Surya Na Kivi Song Details
“Surya Na Kivi” is a melodious track from the Kannada movie Bidalare, beautifully sung by the legendary K. S. Chithra. The song features heartfelt lyrics written by Indra, which perfectly complement its soothing composition, also crafted by Indra. Released under Ashwini Audio, this song stands out for its emotional depth and captivating melody, making it a memorable addition to Kannada film music.
| Song | Surya Na Kivi |
| Singer | K.S Chithra |
| Lyrics | Indra |
| Movie | Bidalare |
| Music | Indra |
| Label | Ashwini audio |
Surya Na Kivi Song Spotify
Surya Na Kivi Song Lyrics In Kannada
ಸೂರ್ಯನ ಕಿವಿ ಹಿಂಡಿ
ಇಳೆಗೆ ಇಳಿದು ತಾರೋ
ಕಿರಣಗಳ ಕೈ ಹಿಡಿದು
ಬೆಳಕಿನ ಬಂಡಿಯ ಹೂಡೋ
ಇಬ್ಬನಿ ಹನಿಗಳು ಬೆಚ್ಚಗಿವೆ
ಬೇಗದಿ ಬಾರೋ ಸ್ನಾನಕ್ಕೆ
ನದಿಗಳು ನಿದ್ದೆಯ ಮಬ್ಬಲಿವೆ
ಎದ್ದು ಎಬ್ಬಿಸು ಧ್ಯಾನಕ್ಕೆ
ಏಳು ಏಳು ಅಜ್ಜಯ್ಯ
ನಿನ್ನ ಮಹಿಮೆಗೆ ಮುಪ್ಪೆ ಇಲ್ಲಪ್ಪ
ಏಳು ಏಳು ಅಜ್ಜಯ್ಯ
ನಿನ್ನ ಮಹಿಮೆಗೆ ಮುಪ್ಪೆ ಇಲ್ಲಯ್ಯ
(ಮ್ಯೂಸಿಕ್ )
ಗರ ಬಡಿದು ನಿಂತಿವೆ ಸಾಲು
ಗಿರಿ ಬೆಟ್ಟಗಳು ನಿನ್ನ ಗಾಂಭೀರ್ಯ
ಅವುಗಳಿಗೂ ದಯ ಮಾಡು
ಬರ ಬಂದ ಭೂಮಿಯ ಒಡಲು
ಸೀಳ್ ಒಡೆದು ಬತ್ತಿ ಹೋಗಿರಲು
ನಿನ್ನ ಸ್ಪರ್ಶದಿಂದ ಹಸಿರು ಹರಡಿದೆ ನೋಡು
ಶೂನ್ಯ ಆಗಸಕೆ ದಿವ್ಯ ಮೌನದ ಭಿಕ್ಷೆ ಕೊಡು
ನವ ಋತುಗಳಿಗೆ ಇತಿಮಿತಿಯ ಹೇಳಿ ಕೊಡು
ಚಿಲಿಪಿಲಿ ಹಕ್ಕಿಗಳಿಗೆ ಚತುರ್ವೇದ ಬೋಧಿಸು
ಜುಳು ಜುಳು ಜೆರಿ ತೊರೆಗಳಿಗೆ
ಓಂಕಾರ ನಾದಶ್ರುತಿ ತಿಳಿಸು
ಸೃಷ್ಟಿಯ ರಥವನು ಮುಕ್ತಿಯತ್ತ ಓಡಿಸೋ ಸಾರತಿ
ನಿತ್ಯವೂ ನಿನಗಿರುವುದು
ಕೋಟಿ ಭಕ್ತರ ಕಂಗಳ ಆರತಿ
ಹೇಳು ಹೇಳು ಕರಿಬಸವ
ಹಗಲಿರುಳು ನಿನ್ನ ಕೈವಶವ
ಹೇಳು ಹೇಳು ಕರಿಬಸವ
ಹಗಲಿರುಳು ನಿನ್ನ ಕೈವಶವ
Supercinelyrics.com
(ಮ್ಯೂಸಿಕ್ )
ಒಡಲೊಂದು ಶಿವನಿರುವ ಗುಡಿಯು
ಸತ್ಯ ನುಡಿಯು ಮನಸ್ಸು ಸ್ಮರಿಸಲು
ಅವನು ನೆಲೆಸದ ಮನವು
ದಿವ್ಯಗಳ ಮನೆ ಕೇಳು..
