Star Star Song Lyrics – Raktha Kashmira Movie

Star Star Song Details

Star Star is a vibrant and energetic song from the Kannada movie Raktha Kashmira, featuring the legendary voice of S. P. Balasubrahmanyam alongside music director and singer Gurukiran. The catchy and engaging lyrics are penned by Kaviraj, adding charm and rhythm to the composition. Composed by Gurukiran and released under Vedasya Music, “Star Star” stands out for its lively beats and memorable vocals.

SongStar Star
SingerDr. S.P. Balasubrahmanyam – Gurukiran
LyricsKaviraj
MovieRaktha Kashmira
MusicGurukiran
LabelVedasya Music

Star Star Song Spotify

Star Star Song Lyrics In Kannada

ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್
ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್

ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್
ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್

ಸ್ಟಾಪ್ ಸ್ಟಾಪ್ ಸ್ಟಾಪ್
ಟನನ್ ಟನ್ ಬೆಳಕಲ್ ಮಿಂಚೋ ಸ್ಟಾರ್ಸ್
ಸ್ಟಾಪ್ ಸ್ಟಾಪ್ ಸ್ಟಾಪ್
ಚನನ್ ಚನ್ ಹಗಲಲ್ ಮಿನುಗೋ ಸ್ಟಾರ್ಸ್
ಕಣ್ಣಿಗೆ ಆಹಾ ಹಬ್ಬ ಇವರನ್ ನೋಡೋಕೆ
ಇವರಿಗೆ ಅಬ್ಬಬ್ಬ ಇಲ್ಲ ಹೋಲಿಕೆ
ಎಲ್ಲಾ ಅಭಿಮಾನಿ ದೇವರಿಗೆ ಅಭಿನಂದನೆ
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ಸ್
ನೀವೇ ನಮ್ಮ ಫ್ಯೂಚರ್ ಸ್ಟಾರ್ಸ್

ಸ್ಟಾರ್ ಸ್ಟಾರ್ ಸ್ಟಾರ್
ಟನನ್ ಟನ್ ಬೆಳಕಲ್ ಮಿಂಚೋ ಸ್ಟಾರ್ಸ್
ಸ್ಟಾಪ್ ಸ್ಟಾಪ್ ಸ್ಟಾಪ್
ಟನನ್ ಟನ್ ಹಗಲಲ್ ಮಿನುಗೋ ಸ್ಟಾರ್ಸ್

ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್
ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್
ಲೈಫಲ್ ನೀನು ಓಹೋ
ಆಗೋಕ್ಕೆ ಭಿನ್ನಳು ಓಹೋ
ತಿಳ್ಕೋಬೇಕು ನಿನ್ನ ಪವರ್
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್

ಆಟ ಆಡಿ ಓಹೋ
ಪಾಠ ಓದಿ ಓಹೋ
ನೀ ಟೆಸ್ಟ್ ಅಲ್ಲೆಲ್ಲಾ ಹ್ಯಾಟ್ರಿಕ್ ಹೊಡಿ
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್

ಒಂದೇ ಗುರಿ ಒಂದೇ ಗುರಿ
ನೀನಿಟ್ಟು ಮುಂದೆ ಸಾಗು
ಏನಿದ್ದರೂ ಏನಾದರೂ
ಮುಂದಕ್ಕೆ ನುಗ್ಗಿ ಹೋಗು
ನೀ ಸಾಹಸ ಸಿಂಹ
ನೀ ಸಾಹಸ ಸಿಂಹ

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ಸ್
ನೀವೇ ನಮ್ಮ ಫ್ಯೂಚರ್ ಸ್ಟಾರ್ಸ್

ಬೇಕು ನಾಲೆಡ್ಜ್ ಓಹೋ
ಇರಬೇಕು ಕರೇಜ್ ಓಹೋ
ಸಾಧಿಸೋಕು ಬೇಕು ಚಾಲೆಂಜ್
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್

ಛಲವು ಬೇಕು ಓಹೋ
ನವರಸವು ಬೇಕು ಓಹೋ
ನಗುವಿಂದ ಲೈಫಿಗ್ ಮೈಲೇಜ್
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್

ಅನ್ಯಾಯದ ದೌರ್ಜನ್ಯದ ಚಕ್ರವ್ಯೂಹವನ್ನು
ನೀ ಛೇದಿಸು, ನೀ ಬೇಧಿಸು
ಹಾ ಗೆಲ್ಲಬೇಕು ನೀನು
ನೀನಾಗು ರೆಬೆಲ್ ಸ್ಟಾರ್

ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್

ಟನನ್ ಟನ್ ಬೆಳಕಲ್ ಮಿಂಚೋ ಸ್ಟಾರ್ಸ್
ಸ್ಟಾಪ್ ಸ್ಟಾಪ್ ಸ್ಟಾಪ್
ಚನನ್ ಚನ್ ಹಗಲಲ್ ಮಿನುಗೋ ಸ್ಟಾರ್ಸ್
ಕಣ್ಣಿಗೆ ಆಹಾ ಹಬ್ಬ ಇವರನ್ ನೋಡೋಕೆ
ಇವರಿಗೆ ಅಬ್ಬಬ್ಬ ಇಲ್ಲ ಹೋಲಿಕೆ
ಎಲ್ಲಾ ಅಭಿಮಾನಿ ದೇವರಿಗೆ ಅಭಿನಂದನೆ
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ಸ್
ನೀವೇ ನಮ್ಮ ಫ್ಯೂಚರ್ ಸ್ಟಾರ್ಸ್

ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್
ಸ್ಟಾರ್ ಸ್ಟಾರ್ ಸ್ಟಾರ್ ಸ್ಟಾರ್

ಕೆಟ್ಟೋರ್ಗಿಲ್ಲಿ ಮಾರೋಗೋಲಿ
ಆಗಿ ಆಗಿ ನೀವು ಡೆಡ್ಲಿ
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್

ನೊಂದೋರಿಗೆ ಓಹೋ
ನೀ ಬಂಧುವಾಗಿ ಓಹೋ
ದೇಶಕ್ಕಾಗಿ ಆಗಿ ತ್ಯಾಗಿ
ಓಕೆ ಓಕೆ ಎಸ್ ಸರ್
ಓಕೆ ಓಕೆ ಎಸ್ ಸರ್
ನೋವಾಗಲಿ ನಲಿವಾಗಲಿ ಬದಲಾಗಬೇಡ ಎಂದೂ
ಕಲ್ಲಾಗಲಿ ಮುಳ್ಳಾಗಲಿ ಎದೆಗುಂದಬೇಡ ಎಂದೂ
ಈ ನಾಡಿಗೆ ಜೈ ಜೈ
ಈ ಪ್ರೀತಿಗೆ ಜೈ ಜೈ

ಸ್ಟಾರ್ ಸ್ಟಾರ್ ಸ್ಟಾರ್
ಟನನ್ ಟನ್ ಬೆಳಕಲ್ ಮಿಂಚೋ ಸ್ಟಾರ್ಸ್
ಚನನ್ ಚನ್ ಹಗಲಲ್ ಮಿನುಗೋ ಸ್ಟಾರ್ಸ್
ಎಲ್ಲಾ ಅಭಿಮಾನಿ ದೇವರಿಗೆ ಅಭಿನಂದನೆ

Star Star Song Lyrics In English

Star Star Star Star
Star Star Star Star

Star Star Star Star
Star Star Star Star

Stop Stop Stop
Tanan tan belakal mincho stars
Stop Stop Stop
Chanan chan hagalal minugo stars
Kannige aaha habba ivaran nodoke
Ivarige abbabba illa holike
Ella abhimaani devarige abhinandane
Twinkle twinkle little stars
Neeve namma future stars

Star Star Star
Tanan tan belakal mincho stars
Stop Stop Stop
Tanan tan hagalal minugo stars

Star Star Star Star
Star Star Star Star
Lifal neenu oho
Aagokke bhinnalu oho
Thilkobeku ninna power
Okay okay yes sir
Okay okay yes sir

Aata aadi oho
Paata odi oho
Nee test allella hattrick hodi
Okay okay yes sir
Okay okay yes sir

Onde guri onde guri
Neenittu munde saagu
Eeniddaru eenaadaru
Mundakke nuggi hogu
Nee sahasa simha
Nee sahasa simha

Twinkle twinkle little stars
Neeve namma future stars

Beku knowledge oho
Irabeku courage oho
Saadhisoku beku challenge
Okay okay yes sir
Okay okay yes sir

Chhalavu beku oho
Navarasu beku oho
Naguvinda lifige mileage
Okay okay yes sir
Okay okay yes sir

Anyaayada dourjanyada chakravyuhavannu
Nee chedisu, nee bedhisu
Haa gellabeku neenu
Neenaagu rebel star

Star Star Star Star

Tanan tan belakal mincho stars
Stop Stop Stop
Chanan chan hagalal minugo stars
Kannige aaha habba ivaran nodoke
Ivarige abbabba illa holike
Ella abhimaani devarige abhinandane
Twinkle twinkle little stars
Neeve namma future stars

Star Star Star Star
Star Star Star Star

Kettorgilli maarogoli
Aagi aagi neevu deadly
Okay okay yes sir
Okay okay yes sir

Nondorige oho
Nee bandhuvaagi oho
Deshakaagi aagi tyaagi
Okay okay yes sir
Okay okay yes sir

Novagali nalivagali badalaga beda endu
Kallagali mullagali edegundabeda endu
Ee naadige jai jai
Ee preetige jai jai

Star Star Star
Tanan tan belakal mincho stars
Chanan chan hagalal minugo stars
Ella abhimaani devarige abhinandane

Leave a Comment

Contact Us

error: Content is protected !!