Smile eruvanthe sarasari – Priyanka Lyrics
| Singer | Priyanka |
Smile eruvanthe sarasari song details
▪ Movie : Simpallaag Ond Love Story
▪ Song: Smile Iruvanthe Sarasari
▪ Singer: Priyanka
▪ Lyric :Suni
▪ Music : Bharath B J
▪ Director-Producer : Sunil Kumar
▪ Label : Jhankar Music
Smile eruvanthe sarasari song lyrics in Kannada
ಸ್ಮೈಲ್ ಇರುವಂತೆ ಸರಾಸರಿ,
ಲೀಕಾದಂತೆ ತರಾತುರಿ,
ಡ್ರೀಮ್ಸಲ್ಲಿ ಏನೋ ಹೆಚ್ಚುವರೀ..,
ಮೆಮೋರಿಸಲ್ಲೂ ವಿಲೇವಾರಿ,
ಹಾರ್ಟು ಹಠಮಾಡಿ
ನಿನ್ನನ್ನೇ ರಮಿಸುತ್ತಿದೆ…
ಫೀಲಿಂಗ್ಸ್ ಎದೆ ಬನದಿ
ಹೂವೊಂದು ಅರಳುತಿದೆ..
ವಿಥೌಟ್ ರೀಸನ್ ಸುಮ್ಮನೆ
ಢಕ್ ಔಟಾದಂತೆ ಬೇಗನೆ….
ಸ್ಮೈಲ್ ಇರುವಂತೆ ಸರಾಸರಿ,
ಲೀಕಾದಂತೆ ತರಾತುರಿ,
ಡ್ರೀಮ್ಸಲ್ಲಿ ಏನೋ ಹೆಚ್ಚುವರೀ..,
ಮೆಮೋರಿಸಲ್ಲೂ ವಿಲೇವಾರಿ,
ಹಾರ್ಟು ಹಠಮಾಡಿ
ನಿನ್ನನ್ನೇ ರಮಿಸುತ್ತಿದೆ…
ಫೀಲಿಂಗ್ಸ್ ಎದೆ ಬನದಿ
ಹೂವೊಂದು ಅರಳುತಿದೆ..
ವಿಥೌಟ್ ರೀಸನ್ ಸುಮ್ಮನೆ
ಢಕ್ ಔಟಾದಂತೆ ಬೇಗನೆ….