ಬದುಕೊಂದು ಅವನಿಟ್ಟ ಭಿಕ್ಷೆ ಶ್ರೀರಕ್ಷೆ
ನನ್ನದೇನಿಲ್ಲ.. ಕೊಡಲಿ ಕಸಿದುಕೊಳ್ಳಲು
ಕಾರಣ ಕೇಳುವುದಿಲ್ಲ
ಕೊರತೆ ನೀಗಿಸುವ ಹರನಿವನು ಕರಿಬಸವ
ಸ್ಥಿರತೆ ಸಿದ್ಧಿಸುವ ಒಡನೆ ಸನ್ಯಾಸಿ ಶಿವ
ಚಂಚಲ ಚಿತ್ತದೊಳಗೆ
ಅಚಲ ಛಲವ ತುಂಬಿಸು
ದುರ್ಬಲ ಮನಸುಗಳಿಗೆ
ನೂರಾನೆ ಬಲ ಕೊಟ್ಟು ನಂಬಿಸು
ದುಷ್ಟರ ದಹಿಸುವ
ತಿರುಮೋಹದೇವಿಯು ಅಜ್ಜಯ್ಯ
ಪವಾಡವ ನಡೆಸುವ
ಪುಣ್ಯ ಪುರುಷ ನೀ ನಿಜವಯ್ಯ
ಉಸಿರಿನ ಸ್ವರವೇ ಅಜ್ಜಯ್ಯ
ನಿನ್ನ ಹೆಸರಿಗೆ ಅಪಜಯ ವಿಲ್ಲಯ್ಯ
ಉಸಿರಿನ ಸ್ವರವೇ ಅಜ್ಜಯ್ಯ
ನಿನ್ನ ಹೆಸರಿಗೆ ಅಪಜಯ ವಿಲ್ಲಯ್ಯ
Surya Na Kivi Song Lyrics In English
Suryana kivi hindi
Kiranagala kai hididu
Belekina bandiya hudo
Ebbani hanigalu becchagive
Begadi baaro snanakke
Nadigalu niddeya mabbalive
Yeddu yebbisu dhyanakke
Yelu yelu ajjayya
Ninna mahimege muppe illappa
Yelu yelu ajjayya
Ninna mahimege muppe illayya
(Music )
Gara badidu ninthive saalu
giri bettagalu ninna gambhirya
Avugaligu daya maadu
Bara banda bhoomiya odalu
Seel odedu batti hogiralu
Ninna sparshadinda
Hasiru haradide noodu
Shunya agasake divya
Mounada bhikshe kodu
Nava ruthugalige
Ethimithya heeli kodu
Chili pili hakkigalige
Chathurvedha bodisu
Julu julu jari thoregalige
Omkara nadashruthi tilisu
Srustiya rathavanu
Mukthiyatta odisoo saarathi
Nithyavu ninagiruvudu
kothi bhaktara kangala aarathi
Heelu heelu karibasava
Hagalirulu ninna kaibvashava
Heelu heelu karibasava
Hagalirulu ninna kaivashava
Supercinelyrics.com
(Music )
Odalondu shivaniruva gudiyu
Sathya nudiyu manassy smarisalu
Avanu nelesada manavu
Divyagala mane keelu..
Badukondu avanitta bhikshe shrirakshe
Nannadenilla…kodali kasidukollalu
Kaarana keluvudilla
Korate neegisuva haranivanu karibasava
Stirate siddisuva odeya sanyasi shiva
Chanchala chittadolage
Achala chalava thumbisu
Dhurbala manasugalige
Noorane bala kottu nambisu
Dhustara dahisuva
Thirumoha deviyu ajjayya
Pavaadava nadesuva
Punya purusha nee nijavayya
Usirina swarave ajjayya
Ninna hesarige apajaya villayya
Usirina swarave ajjayya
Ninna hesarige apajaya villayya
