Suddi Ellade Song Details:
| Song | Suddi Ellade |
| Singers | Armaan Malik |
| Lyrics | Vijay Palegar |
| Movie | Raashi |
| Music | Vijay Palegar |
| Label | Dhuvan Music |
Suddi Ellade Song Spotify:
Suddi Ellade Song Lyrics in Kannada:
ಸುದ್ದಿ ಇಲ್ಲದೆ ಮೊದಲ ಪ್ರೀತಿ ಹುಟ್ಟುವಂತಿದೆ
ನಿಮಿಷಕ್ಕೊಮ್ಮೆ ಹೃದಯ ಬಡಿತ ಮಿತಿಮೀರಿದ
ನಿನ್ನ ಸ್ಪರ್ಶದಿಂದ ಮನಸ್ಸು ದಿಕ್ಕು ತಪ್ಪಿದೆ
ಎಂಟು ದಿಕ್ಕಿನಲ್ಲಿ ನಿನ್ನ ನಗುವೆ ತುಂಬಿದೆ
ನಿನ್ನಲ್ಲೇ ನನ್ನನ್ನು ಸೇರಿಸೋ ಮಾಯೆಯೊ
ಮನಸ್ಸಿಗೆ ಮತ್ತೇರಿಸೋ ಪ್ರೀತಿಯ ಛಾಯೆಯೊ
ಹೊಸದಾಗಿದೆ ಈ ಪ್ರೀತಿ ಅನ್ನೋ ರೀತಿ
ಹೊಸದಾಗಿದೆ ನೀ ಹಾಗೆ ನೋಡೋದಾಟಿ
ಯಾರಿದ್ದರೂ ನಿನ್ನನ್ನ ನೋಡೋ ಬಯಕೆ
ಯಾಕೀತರ ನನ್ನನ್ನೇ ಮರೆತೆ ಹಾಗೆ
ಹೇಗೆ ಬಿದ್ದೆ ಪ್ರೀತಿಗೆ ಕೊಂಚ ತಿಳಿಸಿ ಹೇಳು ಮೆಲ್ಲಗೆ
ನಿನ್ನ ಹೆಜ್ಜೆ ಸಾಲಿಗೆ ಬಂದೆ ಹಾಗೆ ನಾನು ಮೆಲ್ಲಗೆ
ನೀ ಕಾಣದೆ ಹೋದರೆ ಒಂದು ಕ್ಷಣ
ಮಂಕಾಯ್ತು ನನ್ನಯ ತನುಮನ
ಈ ನಗುವಿಗೆ ಏನೆಂದು ಹೇಳಲಾರೆ
ಆನಂದಿಸೋ ಮನಸ್ಸಿಗೆ ವರ್ಷದಾರೆ
ಏನು ಇದರ ಅರ್ಥವೊ
ಪ್ರೀತಿ ಒಂದೇ ಇದಕೆ ವಿದ್ಯಾವೋ
ಪ್ರೀತಿ ಹೇಳು ಅಂತಿದೆ ಮನಸ್ಸು ತುಂಬಿ ನಡುಗಿದೆ
ಸುದ್ದಿ ಇಲ್ಲದೆ ಮೊದಲ ಪ್ರೀತಿ ಹುಟ್ಟುವಂತಿದೆ
ನಿಮಿಷಕ್ಕೊಮ್ಮೆ ಹೃದಯ ಬಡಿತ ಮಿತಿಮೀರಿದ
ನಿನ್ನ ಸ್ಪರ್ಶದಿಂದ ಮನಸ್ಸು ದಿಕ್ಕು ತಪ್ಪಿದೆ
ಎಂಟು ದಿಕ್ಕಿನಲ್ಲಿ ನಿನ್ನ ನಗುವೆ ತುಂಬಿದೆ
ನಿನ್ನಲ್ಲೇ ನನ್ನನ್ನು ಸೇರಿಸೋ ಮಾಯೆಯೊ
ಮನಸ್ಸಿಗೆ ಮತ್ತೇರಿಸೋ ಪ್ರೀತಿಯ ಛಾಯೆಯೊ
Suddi Ellade Song Lyrics in English:
Suddi illade modala preethi huttuvantide
Nimishakkomme hrudaya badita mitimiride
Ninna sparshadinda manasu dikku tappide
Yentu dikkinalli ninna naguve thumbide
Ninnalle nannannu seriso mayeyo
Manasige matteriso preethiya chayeyo
Hosadaagide e preethi anno reethi
Hosadagide nee haage nododaati
Yariddaru ninnanna nodo bayake
Yakitara nannanne marete haage
Hege bidde preethige
Koncha tilisi helu mellage
Ninna hejje saalige
Bande haage nanu mellage
Nee kanade hodare ondu kshana
Mankaytu nannaya tanumana
E naguvige yenendu helalaare
Anandiso manasige varshadaare
Yenu edara artavo
Preethi onde edake vidyavo
Preethi helu antide
Manasu thumbi nadugide
Suddi illade modala preethi huttuvantide
Nimishakkomme hrudaya badita mitimiride
Ninna sparshadinda manasu dikku tappide
Yentu dikkinalli ninna naguve thumbide
Ninnalle nannannu seriso mayeyo
Manasige matteriso preethiya chayeyo


