ ಯಾರು ಇಲ್ ಯಾರು ತಿಳಿಯರು
ಶಾಶ್ವತವಲ್ಲ ಇಲ್ಲೇನು ಉಳಿಯದು
ಯುಗಯುಗದಲ್ಲೂ ಯುದ್ಧಗಳು ನಡೆಯುವುದು
ಧರ್ಮಕ್ಕೇನೇ ಜಯವೆನ್ನುದು ಅರಿಯುವುದು

ನಿನಗೆ ನೀನೇ ಇನ್ಯಾರು ಬರುವರು
ನಿನ್ನವರಂತೂ ನಡುವಲ್ಲೇ ಬಿಡುವರು
ನಿನ್ನ ಶಕ್ತಿ ನಿನಗೇನೆ ತಿಳಿಯುವುದು
ನುಗ್ಗಿ ಹೊಡೆಯೋ ನಿನದೇನೇ ಜಗವಿದು

ಕಾಮ ಈಶ ಕ್ರೋದ ಈಶ
ರಜೋಗುಣ ಸಮುದ್ಭವ
ಮಹಾಶನು ಮಹಾ ಪಾಪ
ವಿದ್ಯೆನಂ ಇಹ ವೈರಿನಮ್
ನಿಯತಮ್ ಕುರು ಕರ್ಮತ್ವಮ್
ಕರ್ಮ ಜಯಯೋಹ ಕರ್ಮನಹ
ನಾ ಬುದ್ದಿ ಭೇದ ಜನಯೇದ
ಜ್ಞಾನಾಮ್ ಕರ್ಮ ಸಂಗೀನಮ್

ಸೂತ್ರಧಾರಿ…
ಸೂತ್ರಧಾರಿ…
ಸೂತ್ರಧಾರಿ…

ತಿರುಗೋ ಭೂಮಿ ತಿರು ತಿರುಗಿ ನಿಂತರು
ಬೆಂಕಿ ಮಳೆಯೇ ಸುರಿಸುರಿದು ಹೋದರು
ಕಡಲ ಅಲೆಯು ದಂಗೆದ್ದಿ ಬಂದರು
ಗುಡುಗುಡು ಗುಡುಗಿ ಬರಸಿಡಿಲು ಬಡಿದರು
ನೀತಿ ನ್ಯಾಯ ಕಾಲ್ ಕಸವೇ ಆದರೂ
ಸತ್ಯ ಸುಳ್ಳು ಮಣ್ಣಲ್ಲಿ ಮಣಿದರು
ಪಾಪದ ಕೊಡವು ಉಸಿರನೆ ಹಿಡಿಯುವುದು
ನಿನ್ನ ಕರ್ಮ ನಿನ್ನನ್ನೇ ಸುಡುವುದು
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಾಹ್ಮಕ್ಷರಸ್
ಸಮುದ್ಬವಂ ತಸ್ಮಾತ್ ಸರ್ವಂಗ ತಂಬ್ರಾಹ್ಮ ನಿತ್ಯ ಯಜ್ಞೆ ಪ್ರತಿಷ್ಠಿತಂ
ಅತ ಚೇತ್ ವಂ ಧರ್ಮ್ಯಾ ಸಂಗ್ರಮಮ್ ನಾಕ ರಿಷ್ಯಸಿ
ತತಃ ಸ್ವ ಧರ್ಮಮ್ ಕೀರ್ತಿಮ್ ಚಾ ಹಿತ್ವ ಪಾಪಮ ವಾಪಸಿ

ಸೂತ್ರಧಾರಿ…
ಸೂತ್ರಧಾರಿ…
ಸೂತ್ರಧಾರಿ…

Suthradaari Title Song Lyrics In English:

Tretra yugada raama satyakke chiranama
Dashakanta samhaari avanene sutradaari
Vasudevasutam devam
Kamsa chanura vardhanam
Kapata natakadaari avanene sutradari
Yarige yaaru il yaaru tiliyaru
Shashwatavalla illenu uliyadu
Yugayugadallu yuddagalu nadeyuvudu
Dharmakkene jayavennudu ariyuvudu

Ninage nine inyaru baruvaru
Ninnavarantu naduvalle biduvaru
Ninna shakti ninagene tiliyuvudu
Nuggi hodeyo ninadene jagavidu

Kaama esha kroda esha
Rajoguna samudbava
Mahashanu maha paapa
Vidyenam eha vairinam
Niyatam kuru karmatwam
Karma jayayoha karmanaha
Naa buddi bedha janayeda
Jnanam karma sanginam

Sutradaari..
Sutradaari…
Sutradaari…

Tirugo bhomi tiru tirugi nintaru
Benki maleye suri suridu hodaru
Kadala aleyu dangeddi bandaru
Gudu gudu gudugi barasidilu badidaru
Neeti nyaya kaal kasave adaru
Satya sullu mannalli manidaru
Papada kodavu usirane hidiyuvudu
Ninna karma ninnanne suduvudu
Karma bramhodbavam viddi bramhaksharas
Samudbavam tasmat sarvanga tambraha nitya jagne pratistitam
Ata chet vam dhyarmya sangramam naaka rishyasi
Tatam dharmam keerthim chaa hitwa papama vaapasi

Sutradaari..
Sutradaari…
Sutradaari…

Advertisement
Advertisement Advertisement

Leave a Comment

Contact Us